ಒಬ್ಬರನ್ನು ಹಿಯ್ಯಾಳಿಸುವ ಮೊದಲು ನಮ್ಮ ಯೋಗ್ಯತೆ ತಿಳಿದಿರಲಿ. ಈ ಹುಡುಗನ ವಿಷಯ ತಿಳಿದರೆ ನೀವೆ ಹೇಳತಿರಾ ಶಬ್ಬಾಶ್ ಅಂತ. ಈ ಹುಡುಗ ಯಾರು ಗೊತ್ತಾ?.

ಸಿನಿಮಾ

ಈ ಹುಡುಗ ಯಾರು ಗೊತ್ತಾ ತಿಳಿದುಕೊಳ್ಳೋಣ ಬನ್ನಿ.
ಸ್ನೇಹಿತರೆ ಈ ಹುಡುಗನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಮತ್ತು ಎಲ್ಲಾ ಕಡೆ ಹಾಕಿ ತುಂಬಾ ಟ್ರೋಲ್ ಮಾಡುತ್ತಿದ್ದರು ಈ ದೇವರಿಗೆ ಕಣ್ಣು ಇಲ್ಲವೇ ಇವನಿಗೆ ಯಾವ ರೀತಿ ಹುಡುಗಿ ಸಿಕ್ಕಿದ್ದಾಳೆ ನೋಡಿ ಎಂದು ಎಲ್ಲಾ ಕಡೆ ಫೋಟೋ ಹಾಕಿ ಫೇಸ್ಬುಕ್ ಇನ್ಸ್ಟಾಗ್ರಾಂ ನಲ್ಲಿ ತುಂಬಾ ಫೇಮಸ್ ಆಗಿದ್ದ ಹುಡುಗ ಹುಡುಗನ ಹಿನ್ನೆಲೆ ನಿಮಗೆ ಗೊತ್ತಾ ತಿಳಿಸಿಕೊಡುತ್ತೇವೆ ಬನ್ನಿ ಇವನ ಹೆಸರು ಅರುಣ್ ಕುಮಾರ್ ಎಂದು ಮಧುರೆಯಲ್ಲಿ ಜನನವಾಗುತ್ತದೆ ನಂತರ ಸತ್ಯಭಾಮ ಯೂನಿವರ್ಸಿಟಿಯಲ್ಲಿ ಬಿಎಸ್ಸಿ ಪದವಿಯನ್ನು ಪಡೆದುಕೊಳ್ಳುತ್ತಾರೆ ಈ ಕೆಳಗಿನ ವಿಡಿಯೋ ನೋಡಿ. ನಂತರ ಇವರಿಗೆ ಸಿನಿಮಾದ ಬಗ್ಗೆ ಆಗಿದೆ ತುಂಬಾ ಆಸಕ್ತಿ ಇತ್ತು.

ನಂತರ ನಿರ್ದೇಶಕರಾದ ಶಂಕರ್ ಅವರ ಜೊತೆ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದರು ನಂತರ ಸುಮಾರು ಚಿತ್ರಗಳನ್ನು ತೆಗೆಸಿದರು ಹಾಗೂ ರಾಜ ರಾಣಿ ಮತ್ತು ಮುಂತಾದ ಚಿತ್ರಗಳನ್ನು ನಿರ್ದೇಶನ ಮಾಡಿದ್ದರು ಹಾಗೂ ತುಂಬಾ ಫೇಮಸ್ ಕೂಡ ಆದರೂ ಹಾಗೂ ಇವರಿಗೆ ರಜನಿಕಾಂತ್ ಅವರ ಜೊತೆ ಒಂದು ಸಿನಿಮಾ ಮಾಡಬೇಕೆಂಬ ಆಸೆ ಇತ್ತಂತೆ ಹಾಗೂ ಇದೀಗ ಇವರು ಒಬ್ಬ ಸಿನಿಮಾ ನಟಿಯನ್ನು ಮದುವೆಯಾಗಿದ್ದಾರೆ ಅರುಣ್ ಕುಮಾರ್ ಅವರು ಸ್ವಲ್ಪ ಕಪ್ಪಾಗಿ ಇದ್ದಾರೆ ಅದಕ್ಕಾಗಿ ಇವರಿಗೆ ಈ ಹುಡುಗಿ ಬೇಕಾ ಎಂದು ಎಲ್ಲಾ ಕಡೆ ಹೇಳುತ್ತಿದ್ದಾರೆ ದಯವಿಟ್ಟು ಯಾರು ಈ ರೀತಿ ಮಾಡಬೇಡಿ ಪ್ರೀತಿ ಹುಟ್ಟುವುದು ಮನಸ್ಸಿನಿಂದ ಬಣ್ಣದಿಂದ ಅಲ್ಲ ನೀವು ಕೂಡ ಇವರ ಅಭಿಮಾನಿ ಆಗಿದ್ದರೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *