ಸುಮೋ ಕುಸ್ತಿ ಪಟುಗಳ ಲೈಫ್ ಬಗ್ಗೆ ಗೊತ್ತಾ, ಇವರ ದಿನಚರಿ‌ ಕೇಳಿದ್ದರೆ ದಂಗಾಗತ್ತಿರಾ. ಶಾಕಿಂಗ್ ಮಾಹಿತಿ.

ಎಲ್ಲ ನ್ಯೂಸ್

ಈ ಸುಮೋ ಕುಸ್ತಿಪಟುಗಳ ಜೀವನ ನಾವು ಹೇಳಿದಷ್ಟು ಸುಲಭವಾಗಿಲ್ಲ.
ಇದೀಗ ನಾವು ಹೇಳುವಂತಹ ಈ ವಿಷಯ ಕೇಳಿದರೆ ನಿಮಗೆ ಶಾಕ್ ಆಗುತ್ತದೆ ಏಕೆಂದರೆ ಸುಮೋ ಗಳ ದಿನಚರಿ ಹೇಗಿರುತ್ತದೆ ಗೊತ್ತಾ ತಿಳಿದುಕೊಳ್ಳೋಣ ಬನ್ನಿ ಜಪಾನ್ ದೇಶದಲ್ಲಿ ಇವರು ತುಂಬಾ ಫೇಮಸ್ ಹಾಗೂ ಇವರು ನೋಡಲು ತುಂಬಾ ದಪ್ಪ ಇರುತ್ತಾರೆ ಹಾಗೂ ಇವರನ್ನು ನೋಡಿದರೆ ಎಲ್ಲರೂ ಕೂಡ ಇಷ್ಟಪಡುತ್ತಾರೆ ಅದರಲ್ಲೂ ಕೂಡ ಹೆಣ್ಣುಮಕ್ಕಳು ಗಳು ಇವರ ಫ್ಯಾನ್ಸ್ ಆಗಿರುತ್ತಾರೆ ಹಾಗೂ ತುಂಬಾ ಇಷ್ಟಪಡುತ್ತಾರೆ ಇವರನ್ನು ನಂತರ ಎಲ್ಲ ಹುಡುಗಿಯರು ಕೂಡ ನಮ್ಮ ಹುಡುಗ ತುಂಬಾ ಸಣ್ಣ ಇರಬೇಕು ಮತ್ತು ತುಂಬಾ ಸಿಕ್ಸ್ ಪ್ಯಾಕ್ ಬಂದಿರಬೇಕು ಎಂದು ಹೇಳುತ್ತಾರೆ ಆದರೆ ಜಪಾನ್ ದೇಶದ ಹೆಣ್ಣುಮಕ್ಕಳಿಗೆ ತುಂಬಾ ದಪ್ಪ ದಪ್ಪ ಗುಂಡ ಗುಂಡ ಇರುವಂತಹ ಸುಮೋಗಳು ಅಂದರೆ ತುಂಬಾ ಇಷ್ಟ ಈ ಕೆಳಗಿನ ವಿಡಿಯೋ ನೋಡಿ.


ಇವರು ಆಟ ಆಡುವ ಮೊದಲು ಅಂದರೆ ಕುಸ್ತಿ ಆಡುವ ಮೊದಲು ಕುಸ್ತಿ ಆಡುವಂತಹ ಸ್ಥಳಕ್ಕೆ ಉಪ್ಪನ್ನು ಎರಚುತ್ತಾರೆ ಅಂದರೆ ಯಾವ ದುಷ್ಟಶಕ್ತಿಗಳ ಪ್ರಭಾವ ನಮ್ಮ ಮೇಲೆ ಬೀಳಬಾರದು ಎಂಬ ನಂಬಿಕೆ ಅದಕ್ಕಾಗಿ ಸುಮಾರು ವರ್ಷಗಳಿಂದ ಈ ರೀತಿ ಮಾಡಿಕೊಂಡು ಬಂದಿದ್ದಾರೆ ಹಾಗೂ ನಂತರ ಇವರ ಕಾಲನ್ನು ಮೇಲಕ್ಕೆ ಎತ್ತಿ ತೋರಿಸುತ್ತಾರೆ ನಾವು ಯಾವುದೇ ರೀತಿಯ ಆಯುಧಗಳನ್ನು ತೆಗೆದುಕೊಂಡು ಬಂದಿಲ್ಲ ಆಟ ಆಡುವಂತಹ ಸ್ಥಳಕ್ಕೆ ಎಂದು ಹೇಳುತ್ತಾರೆ ಹಾಗೂ ಇವರ ದಿನಚರಿ ಹೇಗಿರುತ್ತದೆ ಅಂದರೆ ಇವರು ಯಾವ ರೀತಿ ಆದರೂ ಕೂಡ ಊಟ-ತಿಂಡಿ ಸೇವನೆ ಮಾಡಬಹುದು ಮಾಂಸ ಮೀನು ಮೊಟ್ಟೆ ತರಕಾರಿಗಳು ಎಲ್ಲವನ್ನೂ ಕೂಡ ಸೇವನೆ ಮಾಡಬಹುದು ಯಾವುದೇ ರೀತಿಯ ರಿಸ್ಟ್ರಿಕ್ಷನ್ ಇಲ್ಲ ನಂತರ ಸ್ನೇಹಿತರೆ ಯಾರು ಚೆನ್ನಾಗಿ ತಿಂದು ತುಂಬಾ ದಪ್ಪ ಆಗುತ್ತಾರೆ ಅವರಿಗೆ ತುಂಬಾ ಬೇಡಿಕೆ ಇರುತ್ತದೆ ಈ ವಿಡಿಯೋ ನೋಡಿ ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.

Leave a Reply

Your email address will not be published. Required fields are marked *