ಕಾಮೆಂಟ್ಸ್ ನೋಡಿ ನೋವಾಗತಿದೆ ಎಂದು ಕಣ್ಣಿರಿಟ್ಟ ಖ್ಯಾತ ನಟಿ ರಕ್ಷಿತಾ . ಅಷ್ಟಕ್ಕೂ ಇದಕ್ಕೆ ಕಾರಣ ಎನು ಗೊತ್ತ?.

ಎಲ್ಲ ನ್ಯೂಸ್

ನನ್ನಿಂದ ತಪ್ಪಾಗಿದ್ರೆ ಕ್ಷಮಿಸಿ ಕ್ಷಮಿಸಿ..! ಜನರ ಕಾಮೆಂಟ್ಸ್ ಓದಲು ಆಗುತ್ತಿಲ್ಲ ಎಂದು ಗೊಳಗೊಳನೆ ಕಣ್ಣೀರಿಟ್ಟ ರಕ್ಷಿತಾ. ಸ್ನೇಹಿತರೆ ನಿಮಗೆ ತಿಳಿದಿರುವಂತೆ ಟಿವಿಗಳಲ್ಲಿ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಮತ್ತು ಫೇಸ್ಬುಕ್ನಲ್ಲಿ ಇನ್ಸ್ಟಾಗ್ರಾಂ ನಲ್ಲಿ ಈ ದಿನ ಈ ವಿಷಯ ತುಂಬಾ ವೈರಲ್ ಆಗಿದೆ ಹಾಗಾದರೆ ಏನಿದು ವಿಷಯ ಮತ್ತು ನಟಿ ರಕ್ಷಿತಾ ಅವರಿಗೆ ಕಣ್ಣೀರು ಹಾಕುತ್ತಿದ್ದಾರೆ ಎಲ್ಲವನ್ನೂ ಕೂಡ ನಾವು ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ ಈ ಕೆಳಗಿನ ವಿಡಿಯೋ ನೋಡಿ. ನಟಿ ರಕ್ಷಿತಾ ಅವರು ಕೈಯಲ್ಲಿ ಬಾಟಲ್ ಹಿಡಿದುಕೊಂಡು ಓಪನ್ ಮಾಡಬೇಕಾದರೆ ಹಿಂದೆ ಪುನೀತ್ ರಾಜಕುಮಾರ್ ಅವರ ಫೋಟೋ ಇತ್ತು ನೀವು ಹೀಗೆ ಮಾಡಬಾರದಿತ್ತು ಎಂದು ಸುಮಾರು ಜನ ಹೇಳುತ್ತಿದ್ದಾರೆ ಮತ್ತು ಕಾಮೆಂಟ್ಸ್ ಕೂಡ ಮಾಡುತ್ತಿದ್ದಾರೆ.

ರಕ್ಷಿತಾ ಅವರು ಈ ರೀತಿ ಹೇಳಿದ್ದಾರೆ ನಾನು ಯೂಟ್ಯೂಬ್ನಲ್ಲಿ ಮತ್ತು ಮತ್ತೊಮ್ಮೆ ವಿಡಿಯೋ ನೋಡಿದೆ ನಾನು ಬಾಟಲ್ ಓಪನ್ ಮಾಡಬೇಕಾದರೆ ಪುನೀತ್ ರಾಜಕುಮಾರ್ ಅವರ ಫೋಟೋ ಇರಲಿಲ್ಲ ಏನೋ ಟೆಕ್ನಿಕಲ್ ಸಮಸ್ಯೆ ಇರಬಹುದು ಎಂದು ನಟಿ ರಕ್ಷಿತಾ ಅವರು ಹೇಳುತ್ತಿದ್ದಾರೆ ಹಾಗೂ ಕಾಮೆಂಟ್ ಮಾಡುವ ಮುನ್ನ ಒಮ್ಮೆ ಯೋಚನೆ ಮಾಡಿ ಕಾಮೆಂಟ್ ಮಾಡಿ ಹಾಗೂ ನನ್ನಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿಬಿಡಿ ಎಂದು ಕೂಡ ನಟಿ ರಕ್ಷಿತಾ ಅವರು ಹೇಳಿದ್ದಾರೆ ನೀವು ಕೂಡ ಒಮ್ಮೆ ವಿಡಿಯೋ ನೋಡಿ ನಿಮಗೆ ಸಂಪೂರ್ಣವಾಗಿ ಅರ್ಥವಾಗುತ್ತದೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ .

Leave a Reply

Your email address will not be published. Required fields are marked *