ನಿಮ್ಮ ಯಾವುದೇ ಸಮಸ್ಯೆ ಇರಲಿ ಈ ದೇವಾಲಯಕ್ಕೆ ಬಂದು ಈ ಒಂದು ಹರಕೆ ಮಾಡಿದರೆ ಸಾಕು, ಅಮ್ಮ ಬಳೆ ಪದ್ಮಾವತಿ.

ಭಕ್ತಿ

ಈ ದೇವಿಗೆ ಹರಕೆ ಮಾಡಿಕೊಂಡರೆ ನಿಮ್ಮ ಕಷ್ಟಗಳೆಲ್ಲ ನಿವಾರಣೆಯಾಗುತ್ತದೆ. ಇದೀಗ ನಾವು ಹೇಳುವಂತಹ ಈ ದೇವಸ್ಥಾನಕ್ಕೆ ನೀವು ಒಮ್ಮೆ ಹೋಗಿ ಹರಕ್ಕೆ ಮಾಡಿಕೊಂಡರೆ ಸಾಕು ನಿಮ್ಮ ಕಷ್ಟಗಳೆಲ್ಲ ಅತಿ ಬೇಗ ನಿವಾರಣೆಯಾಗುತ್ತದೆ ಹಾಗೂ ನಿಮ್ಮ ಮನಸ್ಸಿನಲ್ಲಿ ಯಾವಾಗಲೂ ಕೂಡ ನೆಮ್ಮದಿ ಇರುತ್ತದೆ ಹಾಗಾದರೆ ಈ ದೇವಸ್ಥಾನ ಎಲ್ಲಿ ಬರುತ್ತದೆ ಹಾಗೂ ಈ ದೇವಸ್ಥಾನದಲ್ಲಿ ಯಾವ ದೇವರು ಇದೆ ಎಲ್ಲವನ್ನೂ ಕೂಡ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ ಶಿವಮೊಗ್ಗ ಜಿಲ್ಲೆಯ ಜೋಗ ಜಲಪಾತದಿಂದ ಹತ್ತು ಕಿಲೋಮೀಟರ್ ದೂರದಲ್ಲಿ ವಡ ನ ಬೈಲು ಎಂಬ ಊರಿದೆ ಈ ಊರಿನಲ್ಲಿ ಪದ್ಮಾವತಿ ದೇವಸ್ಥಾನ ಹಾಗೂ ದೇವಸ್ಥಾನ ಕೂಡ ನೋಡಲು ತುಂಬಾ ಚೆನ್ನಾಗಿದೆ ಈ ಕೆಳಗಿನ ವಿಡಿಯೋ ನೋಡಿ .

ನಂತರ ಈ ದೇವಸ್ಥಾನಕ್ಕೆ ಬಂದು ನೀವು ಏನೇ ಹರಕ್ಕೆ ಮಾಡಿಕೊಂಡರು ಸಾಕು ನಿಮ್ಮ ಕಷ್ಟಗಳೆಲ್ಲ ಅತಿಬೇಗನೆ ನಿವಾರಣೆ ಆಗುತ್ತದೆ ನಾನು ಕೂಡ ದೇವಿಗೆ ಹರಕೆ ಮಾಡಿಕೊಂಡಿದ್ದೆ ಸುಮಾರು ವರ್ಷದಿಂದ ನನ್ನ ಯಾವುದೇ ಕೆಲಸಗಳು ಕೂಡ ಆಗಿರಲಿಲ್ಲ ಆದರೆ ಈ ದೇವಸ್ಥಾನಕ್ಕೆ ಬಂದ ತಕ್ಷಣ ನನ್ನ ಎಲ್ಲಾ ಕೆಲಸಗಳು ಕೂಡ ನೆರವೇರಿತು ಹಾಗೂ ಈ ದೇವಸ್ಥಾನದಲ್ಲಿ ನಾಗರಕಲ್ಲು ಕೂಡ ಇದೆ ನಿಮಗೇನಾದರೂ ನಾಗರ ತೋರಿಸಿದ್ದರೆ ದೇವಸ್ಥಾನವನ್ನು 108 ಬಾರಿ ಸುತ್ತಿ ನಂತರ ಹಾಲಿನಿಂದ ನಾಗರ ಕಲ್ಲಿಗೆ ನೀವು ಅಭಿಷೇಕ ಮಾಡಿದರೆ ನಿಮ್ಮ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ ನೀವು ಕೂಡ ಒಮ್ಮೆ ಈ ದೇವಸ್ಥಾನಕ್ಕೆ ಹೋಗಿ ತುಂಬಾ ಒಳ್ಳೆಯದು ಆಗುತ್ತದೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಮೆಂಟ್ ಮಾಡಿ.

Leave a Reply

Your email address will not be published. Required fields are marked *