ರಾತ್ರಿಯ ಸಮಯದಲ್ಲಿ ಪೆಟ್ರೊಲ್ ಹಾಕಿಸುತ್ತಿದ್ದಿರಾ ಹಾಗಿದ್ದರೆ ತಕ್ಷಣ ಈ ಮಾಹಿತಿ ನೋಡಿ. ಪೆಟ್ರೊಲ್ ಬಂಕ್ ನಲ್ಲಿ ನಡೆಯುವ ಈ ವಿಷಯ ತಿಳಿದರೆ ಶಾಕ್.

Useful Tips

ಹಲವಾರು ರಹಸ್ಯವಾದ ಘಟನೆ ಬಗ್ಗೆ ತಿಳಿದುಕೊಳ್ಳೋಣ.
ಮೊದಲಿಗೆ ಕಂಪ್ಯೂಟರ್ನಲ್ಲಿ ನಾವು ಬಳಕೆ ಮಾಡುವಾಗ ಅಲ್ಲಿ ಎರರ್ ಎಂದು ಬರುತ್ತದೆ. ಆಗ ತುಂಬಾ ಜನ ಬೇಸರವುಂಟಾಗುತ್ತದೆ ಆದರೆ ಅದನ್ನು ಬಗ್ಗಎಂದು ಕರೆಯುತ್ತಾರೆ .ಒಬ್ಬ ವ್ಯಕ್ತಿ ಆಫರ್ ಎನ್ನುವವನು ಕಂಪ್ಯೂಟರ್ ಬಳಸುವಾಗ ಹುಳ ಬರುತ್ತದೆ ಆಗ ಕಂಪ್ಯೂಟರ್ ಎಂದು ತೋರಿಸುತ್ತದೆ ಅದನ್ನು ಹೊರತೆಗೆದಾಗ ಗೊತ್ತಾಗುತ್ತದೆ. ಇದರಿಂದ ಸಮಸ್ಯೆ ಉಂಟಾಗಿತ್ತು ಕಂಪ್ಯೂಟರ್ ಎಂದು ಆದ್ದರಿಂದ ಬಗ್ಗ ಹೆಸರಿನಿಂದ ಕರೆಯುತ್ತಾರೆ. ಎರಡನೆಯ ಆಶ್ಚರ್ಯ ಅಥವಾ ಘಟನೆ ಯಾವುದೆಂದರೆ ಪ್ರತಿಯೊಬ್ಬರು ಮೊಬೈಲ್ಗಳಲ್ಲಿ ಗೇಮ್ ಆಡುತ್ತಾರೆ ಅದರಲ್ಲೂ ಶಬ್ಬೀ ಸೆಪ್ ಮಕ್ಕಳು ಆಡುತ್ತಾರೆ ಆದರೆ ಒಬ್ಬ ಹುಡುಗ ರೈಲ್ವೆ ಅಡಿಗಳಲ್ಲಿ ಆಟ ಆಡುತ್ತಿದ್ದಾನೆ. ಆಗ ಅವನ ಮಗ ತಿರುಗುತ್ತಾನೆ ಆಗ ಇದನ್ನ ಮಾದರಿಯಾಗಿ ಇಟ್ಟುಕೊಂಡು ಈ ಗೇಮ್ ಅನ್ನು ಕಂಡು ಹಿಡಿಯುತ್ತಾನೆ. ಇನ್ನು ಮೂರನೆ ರಹಸ್ಯ ವಿಷಯ ಯಾವುದೆಂದರೆ ಸಾಮಾನ್ಯವಾಗಿ ವಾಹನಗಳಿಗೆ ಪೆಟ್ರೋಲ್ ಮತ್ತು ಡೀಸೆಲ್ ಗಳನ್ನು ಯಾವಾಗ ಹಾಕಿದ್ದೀರಾ ಎಂದರೆ ಬೆಳಗ್ಗೆ ಸಮಯದಲ್ಲಿ ಅದುವೇ 6:00 ಗಂಟೆ ಆದಮೇಲೆ ಯಾಕೆಂದರೆ ರಾತ್ರಿ ಸಮಯದಲ್ಲಿ ಹಾಕಿಸಿದ್ದರಿಂದ ಸೂರ್ಯನ ಶಾಖ ಇರುವುದಿಲ್ಲ. ಹಾಗೂ ಪೆಟ್ರೋಲ್ ಆವಿ ಆಗುವುದಿಲ್ಲ ಆದ್ದರಿಂದ ರಾತ್ರಿ ಸಮಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಹಾಕಿಸಿದರೆ ನಿಮಗೆ ಉಳಿತಾಯ ಆಗುತ್ತದೆ ಈ ಕೆಳಗಿನ ವಿಡಿಯೋ ನೋಡಿ.

ನಾಲ್ಕನೇ ಆಶ್ಚರ್ಯ ಘಟನೆ ಯಾವುದೆಂದರೆ ಮೊರಲ್ ಸಿನಿಮಾದಲ್ಲಿ ಐರನ್ ಮ್ಯಾನ್ ಹಾಕಿಕೊಳ್ಳುವುದು ತುಂಬಾ ಶೂಟ್ ಪ್ರಸಿದ್ಧಿಯಾಗಿದೆ. ಹಾಗೂ ವಿಶೇಷವಾಗಿ ತುಂಬಾ ಆಶ್ಚರ್ಯಕರವಾಗಿದೆ ಇದನ್ನು ತಯಾರಿಸಲು 3ಲಕ್ಷ $25000 ಸಾವಿರ ಡಾಲರ್ ಬೇಕಾಗುತ್ತದೆ. ಆದರೆ ಈ ಬೆಲೆಬಾಳುವ ಶೂಟ್ ಸಿನಿಮಾ ರಿಲೀಸ್ಗೆ ಮುನ್ನವೇ ಕಳ್ಳತನ ಆಗುತ್ತದೆ ಇನ್ನು ಆದರೆ ಮೂವಿ ತುಂಬಾ ಲಾಭವನ್ನು ಕಳಿಸಿತು. 403 ಕೋಟಿ ಹಣವನ್ನು ಸಂಪಾದನೆ ಮಾಡಿತ್ತು 5ನೇ ರಹಸ್ಯವಾದ ವಿಷಯ ಯಾವುದೆಂದರೆ ಹಸುಗಳು ಮತ್ತು ಇನ್ನಿತರ ಪ್ರಾಣಿಗಳ ಚರ್ಮದಿಂದ ಸ್ತ್ರೀಯರ ಬ್ಯಾಗ್ ಹಾಕಿಕೊಳ್ಳುವುದನ್ನು ತಯಾರು ಮಾಡುತ್ತಾರೆ .ಆದರೆ ಮೊಸಳೆ ಚರ್ಮವನ್ನು ಬಳಸಿಕೊಂಡು ಸ್ತ್ರೀಯರು ತಯಾರಿಸುತ್ತಾರೆ ಇದು ತುಂಬಾ ವಿಚಿತ್ರ ಎನಿಸುತ್ತದೆ ಈ ಬ್ಯಾಗ್ ಗಳಿಗೆ ತುಂಬಾ ಬೇಡಿಕೆ ಇರುತ್ತದೆ. ಇನ್ನು ಆರನೇ ರಹಸ್ಯವಾದ ವಿಷಯ ಯಾವುದು ಎಂದರೆ ಈ ಪಕ್ಷಿ ನೋಡಿದರೆ ಅದಕ್ಕೆ ಯಾರು ಬಾಣವನ್ನು ಹೊಡೆದಿದ್ದಾರೆ ಕತ್ತಿನಲ್ಲಿ ರಕ್ತ ಬರುತ್ತಿದೆ .ಎಂದು ತಿಳಿದುಕೊಳ್ಳುತ್ತಾರೆ ಲೋ ಜಾನ ಆರ್ಟ್ ಪಕ್ಷಿಗಳಿಗೆ ಈ ರೀತಿ ಕತ್ತಿನ ಭಾಗದಲ್ಲಿ ಕೆಂಪು ಬಣ್ಣ ಇರುತ್ತದೆ ಆದ್ದರಿಂದ ವಿಚಿತ್ರವೆನಿಸುತ್ತದೆ. ಹೀಗೆ ಹಲವಾರು ವಿಚಿತ್ರವಾದ ವಿಷಯಗಳು ಘಟನೆಗಳು ಇರುತ್ತದೆ ಅದರ ಬಗ್ಗೆ ನೀವು ತಿಳಿದುಕೊಳ್ಳಬೇಕು ಆಗ ನಿಮಗೆ ಉತ್ತಮವಾದ ವಿಷಯಗಳು ತುಂಬಾ ಉಪಯುಕ್ತವಾಗಿರುತ್ತದೆ.

Leave a Reply

Your email address will not be published. Required fields are marked *