ಖಾಲಿ ಹೊಟ್ಟೆಯಲ್ಲಿ ಇಂತಹ ಆಹಾರಗಳನ್ನು ತಿನ್ನಬೇಡಿ….! ತಿಂದರೆ ಅಪಾಯ ಕಟ್ಟಿಟ್ಟ ಬುತ್ತಿ ಎಚ್ಚರ……!

Health & Fitness ಎಲ್ಲ ನ್ಯೂಸ್

ಳಗ್ಗೆ ಎದ್ದ ಕೂಡಲೇ ಟೀ, ಕಾಫಿಯೊಂದಿಗೆ ದಿನಚರಿಯನ್ನು ಆರಂಭಿಸುವವರು ನಮ್ಮಲ್ಲಿ ಬಹಳಷ್ಟು ಮಂದಿ ಇದ್ದಾರೆ. ಆ ಅಭ್ಯಾಸ ಇರುವವರು ಕೂಡಲೇ ಬಿಡುವುದು ಒಳಿತು. ಕಾಫಿ, ಟೀಗಳಿಂದ ಮೈಂಡ್ ಫ್ರೆಶ್ ಆಗುತ್ತದೆ ಎಂದುಕೊಳ್ಳುತ್ತಿರುವವರಿಗೆ ಗೊತ್ತಿಲ್ಲದ ಸಂಗತಿಯೊಂದಿದೆ… ಖಾಲಿ ಹೊಟ್ಟೆಯಲ್ಲಿ ಕುಡಿಯುವ ಈ ಟೀ, ಕಾಫಿಗಳಿಂದ ಅವರ ಹಾರ್ಮೋನ್ ಗಳಲ್ಲಿ ಅಸಮಾನತೆ ಉಂಟಾಗಿ…. ತೀವ್ರ ಒತ್ತಡಕ್ಕೆ ಒಳಗಾಗುತ್ತಾರೆ. ಟೀ ಕಾಫಿ ಅಥವಾ ಖಾಲಿ ಹೊಟ್ಟೆಯಲ್ಲಿ ತಿನ್ನಬಾರದ ಕೆಲವು ಪದಾರ್ಥಗಳ ಲಿಸ್ಟ್ ಇಲ್ಲಿ ನೀಡಿದ್ದೇವೆ ಇವನ್ನು ಖಾಲಿ ಹೊಟ್ಟೆಯಲ್ಲಿ ತಿಂದರೆ ಏನೆಲ್ಲಾ ಅನಾರೋಗ್ಯ ಸಮಸ್ಯೆಗಳು ಬರುತ್ತವೆ ಎಂಬುದರ ವಿವರಗಳನ್ನೊಮ್ಮೆ ನೋಡಿ… । ಇದನ್ನೂ ಓದಿ : ಶೇಖರಿಸಿಟ್ಟ ಅಕ್ಕಿಯಲ್ಲಿ ಹುಳುಗಳಾಗದಂತೆ ತಡೆಯುವ ಸುಲಭ ವಿಧಾನ ಇಲ್ಲಿದೆ ನೋಡಿ…!

* ಬಾಳೆಹಣ್ಣು

ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿನ್ನುವುದರಿಂದ ದೇಹದಲ್ಲಿರುವ ಮೆಗ್ನಿಶಿಯಂ ಪ್ರಮಾಣ ಇದ್ದಕ್ಕಿದ್ದಂತೆ ಹೆಚ್ಚಾಗುತ್ತದೆ. ಇದು ಆರೋಗ್ಯಪರವಾಗಿ ಅಷಕಾರಿ.

* ಆಲ್ಕೋಹಾಲ್

ಖಾಲಿ ಹೊಟ್ಟೆಯಲ್ಲಿ ಆಲ್ಕೋಹಾಲ್ ಕುಡಿದರೆ ದೇಹದ ಜಿರ ವ್ಯವಸ್ಥೆಗೆ ಸಂಪೂರ್ಣ ಹೊಡೆತಬಿಳುತ್ತದೆ. ಹೊಟ್ಟೆ ನೋವು. ಅಧಿಕ ತೂಕದಂತಹ ಸಮಯೆಗಳು ತಲೆಯೆತ್ತುತ್ತವೆ. । ಇದನ್ನೂ ಓದಿ : ಬದನೆಕಾಯಿ ಮತ್ತು ಅದರ ಎಲೆಯಲ್ಲಿ ಅಡಗಿದೆ ಉತ್ತಮ ಆರೋಗ್ಯ…

* ಸೋಡಾ, ಕೂಲ್ ಡ್ರಿಂಕ್ಸ್

ಖಾಲಿ ಹೊಟ್ಟೆಯಲ್ಲಿ PH ಅಂಶ ಹೆಚ್ಚಾಗಿರುವ ಸೋಡಾ, ಕೂಲ್ ದ್ರಿಕ್ನ್ಸ್ ಕುಡಿಯುವುದರಿಂದ ಕರುಳಿನಲ್ಲಿ ಇರಿಟೇಷನ್ ಆಗಿ ವಾಂತಿಯಾಗುವ ಅಪಾಯ ಇದೆ

* ಟೊಮೊಟೊ

ಬರಿ ಹೊಟ್ಟೆಯಲ್ಲಿ ಟೊಮೊಟೊ ತಿನ್ನಬಾರದು ಟಮೋಟೋಗಳಲ್ಲಿ ಇರುವ ಆಸಿಡ್ಸ್ ಖಾಲಿ ಹೊಟ್ಟೆಯಲ್ಲಿ ಸೇರಿ ವಾಂತಿಯಾಗುವುದಷ್ಟೇ ಅಲ್ಲ, ಕರುಳಿನಲ್ಲಿ ಉರಿ ಉಂಟುಮಾಡುತ್ತದೆ.

* ಸ್ಪೈಸ್ ಫುಡ್ಸ್

ಅಲ್ಸರ್ ಬರಲು ಮುಖ್ಯ ಕಾರಣ ಸ್ಪೈಸ್ ಫುಡ್ಸ್. ಇವು ಖಾಲಿಯಾಗಿರುವ ನಮ್ಮ ಹೊಟ್ಟೆ ಸೇರಿದರೆ ಅಲ್ಸರ್ ಬರುವ ಅಪಾಯ ಹೆಚ್ಚು.  ಜಿಮ್ ಗೆ ಖಾಲಿಹೊಟ್ಟೆಯಲ್ಲಿ ಹೋಗಬಾರದು, ಆ ರೀತಿ ಹೋದರೆ ಸ್ನಾಯುಗಳು ವಿಪರೀತ ದಣಿದು ಭರಿಸಲಾರದನೋವುಗಳು ಬರುತ್ತವೆ. ಹಾಗಾಗಿ ಜಿಮ್ ಗೆ ಹೋಗುವ ಮುನ್ನ ಬಾಳೆಹಣ್ಣು ಹೊರತು ಪಡಿಸಿ ಬೇರೇನಾದರೂ ತಿಂದು ಹೋಗಬೇಕು. । ಇದನ್ನೂ ಓದಿ : ಮುಟ್ಟಿದರೆ ಮುನಿ ಗಿಡದ ಈ ಔಷಧೀಯ ಅಂಶಗಳನ್ನು ತಿಳಿಯಲೇಬೇಕು …!

Leave a Reply

Your email address will not be published. Required fields are marked *