ಪೋಲಿಸರಿಗೆ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್ ಆದ ಬೈಕ್ ಸವಾರ, ಸಖತ್ ವೈರಲ್ ಆದ ವಿಡಿಯೊ ಒಮ್ಮೆ ನೋಡಿ.

ಎಲ್ಲ ನ್ಯೂಸ್

ಏನ್ ಟ್ಯಾಲೆಂಟ್ ಗುರು ಪೊಲೀಸರಿಗೆ ಈ ಬೈಕ್ ಸವಾರ ಯಾವ ರೀತಿ ಚಳ್ಳೆಹಣ್ಣು ತಿನ್ನಿಸಿದ್ದಾನೆ ನೀವೇ ನೋಡಿ.ಇದೀಗ ನಾವು ಹೇಳುವಂತಹ ಈ ವಿಷಯ ಕೇಳಿದರೆ ನೀವು ಒಂದು ಕ್ಷಣ ಶಾಕ್ ಆಗುತ್ತದೆ ಏಕೆಂದರೆ ಈ ಬೈಕ್ ಸವಾರ ಪೊಲೀಸರಿಗೆ ಯಾವ ರೀತಿ ಚಳ್ಳೆಹಣ್ಣು ತಿನ್ನಿಸಿದ್ದಾರೆ ಗೊತ್ತಾ ಸಾಮಾನ್ಯವಾಗಿ ನಾವು ಬೈಕ್ ಓಡಿಸಬೇಕಾದರೆ ನಾವು ತುಂಬಾ ನಿಧಾನವಾಗಿ ಓಡಿಸಬೇಕು ಮತ್ತು ಟ್ರಾಫಿಕ್ ರೂಲ್ಸ್ ಗಳನ್ನು ಬ್ರೇಕ್ ಮಾಡಬಾರದು ಎಲ್ಲವನ್ನೂ ಕೂಡ ಪಾಲಿಸಬೇಕು ನಂತರ ಹೆಲ್ಮೆಟ್ ಇರಬೇಕು ಕುಡಿಯಲು ಕೂಡ ಇರಬೇಕು ಒಂದು ವೇಳೆ ನಮ್ಮ ಹತ್ತಿರ ಹೆಲ್ಮೆಟ್ ಇಲ್ಲ ಅಂದರೆ ಪೊಲೀಸರು ನಮಗೆ ದಂಡ ಹಾಕುತ್ತಾರೆ ಹಾಗೆಯೇ ಇದೀಗ ಬೈಕ್ ಸವಾರ ಪೊಲೀಸರಿಗೆ ಯಾವ ರೀತಿ ಚಳ್ಳೆಹಣ್ಣು ತಿನ್ನಿಸಿದ್ದಾರೆ ಗೊತ್ತಾ ತಿಳಿಯೋಣ ಬನ್ನಿ ಈ ಕಕೆಳಗಿನ ವಿಡಿಯೋ ನೋಡಿ.

ನಂತರ ಸ್ನೇಹಿತರೆ ಈ ವ್ಯಕ್ತಿ ಪೊಲೀಸರು ಹೆಲ್ಮೆಟ್ ಹಾಕಿಲ್ಲ ಗಾಡಿ ನಿಲ್ಲಿಸು ಅಂದಾಗ ಯಾವ ರೀತಿ ತಪ್ಪಿಸಿಕೊಂಡು ಹೋಗುತ್ತಿದ್ದಾನೆ ನೀವೇ ನೋಡಿ ನಾವು ಹೇಳುವುದು ಇಷ್ಟೇ ನಿಮ್ಮ ಒಳ್ಳೆಯದಕ್ಕೆ ಯಾವಾಗಲೂ ಕೂಡ ಗಾಡಿ ಓಡಿಸಬೇಕಾದರೆ ಹೆಲ್ಮೆಟ್ ಕಡ್ಡಾಯವಾಗಿ ಹಾಕಿ ಇಲ್ಲವಾದರೆ ತುಂಬಾ ತೊಂದರೆ ಆಗುತ್ತದೆ. ಹೆಲ್ಮೆಟ್ ಧರಿಸಿ ನಿಮ್ಮ ಜೀವ ರಕ್ಷಣೆ ಮಾಡಿಕೊಳ್ಳಿ. ನೀವು ಕೂಡ ಒಮ್ಮೆ ವಿಡಿಯೋ ನೋಡಿ ಈ ಬೈಕ್ ಸವಾರ ಯಾವ ರೀತಿ ಹೋದ ಎಂಬುದು ನಿಮಗೆ ಗೊತ್ತಾಗುತ್ತದೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *