ನಿಮ್ಮ ಜೀವನದಲ್ಲಿ ಇಂತಹ ಘಟನೆ ಕೇಳಿರೊದಿಲ್ಲ ಮತ್ತು ನೋಡಿರೊದಿಲ್ಲ, ಈ ಹುಡುಗ ಹುಡುಗನಿಗಾಗಿ ಎಂತ ಕೆಲಸ ಮಾಡಿದ್ದಾನೆ ಗೊತ್ತಾ? ಶಾಕಿಂಗ್.

Uncategorized ಎಲ್ಲ ನ್ಯೂಸ್

ಒಬ್ಬ ಹುಡುಗನಾಗಿ ಇನ್ನೊಬ್ಬ ಹುಡುಗ ಹೀಗೆ ಮಾಡಬಹುದಾ ತಿಳಿದುಕೊಳ್ಳೋಣ ಬನ್ನಿ. ಇದೀಗ ನಾವು ಹೇಳುವಂತಹ ಈ ವಿಷಯ ಕೇಳಿದರೆ ನಿಮಗೆ ಶಾಕ್ ಆಗುತ್ತದೆ ಪ್ರದೀಪ್ ಮತ್ತು ಸಂತೋಷ ಎಂಬ ದಂಪತಿಗಳಿಗೆ ಹಾಗೂ ಇಬ್ಬರು ಮಕ್ಕಳು ಕೂಡ ತುಂಬಾ ಬುದ್ಧಿವಂತರು ಹಾಗೂ ಇವರ ಜೀವನವು ಕೂಡ ತುಂಬಾ ಚೆನ್ನಾಗಿತ್ತು ಹಾಗೂ ಮನೆಯಲ್ಲಿ ಎಲ್ಲರೂ ಕೂಡ ತುಂಬಾ ಸಂತೋಷವಾಗಿ ಇದ್ದರು ಮಗನ ಹೆಸರು ಅಭಿಷೇಕ್ ಎಂದು ಮಗಳ ಹೆಸರು ನೇಹಾ ಎಂದು ಮಗಳು ಓದಿನಲ್ಲಿ ತುಂಬಾ ಬುದ್ಧಿವಂತ ಆಗಿದ್ದಳು ಹಾಗೂ ಮಗ ಕೂಡ ಓದುತ್ತಿದ್ದ ಹಾಗೂ ಪ್ರದೀಪ್ ಒಬ್ಬ ದೊಡ್ಡ ಬಿಸಿನೆಸ್ ಮ್ಯಾನ್ ಹಾಗೂ ಸಾಕಷ್ಟು ರೂಪಾಯಿ ಹಣವನ್ನು ಸಂಪಾದನೆ ಮಾಡಿಟ್ಟಿದ್ದರು ಈ ಕೆಳಗಿನ ವಿಡಿಯೋ ನೋಡಿ.

ಹಾಗೂ ಜೀವನವು ಕೂಡ ತುಂಬಾ ಚೆನ್ನಾಗಿತ್ತು ಆದರೆ ಅಭಿಷೇಕ್ ನಿಂದ ಒಂದು ಆಘಾತ ಆಗುತ್ತದೆ ಮನೆಯಲ್ಲಿ ಅದು ಏನಪ್ಪ ಅಂದರೆ ಅಭಿಷೇಕ್ ಸಲಿಂಗ ಕಾಮವನ್ನು ತುಂಬಾ ಇಷ್ಟಪಡುತ್ತೇನೆ ನಾನು ಯಾವುದೇ ಕಾರಣಕ್ಕೂ ಬೇರೆ ಹುಡುಗಿಯನ್ನು ಮದುವೆ ಆಗುವುದಿಲ್ಲ ನಾನು ಮದುವೆಯಾದರೆ ನನ್ನ ಸ್ನೇಹಿತನನ್ನು ಎಂದು ನಿರ್ಧಾರ ಮಾಡುತ್ತಾನೆ ಹಾಗೂ ಸುಮಾರು ದಿನದಿಂದ ಹುಡುಗನ ಜೊತೆ ಸಲಿಂಗಕಾಮವನ್ನು ಅನುಭವಿಸುತ್ತಿರುತ್ತಾನೆ ಹಾಗೂ ಒಂದು ವೇಳೆ ಮನೆಯಲ್ಲಿ ಒಪ್ಪಲಿಲ್ಲ ಅಂದ್ರೆ ನಾನು ಹುಡುಗಿಯಾಗಿ ಬದಲಾವಣೆ ಆಗುತ್ತೇನೆ ಎಂದು ಅಭಿಷೇಕ್ ತೀರ್ಮಾನ ಮಾಡುತ್ತಾನೆ ನಂತರ ಈ ವಿಷಯವನ್ನು ಮನೆಗೆ ತಿಳಿಸಬೇಕು ಎಂದು ತೀರ್ಮಾನ ಮಾಡುತ್ತಾನೆ ಒಂದು ದಿನ ಧೈರ್ಯ ಮಾಡಿ ಎಲ್ಲ ವಿಷಯವನ್ನೂ ಕೂಡ ಅವರ ತಂದೆ ಹತ್ತಿರ ಹೇಳುತ್ತಾನೆ ಆಗ ಮನೆಯಲ್ಲಿ ಅಲ್ಲೋಲಕಲ್ಲೋಲ ಉಂಟಾಗುತ್ತದೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.

Leave a Reply

Your email address will not be published. Required fields are marked *