ಆರೋಗ್ಯ ಕಾಪಾಡುವಲ್ಲಿ ಕರಿಬೇವಿನ ಪಾತ್ರ ತಿಳಿದರೆ ನೀವು ಶಾಕ್ ಆಗ್ತೀರ..!

Health & Fitness ಎಲ್ಲ ನ್ಯೂಸ್

ನಮ್ಮ ಸುತ್ತಮುತ್ತಲಿನಲ್ಲಿ ಸಿಗುವಂತಹ ಕರಿಬೇವನ್ನ ನಾವು ಹೆಚ್ಚಾಗಿ ಅಡುಗೆ ಮಾಡಲು ಬಳಸುತ್ತೇವೆ ಆದರೆ ಇದರಲ್ಲಿ ಔಷದಿಯ ಗುಣಗಳು ಅಡಗಿವೆ ಎಂಬುದು ಹಲವರಿಗೆ ತಿಳಿದಿಲ್ಲ.

* ದೇಹದ ಉಷ್ಣತೆಯನ್ನ ಕಡಿಮೆಯಾಗಿಸಲು ಕರಿಬೇವಿನ ಕಷಾಯ ಸೇವಿಸ ಬೇಕು. ಜ್ವರದಿಂದ ದೇಹಕ್ಕೆ ಉಷ್ಣತೆ ಹೆಚ್ಚಾಗಿರುತ್ತದೆ ಆಗ ಕರಿಬೇವಿನ ಕಷಾಯ ತುಂಬಾ ಉತ್ತಮ.
* ಪ್ರತಿ ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆಗಳನ್ನ ಸೇವಿಸುವುದರಿಂದ ಬೊಜ್ಜು ಕರಗಿಸ ಬಹುದು.
* ಮಧುಮೇಹಿಗಳಿಗೆ ಇದು ಅತ್ಯುತ್ತಮ ಆಹಾರ, ಕರಿಬೇವಿನ ಎಲೆಗಳನ್ನ ಪ್ರತಿದಿನ ಖಾಲಿ ಸೇವಿಸ ಬೇಕು.
* ಕರಿಬೇವಿನ ಚಟ್ನಿ ತಿನ್ನುವುದರಿಂದ ರಕ್ತ ಬೇಧಿಯನ್ನು ನಿಯಂರ್ತಿಸ ಬಹುದು.
* ಕರಿಬೇವಿನ ರಸವನ್ನ ಕಣ್ಣಲ್ಲಿ ಹಾಕಿದರೆ ಕಣ್ಣಿನ ಪೊರೆಬರುವುದನ್ನು ತಡೆಯಬಹುದು.
* ಕರಿಬೇವಿನ ಚಿಗುರು ಹಾಗೂ ಜೇನುತುಪ್ಪವನ್ನ ಒಟ್ಟಿಗೆ ಸೇವಿಸುವುದರಿಂದ ಮೂಲವ್ಯಾದಿ ಕಡಿಮೆಯಾಗುತ್ತದೆ.

Leave a Reply

Your email address will not be published. Required fields are marked *