ನುಗ್ಗೆ ಸೊಪ್ಪಿನಲ್ಲಿದೆ ಹಲವು ರೋಗಗಳನ್ನು ನಿವಾರಿಸುವ ಶಕ್ತಿ..!

ಎಲ್ಲ ನ್ಯೂಸ್

ಹೌದು ನುಗ್ಗೆ ಕಾಯಿ ಅಷ್ಟೇ ಅಲ್ಲ ಮನುಷ್ಯನಿಗೆ ಸಹಕಾರಿಯಾಗಿರುವುದು, ನುಗ್ಗೆ ಸೊಪ್ಪು ಕೂಡ ತುಂಬಾನೇ ಸಹಕಾರಿಯಾಗಿದೆ ಎಂಬುದನ್ನು ಆಯುರ್ವೇದ ಹೇಳುತ್ತದೆ. ಹಾಗಾದರೆ ನುಗ್ಗೆ ಸೊಪ್ಪು ಯಾವೆಲ್ಲ ರೋಗಗಳಿಗೆ ಮದ್ದಾಗಿ ಕೆಲಸ ಮಾಡುತ್ತದೆ ಎನ್ನುವುದನ್ನು ತಿಳಿಸುತ್ತೇವೆ ನೋಡಿ.

1) ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣಕ್ಕೆ ತರುವುದಕ್ಕೆ ನುಗ್ಗೆಸೊಪ್ಪಿನಲ್ಲಿ ಇರುವ ಕ್ಲೋರೋಜೆನಿಕ್ ಉಪಯೋಗ ವಾಗುತ್ತದೆ.

2) ಮೊಸರಿನಲ್ಲಿರುವ ಪ್ರೋಟಿನ್ಸ್ ನುಗ್ಗೆಸೊಪ್ಪಿನಲ್ಲಿ 8 ರಷ್ಟು ಹೆಚ್ಚಾಗಿರುತ್ತದೆ.

3) ನುಗ್ಗೆಸೊಪ್ಪಿನಲ್ಲಿ ವಿಟಮಿನ್ಸ್ A, C ಹಾಗೂ ಕ್ಯಾಲ್ಷಿಯಂ, ಐರನ್ ಹೆಚ್ಚಾಗಿರುತ್ತವೆ.

4)ನುಗ್ಗೆ ಸೊಪ್ಪನ್ನು ಆಯುರ್ವೇದದಲ್ಲಿ ಮೆಡಿಸಿನ್ ಆಗಿ ಬಳಸುತ್ತಾರೆ.

5) ಲಿವರ್, ಒವೇರಿಯನ್, ಮೊಲನೋಮಾ ನಂತಹ ಪ್ರಾಣಾಂತಕವಾದ ಕ್ಯಾನ್ಸರ್ ನ್ನು ಕಡಿಮೆ ಮಾಡುವ ಶಕ್ತಿ ನುಗ್ಗೆಸೊಪ್ಪಿನಲ್ಲಿದೆ.

6) ಬಾಳೇ ಹಣ್ಣಿನಲ್ಲಿರುವ ಪ್ರೋಟಿನ್ಸ್, ನುಗ್ಗೆಸೊಪ್ಪಿನಲ್ಲಿ 15 ಪಟ್ಟು ಹೆಚ್ಚಾಗಿ ಇರುತ್ತವೆ

Leave a Reply

Your email address will not be published. Required fields are marked *