ಈ ಹಾಡನ್ನು ಕೇಳಿ ಶಿವನಪಾದ ಸೇರಿದವರೆಷ್ಟು ಗೊತ್ತಾ? ಪ್ರಪಂಚದ ಅತ್ಯಂತ ಅಪಾಯಕಾರಿ ಹಾಡು, ಇದನ್ನು ರಚಿಸಿದವನಿಗೆ ಎಂತಹ ಸ್ಥಿತಿ ಬಂತು.

ಎಲ್ಲ ನ್ಯೂಸ್

ಈ ಹಾಡನ್ನು ಕೇಳಿ ಶಿವನಪಾದ ಸೇರಿದವರು ಎಷ್ಟು ಗೊತ್ತಾ ತಿಳಿದುಕೊಳ್ಳೋಣ ಬನ್ನಿ. ಸಂಗೀತ ಎಂದರೆ ಅದು ಎಷ್ಟೊ ಜನರ ಮನಸ್ಸನ್ನ ಶಾಂತವಾಗಿಸಿ ಒಳ್ಳೆಯ ಭಾವನೆಯನ್ನು ತರುತ್ತದೆ ಆದರೆ ನೀವೆಂದು ಊಹಿಸಿರದ ರೀತಿಯಲ್ಲಿ ಸಂಗೀತ ಕೇಳಿ ಹಲವಾರು ಮಂದಿ ಸಾವನ್ನಪ್ಪಿದರು ಇದಕ್ಕೆ ಕಾರಣ ತಿಳಿದರೆ ಖಂಡಿತ ಶಾಕ್ ಆಗುತ್ತದೆ. ಇದೀಗ ನಾವು ಹೇಳುವಂತಹ ವಿಷ ಕೇಳಿದರೆ ನಿಮಗೆ ವಿಚಿತ್ರ ಅನ್ನಿಸಬಹುದು ಆದರೂ ಕೂಡ ಇದು ನಿಜ 1930 ರಲ್ಲಿ ನಡೆದ ಘಟನೆ ಇದಾಗಿದೆ ಅದು ಏನಪ್ಪಾ ಅಂದರೆ ಈ ದೇಶದಲ್ಲಿ ಪ್ರತಿನಿತ್ಯ ರೇಡಿಯೋದಲ್ಲಿ ಒಂದು ಹಾಡು ಬರುತ್ತಿತ್ತು ಈ ಹಾಡು ಕೇಳಿ ಸುಮಾರು ಜನ ಸಾವನ್ನಪ್ಪುತ್ತಿದ್ದರು ಏಕೆ ಗೊತ್ತಾ ಎಲ್ಲವನ್ನೂ ಕೂಡ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.

ದಿನದಿಂದ ದಿನಕ್ಕೆ ಈ ದೇಶದಲ್ಲಿ ಸಾಯುತ್ತಿರುವರ ಸಂಖ್ಯೆ ಹೆಚ್ಚಾಗಿದ್ದು ಆಗ ಪೊಲೀಸರು ನದಿ ಮತ್ತು ಪಬ್ಲಿಕ್ ಪ್ಲೇಸ್ ಗಳಲ್ಲಿ ಇರುವಂತಹ ಜನರ ಬಗ್ಗೆ ಕಾಳಜಿ ವಹಿಸುತ್ತಾರೆ ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂಬುದನ್ನು ಕಂಡುಹಿಡಿಯಲು ಹೋಗುತ್ತಾರೆ ಹಾಗೂ ಆತ್ಮಹತ್ಯೆ ಮಾಡಿಕೊಳ್ಳಲು ಹೋದವರನ್ನು ಕೂಡ ತಡೆದು ಕೌನ್ಸಿಲಿಂಗ್ ಮಾಡುತ್ತಾರೆ ನಂತರ ಗೊತ್ತಾಗುತ್ತದೆ ಅದಾದಮೇಲೆ ಪ್ರತಿನಿತ್ಯ ರೇಡಿಯೋ ಸಂಡೇ ಎಂಬ ಹಾಡು ಬರುತ್ತಿತ್ತು ಹಾಡನ್ನು ಕೇಳಿ ಎಲ್ಲರೂ ಕೂಡ ಸಾವನ್ನಪ್ಪುತ್ತಿದ್ದರು ಏಕೆಂದರೆ ಪ್ರೇಯಸಿ ಮೋಸ ಮಾಡಿರುವಂತಹ ರೀತಿ ಹಾಡು ಇತ್ತು ಇದನ್ನು ಕೇಳಿದ ಜನರು ನಮಗೆ ಜೀವನ ಬೇಡ ಎಂಬ ಮಟ್ಟಕ್ಕೆ ಹೋಗಿದ್ದರು ನಂತರ ಅಲ್ಲಿನ ಸರಕಾರ ಈ ಹಾಡನ್ನು ಬ್ಯಾನ್ ಮಾಡಿತು .

Leave a Reply

Your email address will not be published. Required fields are marked *