ಕ್ರಿಕೆಟ್ ನ ಇತಿಹಾಸದಲ್ಲೆ ಈ ತರಹದ ಸಿಕ್ಸರ್ ಅನ್ನು ಯಾರು ಹೊಡೆದಿಲ್ಲ. ಖ್ಯಾತ ಕ್ರಿಕೆಟಿಗ ವಾರ್ನರ್ ಅವರ ಸಿಕ್ಸರ್ ಈಗ ಎಲ್ಲ ಕಡೆ ವೈರಲ್ ಆಗಿದೆ.

Uncategorized ಎಲ್ಲ ನ್ಯೂಸ್

ಕ್ರಿಕೆಟ್ ಇತಿಹಾಸದಲ್ಲಿ ಯಾರೂ ಹೀಗೆ ಸಿಕ್ಸರ್ ಹೊಡೆದಿಲ್ಲ!
ಕ್ರಿಕೆಟ್ ಇಷ್ಟಪಡುವ ಪ್ರತಿಯೊಬ್ಬರಿಗೂ ಖ್ಯಾತ ಕ್ರಿಕೆಟರ್ ವಾರ್ನರ್ ಅವರ ಬಗ್ಗೆ ತಿಳಿದಿರಲೆಬೇಕು, ಅವರು ಹಲವಾರು ಬಾರಿ ಕ್ರಿಕೆಟ್ ಜಗತ್ತಿನಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ ಅದೇ ಸಾಲಿಗೆ ಮತ್ತೊಂದು ಮೈಲಿಗಲ್ಲನ್ನು ಬರೆದಿದ್ದಾರೆ. ವಾನ೯ರ್ ಹೊಡೆದ ಸಿಕ್ಸ್ ರ್ ಈಗ ಎಲ್ಲೆಡೆ ವೈರಲ್ ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಈ ಬಾರಿಯ t20 ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡದವರು ಮುಖಾಮುಖಿಯಾಗಲಿದ್ದಾರೆ ಅದಕ್ಕಿಂತ ಮುಂಚೆ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ದೇಶದವರ ನಡುವೆ ಸೆಮಿಫೈನಲ್ ಮ್ಯಾಚ್ ಇರುತ್ತದೆ ಆ ಸಂದರ್ಭದಲ್ಲಿ ಆಸ್ಟ್ರೇಲಿಯಾ ದೇಶದವರು ಪಾಕಿಸ್ತಾನ ತಂಡವನ್ನು ಹೇಗೆ ಸೋಲಿಸಿದ್ದಾರೆ ಗೊತ್ತಾ ತಿಳಿದುಕೊಳ್ಳೋಣ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.


ಡೇವಿಡ್ ವಾರ್ನರ್ ಬ್ಯಾಟಿಂಗ್ ಆಡಲು ಬರುತ್ತಾರೆ ತುಂಬಾ ಚೆನ್ನಾಗಿ ಬ್ಯಾಟಿಂಗ್ ಕೂಡ ಆಡುತ್ತಿರುತ್ತಾರೆ ಮೊಹಮ್ಮದ್ ಅವರು ಬೌಲಿಂಗ್ ಮಾಡುತ್ತಿರುತ್ತಾರೆ ಬಾಲ್ ಎಸೆಯುವಾಗ ಬಾಲ್ ಸ್ಲಿಪ್ ಆಗಿ 2 ಪಿಚ್ಚ ಬಿಡುತ್ತದೆ ಡೇವಿಡ್ ವಾರ್ನರ್ ಆ ಬಾಲನ್ನು ಸಿಕ್ಸ್ ಹೊಡೆಯುತ್ತಾರೆ ಹಾಗೂ ನೋಬಾಲ್ ಕೂಡ ಆಗಿರುತ್ತದೆ ನಂತರ ಇನ್ನೊಂದು ಸಿಕ್ಸ್ ಹೊಡೆಯುತ್ತಾರೆ ಇನ್ನು ಕೆಲವರು ಡೇವಿಡ್ ವಾರ್ನರ್ ಅವರು ಈ ರೀತಿ ಮಾಡಬಾರದಿತ್ತು ಎಂದು ಹೇಳುತ್ತಾರೆ ಆದರೆ ಇನ್ನೂ ಕೆಲವರು ಡೇವಿಡ್ ವಾರ್ನರ್ ಅವರ ಬುದ್ಧಿವಂತಿಕೆ ತುಂಬಾ ಚೆನ್ನಾಗಿದೆ ಎಂದು ಹೇಳುತ್ತಿದ್ದಾರೆ ನಿಮ್ಮ ಪ್ರಕಾರ ಯಾರದ್ದು ಸರಿ ಯಾರದು ತಪ್ಪು ಕಮೆಂಟ್ ಮಾಡಿ ತಿಳಿಸಿ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.

Leave a Reply

Your email address will not be published. Required fields are marked *