ಈ ಪ್ರಿನ್ಸಿಪಾಲ್ ಶಾಲಾ ಶಿಕ್ಷಕಿಗೆ ಎಂತಹ ಕೆಲಸ ಮಾಡಿದ್ದಾನೆ ಗೊತ್ತಾ? ನಿಜಕ್ಕೂ ಆ ಘಟನೆ ಘೋರವಾಗಿದೆ.

ಎಲ್ಲ ನ್ಯೂಸ್

ಈ ಪ್ರಿನ್ಸಿಪಾಲ್ ಜೊತೆ ಕೆಲಸ ಮಾಡುತ್ತಿದ್ದ ಶಿಕ್ಷಕಿ ಯ ರ ಪಾಡು ಹೇಗಿತ್ತು ಗೊತ್ತಾ ತಿಳಿದುಕೊಳ್ಳೋಣ ಬನ್ನಿ. ಇದೀಗ ನಾವು ಹೇಳುವಂತಹ ಈ ವಿಷಯ ಕೇಳಿದರೆ ನಿಮಗೂ ಕೂಡ ಶಾಕ್ ಆಗುತ್ತದೆ ಏನಪ್ಪಾ ಈ ರೀತಿ ಘಟನೆಗಳು ಕೂಡ ನಡೆಯುತ್ತದೆ ಇವೆಲ್ಲ ನಿಜಾನಾ ಸುಳ್ಳಾ ಎಂಬ ಭಾವನೆ ಕೂಡಾ ಬರುತ್ತದೆ ಘಟನೆ ನಡೆದಿರುವುದು ಒರಿಸ್ಸಾ ರಾಜ್ಯದಲ್ಲಿ ಈ ರಾಜ್ಯದಲ್ಲಿ ಒಂದು ಪಬ್ಲಿಕ್ ಸ್ಕೂಲ್ ಇತ್ತು ಹಾಗೂ ಈ ಶಾಲೆ ತುಂಬಾ ಚೆನ್ನಾಗಿತ್ತು ಅದಕ್ಕಾಗಿ ಎಲ್ಲರೂ ಕೂಡ ಶಾಲೆಗೆ ಅಡ್ಮಿಶನ್ ಆಗುತ್ತಿದ್ದರು ಹಾಗೂ ಒಳ್ಳೆ ಜನಪ್ರಿಯತೆಯನ್ನು ಪಡೆದು ಕೊಂಡಿದ್ದು ಈ ಶಾಲೆ ಮತ್ತು ಹಾಸ್ಟೆಲ್ ಕೂಡ ಇತ್ತು ಈ ಶಾಲೆಯಲ್ಲಿ ಈ ಕೆಳಗಿನ ವಿಡಿಯೋ ನೋಡಿ.
ಈ ಶಾಲೆಗೆ 24 ವರ್ಷದ ಮಹಿಳೆ ಶಾಲಾ ಶಿಕ್ಷಕಿಯಾಗಿ ಸೇರಿಕೊಳ್ಳುತ್ತಾರೆ ಇವರ ಹೆಸರು ಮಮಿತಾ ಎಂದು ಇವರು ಒಳ್ಳೆಯ ಶಿಕ್ಷಕಿ ಆಗಿರುತ್ತಾರೆ .

ಹಾಗೂ ತುಂಬಾ ಚೆನ್ನಾಗಿ ಪಾಠವನ್ನು ಕೂಡ ಮಾಡುತ್ತಿರುತ್ತಾರೆ ಹಾಗೂ ಉತ್ತಮ ಶಿಕ್ಷಕಿ ಎಂಬ ಬಿರುದು ಕೂಡ ನೀಡುತ್ತಾರೆ ಶಾಲೆಯಲ್ಲಿ ಹಾಗೂ ಇವರ ಸೇವೆ ಅನುಭವ ಎಲ್ಲವನ್ನು ನೋಡಿ ಇವರಿಗೆ ಹಾಸ್ಟೆಲ್ ಉಸ್ತುವಾರಿಯನ್ನು ಕೂಡ ಇವರಿಗೆ ವಹಿಸುತ್ತಾರೆ ತುಂಬಾ ಚೆನ್ನಾಗಿ ನೋಡಿಕೊಂಡು ಹೋಗುತ್ತಿರುತ್ತಾರೆ ಈ ಶಾಲೆ ಪ್ರಸಿಡೆಂಟ್ ಸರಿ ಇರಲಿಲ್ಲ ಒಬ್ಬ ಕಾಮಪಿಸಾಚಿ ಆಗಿರುತ್ತಾನೆ ಶಾಲೆಯಲ್ಲ ಮಹಿಳಾ ಶಿಕ್ಷಕರ ಜೊತೆ ಅಸಭ್ಯವಾಗಿ ವರ್ತನೆ ಮಾಡುತ್ತಿರುತ್ತಾನೆ ಮತ್ತು ಹೈಸ್ಕೂಲ್ ವಿದ್ಯಾರ್ಥಿಗಳ ಜೊತೆ ಕೂಡ ಇದೇ ರೀತಿ ನಡೆದುಕೊಳ್ಳುತ್ತಾನೆ ಹಾಗೂ ಈ ಶಾಲೆಗೆ ಯಾರು ಕೂಡ ಮೊಬೈಲ್ ಫೋನ್ ತೆಗೆದುಕೊಂಡು ಬರಬಾರದು ಎಂಬ ನಿಯಮ ಕೂಡ ಇರುತ್ತದೆ ಆದರೆ ಇವರ ಜೊತೆ ಚೆನ್ನಾಗ್ ಇರುವಂತಹ ವಿದ್ಯಾರ್ಥಿಗಳು ಮೊಬೈಲ್ ತೆಗೆದುಕೊಂಡು ಬರಬಹುದು ಆಗಿ ಇವನ ಕಣ್ಣು ಶಿಕ್ಷಕಿಯ ಮೇಲೆ ಬೀಳುತ್ತದೆ ಶಿಕ್ಷಕಿ ಯಾವುದಕ್ಕೂ ಕೂಡ ಬಗ್ಗುವುದಿಲ್ಲ ಆಗ ಶಿಕ್ಷಕಿಯ ಕೊಲೆ ಆಗುತ್ತದೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಮೆಂಟ್ ಮಾಡಿ .

Leave a Reply

Your email address will not be published. Required fields are marked *