ಬ್ರೈನ್ ಹ್ಯಾಮರೇಜ್ ನಿಂದ ಸಾವನಪ್ಪಿದ ಖ್ಯಾತ ಕಿರುತೆರೆ ನಟಿ! ತಬ್ಬಲಿಯಾದ ಒಂದು ವರ್ಷದ ಕಂದಮ್ಮ.

ಸಿನಿಮಾ

ಬ್ರೈನ್ ಹ್ಯಾಮರೇಜ್ ನಿಂದ ಸಾವನ್ನಪ್ಪಿದ ಕಿರುತೆರೆಯ ಖ್ಯಾತ ನಟಿ! 1 ವಷ೯ದ ಕಂದಮ್ಮನನ್ನು ಬಿಟ್ಟು ಹೋದ ಈ ನಟಿ ಯಾರು ಗೊತ್ತಾ ತಿಳಿದುಕೊಳ್ಳೋಣ ಬನ್ನಿ. ಇದೀಗ ನಾವು ಹೇಳುವಂತಹ ಈ ವಿಷಯ ಕೇಳಿದರೆ ನಿಮ್ಮ ಮನಸ್ಸಿಗೆ ತುಂಬಾ ನೋವಾಗುತ್ತದೆ ಏಕೆಂದರೆ ಈ ನಟಿ ಒಂದು ವರ್ಷದ ಪಾಪು ಅನ್ನು ಬಿಟ್ಟು ಸಾವನ್ನಪ್ಪಿದ್ದಾರೆ ಈ ನಟಿ ಅನೇಕ ಧಾರವಾಹಿಗಳಲ್ಲಿ ನಟನೆಯನ್ನು ಮಾಡಿದ್ದಾರೆ ಮತ್ತು ಸಾಕಷ್ಟು ಅಭಿಮಾನಿಗಳನ್ನು ಕೂಡ ಸಂಪಾದನೆ ಮಾಡಿದ್ದಾರೆ ಮತ್ತು ಅಭಿಮಾನಿಗಳನ್ನು ಕೂಡ ತುಂಬಾ ಪ್ರೀತಿಯಿಂದ ನೋಡುತ್ತಿದ್ದರು ಹಾಗೂ ಈ ನಟಿಯ ಹೆಸರು ಮೋನಿಷಯಾದವ್ ಹಿಂದಿ ಧಾರಾವಾಹಿಗಳಲ್ಲಿ ತುಂಬಾ ಚೆನ್ನಾಗಿ ನಟನೆಯನ್ನು ಮಾಡಿದ್ದಾರೆ ಈ ಕೆಳಗಿನ ವಿಡಿಯೋ ನೋಡಿ.


ನಂತರ ಈ ವಿಷಯ ತಿಳಿದ ಮೋನಿಷಯಾದವ್ ನ ಆತ್ಮೀಯ ಸ್ನೇಹಿತೆ ಸೋಶಿಯಲ್ ಮೀಡಿಯಾದಲ್ಲಿ ಈ ರೀತಿ ಹೇಳಿದ್ದಾರೆ ಇವಳು ನನ್ನ ಆತ್ಮಿಯ ಸ್ನೇಹಿತೆ ತುಂಬಾ ಚೆನ್ನಾಗಿ ನಟನೆಯನ್ನು ಮಾಡುತ್ತಿದ್ದರು ಹಾಗೂ ಯಾವಾಗಲೂ ಕೂಡ ತುಂಬಾ ಖುಷಿ ಖುಷಿಯಾಗಿ ಇರುತ್ತಿದ್ದರು ಈ ವಿಷಯ ಕೇಳಿ ನನಗೆ ತುಂಬಾ ಬೇಜಾರಾಗಿದೆ ಹಾಗೂ ಆ ಮಗುವನ್ನು ನೋಡಿದರೂ ಕೂಡ ತುಂಬಾ ಬೇಜಾರು ಆಗುತ್ತಿದೆ ಎಂದು ಇವರ ಸ್ನೇಹಿತೆ ಹೇಳಿದ್ದಾರೆ ಮತ್ತು ಅವರು ತುಂಬಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದರು ಮಗುವಿನ ಫೋಟೋವನ್ನು ಕೂಡ ಅಪ್ಲೋಡ್ ಮಾಡಿದ್ದರು ಹಾಗೂ ಕರೋನಾ ಲಸಿಕೆ ತೆಗೆದುಕೊಂಡಿರುವ ಅಂತಹ ಫೋಟೋವನ್ನು ಕೂಡ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದರು ನೀವು ಕೂಡ ಇವರ ಅಭಿಮಾನಿ ಆಗಿದ್ದರೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *