ಬಿ ಪಿ ಹೆಚ್ಚಾಗಿದೆಯಾ? ಹಾಗಾದರೆ ಹೀಗೆ ಮಾಡಿ ನೋಡಿ!

Health & Fitness ಎಲ್ಲ ನ್ಯೂಸ್

ಇತ್ತೀಚಿನ ದಿನಮಾನಗಳಲ್ಲಿ ಒಂದಿಲ್ಲೊಂದು ಕಾಯಿಲೆಗಳು ನಮ್ಮ ದೇಹದಲ್ಲಿ ಮನೆ ಮಾಡಿರುತ್ತವೆ. ಇವುಗಳಿಗೆಲ್ಲ ಕಾರಣ ಒತ್ತಡ, ಉಪಹಾರದಲ್ಲಿನ ಬದಲಾವಣೆ, ಜೀವನ ಶೈಲಿಯಲ್ಲಿನ ಬದಲಾವಣೆ ಹಾಗು ಇನ್ನು ಅನೇಕ ಕಾರಣಗಳಿಂದಾಗಿ ಹಲವಾರು ಕಾಯಿಲೆಗಳು ಬರುತ್ತವೆ. ಇತ್ತೀಚಿನ ದಿನಗಳಲ್ಲಿ ಎಲ್ಲರನ್ನು ಬಿಡದೆ ಕಾಡುತ್ತಿರುವ ಹಲವು ಕಾಯಿಲೆಗಳಲ್ಲಿ ಬ್ಲೇಡ್ ಪ್ರಜೆರ್ ಕೂಡ ಒಂದು. ಈ ಬಿಪಿ ಹೆಚ್ಚಾದರೆ ಹೇಗೆ ಅಂದಣ್ಣ ನಿಯಂತ್ರಿಸಬಹುದು ಎಂಬುದಕ್ಕೆ ಇಲ್ಲಿದೆ ನೋಡಿ ಉಪಾಯ.. । ಇದನ್ನೂ ಓದಿ : ಮಂಡಿ ನೋವಿಗೆ ಮೇಕೆ ಹಾಲಿನಿಂದ ಶಾಶ್ವತ ಪರಿಹಾರ…..!

* ಬೆಳ್ಳುಳ್ಳಿ

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಎಸಳು ಬೆಳ್ಳುಳ್ಳಿ ಸೇವಿಸಿ. ಇದು ಹೈ ಬಿ ಪಿ ಯನ್ನು ನಿಯಂತ್ರಣದಲ್ಲಿಡುತ್ತದೆ.

* ನಿಂಬೆ ಹಣ್ಣಿನ ಜ್ಯೂಸ್

ನಿಂಬೆ ಹಣ್ಣಿನ ಜ್ಯೂಸ್ ನ ಸೇವನೆಯಿಂದ ಹಾಯ್ ಬಿಪಿ ಯಿಂದ ಆಗುವ ಸ್ಕಿನ್ ರೆಡ್ ನೆಸ್, ಟೆನ್ಷನ್, ಗಾಬರಿ ನಿಯಂತ್ರಣವಾಗುತ್ತದೆ.

* ಓಟ್ಸ್

ಒಟ್ನ್ಸ್ ನಲ್ಲಿ ಯತ್ತೇಚ್ಛವಾಗಿಯೋ ಫೈಬರ್ ಇರುವುದರಿಂದ ಇದು ಬಿಪಿ ನ ಕಂಟ್ರೋಲ್ ಮಾಡುತ್ತದೆ.

* ಒಮೇಗಾ 3 ಯತ್ತೇಚ್ಛವಾಗಿರುವ ಆಹಾರಗಳನ್ನು ಹೆಚ್ಚಾಗಿ ಸೇವಿಸಿ ಅಂದರೆ ಮೊಟ್ಟೆ, ಮೀನು, ವಲ್ ನಟ್ಸ್, ಪ್ಲೆಕ್ಸ್ ಸೀಡ್ಸ್, ಸೊಪ್ಪು, ಕುಂಬಳಕಾಯಿ. ಹಾಗೆಯೆ ಪ್ರತಿ ದಿನ ಸರಳ ವ್ಯಾಯಾಮ ಮಾಡಿ, ಸುಮದುರ ಸಂಗೀತ ಕೇಳಿ, ಪಾಸಿಟಿವ್ ಆಗಿ ಯೋಚಿಸಿ, ನಿಮ್ಮ ಮನೆಸ್ಸಿಗೆ ಆನಂದ ನೀಡುವ ಸ್ಥಳಗಳಿಗೆ ಭೇಟಿ ನೀಡಿ. । ಇದನ್ನೂ ಓದಿ : ಜೀರಿಗೆಯ ಬಹುಪಯೋಗಿ ಗುಣಗಳು..

Leave a Reply

Your email address will not be published. Required fields are marked *