ಗ್ಯಾಸ್ಟ್ರಿಕ್, ಮಲಬದ್ದತೆ ಮತ್ತು ಚರ್ಮದ ಆರೋಗ್ಯಕ್ಕೆ ನಿಮ್ಮ ಕರುಳನ್ನು ಶುದ್ದಿಗೊಳಿಸುವ ಸುಲಭ ವಿಧಾನ. ಉಪಯುಕ್ತ ಮಾಹಿತಿ.

Health & Fitness

ಹೊಟ್ಟೆಯ ಕರುಳನ್ನು ಯಾವ ರೀತಿ ಶುದ್ದಿ ಮಾಡಿಕೊಳ್ಳಬೇಕು ತಿಳಿಸಿಕೊಡುತ್ತೇನೆ ಬನ್ನಿ. ಇದೀಗ ನಾವು ಹೇಳುವಂತಹ ರೀತಿಯಲ್ಲಿ ನೀವು ಹೊಟ್ಟೆಯ ಕರಳನ್ನು ಕ್ಲೀನ್ ಮಾಡಿದರೆ ತುಂಬಾ ಒಳ್ಳೆಯದು ಹಾಗಾದರೆ ಹೇಗೆ ಕರುಳನ್ನು ಕ್ಲೀನ್ ಮಾಡಿಕೊಳ್ಳಬೇಕು ಎಂಬುದನ್ನು ತಿಳಿಸಿಕೊಡುತ್ತೇನೆ . ಕರುಳು ಸ್ವಚ್ಛವಾಗಿದ್ದರೆ ನಮಗೆ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ, ಇದರಿಂದ ನಮ್ಮನ್ನು ಕಾಡುವ ಗ್ಯಾಸ್ಟ್ರಿಕ್ ಸಮಸ್ಯೆ ಕೂಡ ಮಾಯವಾಗುತ್ತದೆ, ಮಲಬದ್ದತೆ ಸಮಸ್ಯೆ ನಿವಾರಣೆ ಆಗುತ್ತದೆ ಹೀಗೆ ಹಲವಾರು ರೀತಿಯ ಆರೋಗ್ಯಕರ ಲಾಭಗಳು ನಮಗೆ ಈ ಕರುಳನ್ನು ಶುದ್ಧಿಗೊಳಿಸುವುದರಿಂದ ಆಗುತ್ತದೆ. ಈ ಕೆಳಗಿನ ವಿಡಿಯೋ ನೋಡಿ.


ನಾನು ಹೇಳುವಂತಹ ಈ ವಿಧಾನವನ್ನು ಅನುಸರಿಸಿದರೆ ನಿಮ್ಮ ಕರುಳು ತುಂಬಾ ಚೆನ್ನಾಗಿ ಕ್ಲೀನ್ ಆಗುತ್ತದೆ ಹಾಗೂ ಚರ್ಮದ ಸಮಸ್ಯೆ ಮತ್ತು ಮಲಬದ್ಧತೆ ಸಮಸ್ಯೆ ಹಾಗೂ ಗ್ಯಾಸ್ಟಿಕ್ ಸಮಸ್ಯೆ ಎಲ್ಲವೂ ಕೂಡ ನಿವಾರಣೆ ಬೇಕಾಗಿರುವಂತಹ ಸಾಮಗ್ರಿಗಳು ಬಿಳಿ ಎಳ್ಳು ಅಗಸೆ ಬೀಜ ಹಾಗೂ ಮೆಂತೆಕಾಳು ಇಷ್ಟೊಂದು ತೆಗೆದುಕೊಂಡು ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿ ನಂತರ ಪುಡಿ ಮಾಡಿಕೊಳ್ಳಬೇಕು ಅದಾದಮೇಲೆ ಒಂದು ಲೋಟ ನೀರನ್ನು ತೆಗೆದುಕೊಂಡು ಅದಕ್ಕೆ ಈ ಪುಡಿಯನ್ನು ಹಾಕಿ ಮಿಶ್ರಣ ಮಾಡಿ ಸೇವನೆ ಮಾಡುತ್ತ ಬಂದರೆ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ ಹಾಗೂ ಯಾವುದೇ ರೀತಿಯ ಸೈಡ್ ಎಫೆಕ್ಟ್ ಕೂಡ ಹಾಗುವುದಿಲ್ಲ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *