ಸೌಂದರ್ಯಕ್ಕೆ ಮಾತ್ರವಲ್ಲ ಆರೋಗ್ಯಕ್ಕೂ ಉಪಯುಕ್ತಕಾರಿ ಅಲೋವೆರಾ..!

ಎಲ್ಲ ನ್ಯೂಸ್

ಹೌದು ಅಲೋವೆರಾ ಬರಿ ಸೌಂದರ್ಯಕ್ಕೆ ಮಾತ್ರವಲ್ಲ ಆರೋಗ್ಯಕ್ಕೂ ತುಂಬಾನೇ ಸಹಕಾರಿಯಾಗಿದೆ ಎನ್ನೋದನ್ನ ನಿಮಗೆ ತಿಳಿಸಿ ಕೊಡುತ್ತೇವೆ ನೋಡಿ . ಹಾಗಾದರೆ ಅಲೋವೆರಾ ಯಾವೆಲ್ಲ ರೀತಿಯಲ್ಲಿ ಕೆಲಸ ಮಾಡುತ್ತದೆಯೇ ಅನ್ನೋದನ್ನ ನೋಡಣ ಬನ್ನಿ…

* ಅಸಿಡಿಟಿ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆಗಳಿಗೆ ಅಲ್ಯುವೀರಾ ಜ್ಯೂಸ್ ಪ್ರತಿನಿತ್ಯ ಕುಡಿಯುವುದರಿಂದ ಪರಿಹಾರ ಸಿಗುವುದು.
* ಪ್ರತಿನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಲ್ಯೂವೇರಾ ಜೆಲ್ ಸೇವಿಸಿದರೆ ದೇಹದ ಉಷ್ಣತೆ ಕಡಿಮೆಯಾಗುತ್ತದೆ.
* ಜೀರ್ಣ ಕ್ರಿಯೆಯ ಸಮಸ್ಯೆಗೂ ಸಹ ಅಲ್ಯುವೀರಾ ಸೇವಿಸುವುದು ಒಳ್ಳೆಯದು.
* ದೇಹದಲ್ಲಿನ ವಿಶಂಶವನ್ನ ಹೊರಹಾಕಲು ಅಲ್ಯುವೀರಾ ಜೆಲ್ ಸಹಾಯಕವಾಗುತ್ತದೆ.
* ಕಾಮಾಲೆ ರೋಗವಿರುವವರು ಪ್ರತಿದಿನ ಅಲ್ಯುವೀರಾ ಜ್ಯೂಸ್ ಕುಡಿದರೆ ರೋಗ ನಿವಾರಣೆಯಾಗುತ್ತದೆ.
* ದೇಹದ ಸಮತೋಲನತೆಯನ್ನ ಕಾಪಾಡುವಲ್ಲಿ ಅಲ್ಯುವೀರಾ ಪ್ರಮುಖ ಪಾತ್ರವಹಿಸುತ್ತದೆ.

Leave a Reply

Your email address will not be published. Required fields are marked *