ಕನ್ನಡತಿ ಸಿರಿಯಲ್ ನ ನಟರಾದ ಕಿರಣ್ ರಾಜ್ ಅವರ ಮನೆಯನ್ನು ಮೊದಲ ಬಾರಿಗೆ ನೋಡಿ.

Uncategorized ಸಿನಿಮಾ

ಕನ್ನಡತಿ ಸೀರಿಯಲ್ ನಟ ಕಿರಣ್ ರಾಜ್ ಮನೆ ಹೇಗಿದೆ ತಿಳಿದುಕೊಳ್ಳೋಣ ಬನ್ನಿ. ಕನ್ನಡದ ಖ್ಯಾತ ಧಾರವಾಹಿ ನಟರಲ್ಲಿ ಕಿರಣ್ ರಾಜ್ ಕೂಡ ಒಬ್ಬರು, ಅವರ ವಿಶಿಷ್ಟ ಮ್ಯಾನರಿಸಂ ನಿಂದ ಕರ್ನಾಟಕದ ಮನೆ ಮನಗಳಲ್ಲಿ ಅತ್ಯುತ್ತಮ ನಟರೆಂದು ಗುರುತಿಸಿಕೊಂಡಿದ್ದಾರೆ ಇಂತಹ ನಟನ ಮನೆ ಹೇಗಿದೆ ಗೊತ್ತಾ ಅವರ ನಟನೆಯಂತೆ ಅವರ ಮನೆಯು ಸಹ ಸುಂದರವಾಗಿದೆ. ನಟ ಕಿರಣ್ ರಾಜ್ ಅವರು ಅನೇಕ ಧಾರವಾಹಿಗಳಲ್ಲಿ ನಟನೆಯನ್ನು ಮಾಡಿದ್ದಾರೆ ಮತ್ತು ಸಾಕಷ್ಟು ಅಭಿಮಾನಿಗಳನ್ನು ಕೂಡ ಸಂಪಾದನೆ ಮಾಡಿದ್ದಾರೆ ಅಭಿಮಾನಿಗಳನ್ನು ಕೂಡ ತುಂಬಾ ಪ್ರೀತಿಯಿಂದ ಮಾತನಾಡಿಸುತ್ತಾರೆ ಹಾಗೂ ಹಲವಾರು ರೀತಿಯ ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದಾರೆ ಹಾಗೂ ಅನೇಕ ಫೌಂಡೇಶನ್ ಗಳನ್ನು ಕೂಡ ಸ್ಥಾಪನೆ ಮಾಡಿದ್ದಾರೆ ಅದರ ಮೂಲಕ ಎಲ್ಲರಿಗೂ ಕೂಡ ಸಹಾಯ ಮಾಡುತ್ತಾರೆ ಈ ಕೆಳಗಿನ ವಿಡಿಯೋ ನೋಡಿ .


ನಂತರ ಸ್ನೇಹಿತರೆ ಕನ್ನಡತಿ ಧಾರಾವಾಹಿ ಲಿ ತುಂಬಾ ಚೆನ್ನಾಗಿ ನಟನೆಯನ್ನು ಮಾಡುತ್ತಿದ್ದಾರೆ ಕಿರಣ್ ರಾಜ್ ಅವರು. ಇದೀಗ ಅವರ ಮನೆ ಹೇಗಿದೆ ಗೊತ್ತ ತಿಳಿದುಕೊಳ್ಳೋಣ ಬನ್ನಿ ಕಿರಣ್ ರಾಜ್ ಅವರ ಮನೆ ನೋಡುವುದಕ್ಕೆ ತುಂಬಾ ಸುಂದರವಾಗಿದೆ ಹಾಗೂ ತುಂಬಾ ದೊಡ್ಡಮನೆ ನೀವು ಕೂಡ ಒಮ್ಮೆ ವಿಡಿಯೋ ನೋಡಿ ಹೇಗಿದೆ ಎಂಬುದು ನಿಮಗೆ ಗೊತ್ತಾಗುತ್ತದೆ ಹಾಗೂ ನೀವು ಕೂಡ ಇವರ ಅಭಿಮಾನಿ ಆಗಿದ್ದರೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.

Leave a Reply

Your email address will not be published. Required fields are marked *