ಅಮೇರಿಕಾದಲ್ಲಿರುವ ಈ ಡ್ಯಾಮ್ ನಲ್ಲಿ ಇಂಡಿಯಾ ಅನ್ನೊ ಒಂದು ಕಲ್ಲು ತೆಗೆದರೆ ಪೂರ್ತಿ ಡ್ಯಾಮ್ ಬಿದ್ದು ಹೋಗುತ್ತಾ? ಭಾರತ ರತ್ನ‌ ಸರ್ ಎಂವಿ ಅವರ ಸಾಧನೆ.

Useful Tips

ಸರ್ ಎಂ ವಿಶ್ವೇಶ್ವರಯ್ಯ ಅವರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಸರ್ ಎಂ ವಿಶ್ವೇಶ್ವರಯ್ಯ ಅವರು ತುಂಬಾ ಬುದ್ಧಿವಂತರು ಹಾಗೂ ನಮ್ಮ ಭಾರತ ದೇಶಕ್ಕೆ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ ವಿಶ್ವೇಶ್ವರಯ್ಯ ಅವರು ಹಾಗೂ ಕನ್ನಂಬಾಡಿ ಕಟ್ಟೆಯನ್ನು ಕೂಡ ನಿರ್ಮಾಣ ಮಾಡಿದವರು ನಮ್ಮ ವಿಶ್ವೇಶ್ವರಯ್ಯನವರು ಹಾಗೂ ಅಮೆರಿಕದಿಂದ ಸಾಕಷ್ಟು ಜನ ಇಂಜಿನಿಯರ್ ಗಳು ಬಂದು ಅಮೆರಿಕ ದೇಶದಲ್ಲಿ ನೀವು ಒಂದು ಡ್ಯಾಮ್ ಕಟ್ಟಿಕೊಡಬೇಕು ಎಂದು ಹೇಳುತ್ತಾರೆ ವಿಶ್ವೇಶ್ವರಯ್ಯ ಅವರು ಒಪ್ಪಿಕೊಳ್ಳುತ್ತಾರೆ ಹಾಗೂ ಒಂದು ಶರತ್ತನ್ನು ಕೂಡ ಹಾಕುತ್ತಾರೆ ಡ್ಯಾಮ್ ಮೇಲೆ ನಮ್ಮ ದೇಶದ ಹೆಸರನ್ನು ಬರೆಯುತ್ತೇನೆ ಎಂದು ಅದಕ್ಕೆ ಅವರು ಒಪ್ಪುವುದಿಲ್ಲ ಅದಕ್ಕೆ ಸರ್ವೆನ್ ವಿಶ್ವೇಶ್ವರಯ್ಯ ಅವರು ಹೇಳುತ್ತಾರೆ ಡ್ಯಾಮ್ನ ಯಾವುದಾದರೂ ಒಂದು ಮೂಲೆಯಲ್ಲಿ ನಮ್ಮ ದೇಶದ ಹೆಸರನ್ನು ಬರೆಯುತ್ತೇನೆ ಎಂದು ಹೇಳುತ್ತಾರೆ ಅದಕ್ಕೆ ಅವರು ಆಯ್ತು ಎಂದು ಒಪ್ಪಿಕೊಳ್ಳುತ್ತಾರೆ ಮುಂದೇನಾಯ್ತು ಗೊತ್ತಾ ಈ ಕೆಳಗಿನ ವಿಡಿಯೋ ನೋಡಿ.


ನಂತರ ವಿಶ್ವೇಶ್ವರಯ್ಯ ಅವರು ಅಮೆರಿಕ ದೇಶಕ್ಕೆ ಹೋಗಿ ಡ್ಯಾಮ್ ಕಟ್ಟಿಕೊಡುತ್ತಾರೆ ಆಗ ಡ್ಯಾಮ್ ವರ್ಕ್ ಮುಗಿದಮೇಲೆ ಹೆಲಿಕ್ಯಾಪ್ಟರ್ ನಿಂದ ವಿಶ್ವೇಶ್ವರಯ್ಯ ಮತ್ತು ಅಮೆರಿಕದ ಇಂಜಿನಿಯರ್ಸ್ ಎಲ್ಲರೂ ಕುಳಿತು ಡ್ಯಾಮ್ ವೀಕ್ಷಣೆ ಮಾಡಬೇಕಾದರೆ ಡ್ಯಾಮ್ ಯಾವ ಆಕಾರದಲ್ಲಿ ಇದೆ ನೀವೇ ನೋಡಿ ನಮ್ಮ ಭಾರತ ದೇಶದ ಆಕಾರದಲ್ಲಿದೆ ಹಾಗೂ ನಾನು ಒಂದು ಮೂಲೆಯಲ್ಲಿ ಇಂಡಿಯಾ ಎಂದು ಬರೆದಿದ್ದೇನೆ ಅದರಲ್ಲಿ ಇರುವಂತಹ ಒಂದು ಕಲ್ಲನ್ನು ನೀವು ತೆಗೆದರೆ ಡ್ಯಾಮ್ ಬಿದ್ದು ಹೋಗುತ್ತದೆ ಎಂದು ಹೇಳುತ್ತಾರೆ ನಂತರ ವಿಶ್ವೇಶ್ವರಯ್ಯ ಅವರಿಗೆ ಸರಕಾರಿ ಹುದ್ದೆ ಗೆ ಆಹ್ವಾನ ಬರುತ್ತದೆ ಆಗ ಅವರು ಹೀಗೆ ಮಾಡುತ್ತಾರೆ ಅವರ ಮನೆಯವರ ಜೊತೆ ಔತಣಕೂಟಕ್ಕೆ ಹೋಟೆಲ್ ಗೆ ಹೋಗುತ್ತಾರೆ ಆಗ ಸರ್ ಎಂ ವಿಶ್ವೇಶ್ವರಯ್ಯ ಅವರು ಹೀಗೆ ಹೇಳುತ್ತಾರೆ ನೀವು ಯಾವುದೇ ಕಾರಣಕ್ಕೂ ನನ್ನಿಂದ ಏನು ಸಹಾಯ ಕೇಳಬಾರದು ಆಗಿದ್ದರೆ ಮಾತ್ರ ಸರಕಾರಿ ವೃತ್ತಿಗೆ ನಾನು ಸೇರುತ್ತೇನೆ ಎಂದು ಹೇಳುತ್ತಾರೆ ಹಾಗೂ ಇವರ ಹತ್ತಿರ ಎರಡು ಪೆನ್ನುಗಳು ಇರುತ್ತದೆ ಒಂದು ಸರಕಾರಿ ಕೆಲಸಕ್ಕಾಗಿ ಇನ್ನೊಂದು ವೈಕ್ತಿಕ ಕೆಲಸಕ್ಕಾಗಿ ಬಳಕೆ ಮಾಡುತ್ತಿರುತ್ತಾರೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಒಂದು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಮೆಂಟ್ ಮಾಡಿ.

Leave a Reply

Your email address will not be published. Required fields are marked *