ನಿಮ್ಮ ದೇಹದ ತೂಕ ಕಡಿಮೆಯಾಗಲು ಈ ಆಹಾರಗಳ ಸೇವನೆ ಉತ್ತಮ ..! ಅವು ಯಾವುವು ಅಂತೀರಾ? ಇಲ್ಲಿದೆ ನೋಡಿ.

Health & Fitness ಎಲ್ಲ ನ್ಯೂಸ್

ನಾವು ನಮ್ಮ ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಊಟ ಕಡಿಮೆ ಮಾಡುವುದು, ವ್ಯಾಯಾಮ ಮಾಡುವುದು, ಮಾತ್ರೆಗಳನನ್ನ ತೆಗೆದು ಕೊಳ್ಳುವುದು ಹೀಗೆ ಹಲವಾರು ಪ್ರಯೋಗಗಳನ್ನ ಮಾಡಿರುತ್ತೇವೆ ಎರಡೇ ತೂಕ ಮಾತ್ರ ಕಡಿಮೆ ಆಗಿರುವುದಿಲ್ಲ.

ತೂಕ ಕಡಿಮೆ ಮಾಡಲು ಊಟ ಮಾಡದೆ ಇರುವುದು ನೀವು ಮಾಡುವ ಮೊದಲನೇ ತಪ್ಪು, ಊಟ ಬಿಟ್ಟರೆ ನಿಮ್ಮ ತೂಕ ಕಡಿಮೆಯಾಗುವುದಿಲ್ಲ, ಬದಲಿಗೆ ಇಂತಹ ಆಹಾರಗಳ್ಳನ್ನ ಸೇವಿಸಬೇಕು.

* ನಾವು ಮೃದುವಾದ ರವೆ ಇಡ್ಲಿಯನ್ನ ತಿನ್ನುವುದರಿಂದ ನಮ್ಮ ದೇಹದ ತೂಕ ಹೆಚ್ಚಾಗುವುದನ್ನ ತಡೆಯ ಬಹುದು.
* ಅವಲಕ್ಕಿಯನ್ನ ತಿನ್ನಬೇಕು. ಅವಲಕ್ಕಿಯಿಂದ ತಯಾರಿಸಿದ ಅವಲಕ್ಕಿ ಉಪ್ಪಿಟ್ಟು, ಅವಲಕ್ಕಿ ಬಿಸಿಬೇಳೆಬಾತ್, ಹೀಗೆ ಅವಲಕ್ಕಿಯಿಂದ ತಯಾರಿಸಿದ ಆಹಾರವನ್ನ ಸೇವಿಸ ಬೇಕು.
* ಚಪಾತಿಯೊಂದಿಗೆ ಕಾಲುಗಳ ಪಲ್ಯವನ್ನ ಸೇವಿಸುವುದು ಉತ್ತಮ.
* ಮಲಕೆ ಕಟ್ಟಿದ ಕಾಲುಗಳಿಗೆ ಈರುಳ್ಳಿ ವಗ್ಗರಣೆ ಹಾಕಿ ತಿನ್ನುವುದರಿಂದ ಸಹ ತೂಕ ಕಡಿಮೆ ಮಾಡಿಕೊಳ್ಳ ಬಹುದು.
* ಎಲ್ಲಾರೀತಿಯ ಹಣ್ಣುಗಳನ್ನು ಸೇರಿಸಿ ಫ್ರೂಟ್ ಸಲಾಡ್ ತಯಾರಿಸಿ ತಿನ್ನ ಬೇಕು.
* ಹೆಚ್ಚಾಗಿ ನೀರು ಸೇವನೆಯಿಂದ ಸಹ ದೇಹದ ತೂಕ ಕಡಿಮೆ ಮಾಡಿಕೊಳ್ಳ ಬಹುದು.

Leave a Reply

Your email address will not be published. Required fields are marked *