ಇದ್ದಕ್ಕಿದಂತೆ ನದಿಯಿಂದ ಹೊರ ಬಂದಿದ್ದು ಏನು ಗೊತ್ತಾ? ಪ್ರಪಂಚವೇ ಶಾಕ್ , ಗುಂಡಿಗೆ ಗಟ್ಟಿ ಇದ್ದವರು ಮಾತ್ರ ನೋಡಿ.

ಎಲ್ಲ ನ್ಯೂಸ್

ಇದ್ದಕ್ಕಿದ್ದಂತೆ ನದಿಯಿಂದ ಆಚೆ ಬಂದಿದ್ದು ಏನು ಗೊತ್ತಾ ತಿಳಿದುಕೊಳ್ಳೋಣ ಬನ್ನಿ. ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಅನೇಕ ನದಿಗಳು ಕೂಡ ಇದೆ ಅದರಲ್ಲಿ ತುಂಬಾ ಪ್ರಮುಖವಾದಂತಹ ನದಿ ಮಹಾನದಿ ತುಂಬಾ ದೊಡ್ಡ ನದಿಯಾಗಿದೆ ಹಾಗೂ ಈ ನದಿಯ ಹತ್ತಿರ ಒಂದು ದೇವಸ್ಥಾನ ಪದ್ಮಾವತಿ ಮತ್ತು ಗೋಪಿನಾಥ ದೇವಸ್ಥಾನ ಭಕ್ತಾದಿಗಳು ಮಹಾನದಿ ದೇವಸ್ಥಾನದಲ್ಲಿ ಸ್ಥಾನ ಮಾಡಿ ನಂತರ ಪದ್ಮಾವತಿ ಗೋಪಿನಾಥನ್ ದರ್ಶನವನ್ನು ಪಡೆದು ಹೋಗುತ್ತಿದ್ದರು ಆದರೆ 200 ವರ್ಷಗಳ ಹಿಂದೆ ಒಂದು ಘಟನೆ ನಡೆಯಿತು ಅದು ಏನು ಗೊತ್ತಾ ತಿಳಿದುಕೊಳ್ಳೋಣ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.


200 ವರ್ಷಗಳ ಹಿಂದೆ ಒಂದು ಭೀಕರ ವಾದಂತಹ ಪ್ರವಾಹ ಬರುತ್ತದೆ ಆಗ ನದಿಯ ನೀರು ದೇವಸ್ಥಾನದ ಒಳಗಡೆ ನುಗ್ಗಿ ಎಲ್ಲವೂ ಕೂಡ ಕೊಚ್ಚಿ ಹೋಗುತ್ತದೆ ದೇವಸ್ಥಾನ ಎಲ್ಲಾ ಮುಳುಗಿಹೋಗುತ್ತದೆ ನಂತರ ಅಲ್ಲಿರುವ ಜನರು ಬೇರೆಬೇರೆ ಪ್ರದೇಶಗಳಿಗೆ ಹೋಗಿ ಅವರ ಜೀವನವನ್ನು ನಡೆಸುತ್ತಾರೆ ಆದರೆ ಇದೀಗ ನಡೆದಿರುವ ಘಟನೆ ಏನಪ್ಪಾ ಅಂದರೆ ಒರಿಸ್ಸಾ ರಾಜ್ಯದ ಒಂದು ನದಿಯಲ್ಲಿ ಪದ್ಮಾವತಿ ಮತ್ತು ಗೋಪಿನಾಥ ದೇವಸ್ಥಾನ ದ ಗೋಪುರ ಕಾಣುತ್ತಿದೆ ಇದನ್ನು ನೋಡಿದ ಜನರು ಎಲ್ಲರೂ ಹೋಗಿ ದರ್ಶನವನ್ನು ಪಡೆದು ಕೊಂಡು ಬರುತ್ತಿದ್ದಾರೆ ನೀವು ಕೂಡ ಒಮ್ಮೆ ವಿಡಿಯೋ ನೋಡಿ ನಿಮಗೆ ಸಂಪೂರ್ಣವಾಗಿ ಅರ್ಥವಾಗುತ್ತದೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.

Leave a Reply

Your email address will not be published. Required fields are marked *