ಕಲ್ಪನಾ ಚಾವ್ಲಾ ಅವರು ಕೊನೆಯ ಕ್ಷಣದಲ್ಲಿ ಆಗಸದಲ್ಲಿ ಎಂತಹ ನೋವನ್ನು ಅನುಭವಿಸಿ ಉರಿದು ಹೋದ್ರು ಗೊತ್ತಾ? ಭಾರತದ ಹೆಮ್ಮೆಯ ಪುತ್ರಿ.

ಎಲ್ಲ ನ್ಯೂಸ್

ಕಲ್ಪನಾ ಚಾವ್ಲಾ ಅವರ ಕೊನೆಯ ಕ್ಷಣಗಳು ತಿಳಿದುಕೊಳ್ಳೋಣ ಬನ್ನಿ.
ಸ್ನೇಹಿತರೆ ಯಾರಿಗೆ ತಾನೇ ಗೊತ್ತಿಲ್ಲ ಎಲ್ಲಿ ಕಲ್ಪನಾ ಚಾವ್ಲಾ ನಮ್ಮ ದೇಶದಲ್ಲಿ ಒಳ್ಳೆಯ ಸಾಧನೆ ಮಾಡಿರುವ ದ್ದಾರೆ ಕಲ್ಪನಾ ಚಾವ್ಲಾ ಅವರು ಹಾಗೂ ಇಂದಿಗೂ ಕೂಡ ಯಾರು ಕೂಡ ಕಲ್ಪನಾ ಚಾವ್ಲಾ ಅವರನ್ನು ಮರೆತಿಲ್ಲ ಹಾಗೂ ಇವರು ಅನೇಕ ಹೆಣ್ಣು ಮಕ್ಕಳಿಗೆ ಸ್ಫೂರ್ತಿಯಾಗಿದ್ದಾರೆ ಹಾಗೂ ತುಂಬಾ ಕಷ್ಟದಿಂದ ಇವರು ಅಂತರಿಕ್ಷ ವನ್ನು ಆರಿದರೂ ಇವರು ಮೂಲತಹ ಹರಿಯಾಣ ರಾಜ್ಯದವರು 1962 ರಲ್ಲಿ ಜನಿಸುತ್ತಾರೆ ನಂತರ ಇವರಿಗೆ ಚಿಕ್ಕವಯಸ್ಸಿನಿಂದಲೇ ಫ್ಲೈಟ್ ಎಂದರೆ ತುಂಬಾ ಇಷ್ಟ ನಾನು ಕೂಡ ಅಲ್ಲಿಗೆ ಹೋಗಬೇಕು ಎಂಬ ಆಸೆ ಇವರಿಗೆ ಇದ್ದೇ ಇರುತ್ತದೆ ಹಾಗೂ ಶಾಲಾ ದಿನಗಳಲ್ಲಿ ಓದಬೇಕಾದರೆ ಫ್ಲೈಟ್ ಎಷ್ಟು ಗಂಟೆಗೆ ಬರುತ್ತದೆ ಎಲ್ಲ ಮಾಹಿತಿಯನ್ನು ಕೂಡ ಅವರು ತಿಳಿದುಕೊಂಡಿದ್ದರು ಹಾಗೂ ಪುಸ್ತಕದಲ್ಲಿ ಕೂಡ ಬರೆದಿಟ್ಟುಕೊಳ್ಳುತ್ತಿದ್ದರು ಈ ಕೆಳಗಿನ ವಿಡಿಯೋ ನೋಡಿ.


ನಂತರ ಇವರು ಪಂಜಾಬ್ ನಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸವನ್ನು ಮುಗಿಸುತ್ತಾರೆ ಹಾಗೂ ಆಗ ಡಿಸೈಡ್ ಮಾಡುತ್ತಾರೆ ನಾನು ಇಂಜಿನಿಯರಿಂಗ್ ಓದಬೇಕು ಎಂಬ ನಿರ್ಧಾರ ಮಾಡುತ್ತಾರೆ ಹಾಗೂ ಆಗಿನ ಕಾಲದಲ್ಲಿ ಹೆಣ್ಣುಮಕ್ಕಳು ಶಾಲೆಗೆ ಹೋಗುವುದು ತುಂಬಾ ಕಷ್ಟ ಇತ್ತು ಅಂತಹ ಸಂದರ್ಭದಲ್ಲೂ ಕೂಡ ಇವರು ಪಂಜಾಬಿನಲ್ಲಿ ಏರೋನಾಟಿಕ್ ಇಂಜಿನಿಯರಿಂಗ್ ಪದವಿಯನ್ನು ಪಡೆದುಕೊಳ್ಳುತ್ತಾರೆ ಹಾಗೂ ಇವರು ಓದಬೇಕಾದರೆ ಇವರ ಶಿಕ್ಷಕರೇ ಇವರಿಗೆ ತುಂಬ ತೊಂದರೆಗಳನ್ನು ಕೊಡುತ್ತಾರೆ ಅಂದರೆ ನಿಮ್ಮ ಕೈಯಲ್ಲಿ ಇದು ಓದಲು ಆಗುವುದಿಲ್ಲ ಎಂಬ ಉತ್ಸಾಹವನ್ನು ಕೂಡ ಕಡಿಮೆ ಮಾಡುತ್ತ ಆದರೂ ಕೂಡ ಕಲ್ಪನಾ ಅವರು ತುಂಬಾ ಚೆನ್ನಾಗಿ ಓದುತ್ತಾರೆ ನಂತರ ಸ್ನಾತಕೋತ್ತರ ಪದವಿ ಮತ್ತು ಪಿಎಚ್ಡಿ ಪದವಿಯನ್ನು ಪಡೆದುಕೊಳ್ಳುತ್ತಾರೆ ಹಾಗೂ ಅಂತರಿಕ್ಷ ದಲ್ಲಿ ಆರ್ ಆಡುತ್ತಾರೆ ಆದರೆ ಕಲ್ಪನಾ ಚಾವ್ಲಾ ಅವರು ಬೇಗನೆ ಸಾವನ್ನಪ್ಪುತ್ತಾರೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.

Leave a Reply

Your email address will not be published. Required fields are marked *