ಇವತ್ತಿನ ದಿವಸ ಗಳಲ್ಲಿ ನಾವು ಕಾಣಬಹುದು ಹೆಚ್ಚಿನ ಮಂದಿ ಮನೆಯಲ್ಲಿ ಸಾಕು ಪ್ರಾಣಿಗಳಾದ ನಾಯಿ ಬೆಕ್ಕು ಮೊಲ ನಾಯಿ ಇವುಗಳನ್ನು ಸಾಕಿ ಕೊಳ್ಳಲು ಇಷ್ಟಪಡುತ್ತಾರೆ ಹಾಗೂ ಮನೆಯ ಸದಸ್ಯರಂತೆ ಹೆಚ್ಚು ಪ್ರೀತಿ ಮಾಡ್ತಾರೆ ಆದರೆ ಇಲ್ಲೊಂದು ಕುಟುಂಬ ಕಾಡುಪ್ರಾಣಿ ಆದ ಹುಲಿಯನ್ನು ಸಾಕೇ ಕೊನೆಗೆ ಏನಾಯ್ತು ಎಂದು ತಿಳಿದರೆ ನಿಮಗೂ ಕೂಡ ಬೇಸರವಾಗುತ್ತದೆ ಆದರೆ ಮುಂದೆ ಆದದ್ದೇನು ಎಂಬುದನ್ನು ತಿಳಿಯೋಣ ಇಂದಿನ ಲೇಖನದಲ್ಲಿ ಈ ಸಂಪೂರ್ಣ ಕಥೆಯನ್ನು ತಿಳಿಯಿರಿ ನೀವು ಕೂಡ ಪ್ರಾಣಿ ಪ್ರಿಯರಾಗಿದ್ದರೆ ಈ ಮಾಹಿತಿ ತಿಳಿದ ನಂತರ ನಿಮ್ಮ ಅನಿಸಿಕೆ ಅನು ಕಾಮೆಂಟ್ ಮಾಡುವುದನ್ನು ಮರೆಯದಿರಿ.
ಲೀನಾ ಎಂಬ ದಂಪತಿಗಳಿಗೆ ಇರಿನಾ ಎಂಬ ಮಗಳಿದ್ದಳು. ಇವರು ಒಮ್ಮೆ ಪ್ರಾಣಿ ಸಂಗ್ರಹಾಲಯಕ್ಕೆ ಹೋದಾಗ ಅಲ್ಲಿ ಹುಲಿಯೊಂದು 2ಮರಿಗಳಿಗೆ ಜನ್ಮ ನೀಡಿತ್ತು ಆ ಹುಲಿ ಮರಿಗಳು ಬಹಳ ಮುದ್ದಾಗಿ ಇದ್ದವು ನೋಡಲು ಬೆಕ್ಕಿನಂತೆ ಕಾಣುವ ಆ ಮರಿಗಳನ್ನು ನೋಡಿ ಇರೀನಾ ತನಗೆ ಆ ಮರಿ ಬೇಕೆಂದು ಹಠ ಹಿಡಿದಳು ಹಾಗೆ ಇಲ್ಲಿಂದ ಬರುವುದಿಲ್ಲ ಎಂದು ಹಠ ಮಾಡಿದಾಗ ಪ್ರಾಣಿಸಂಗ್ರಹಾಲಯದ ಮ್ಯಾನೇಜರ್ ಗೆ ಹೆಚ್ಚು ಹಣವನ್ನು ನೀಡಿ ಮರಿಯನ್ನು ತಂದು ಮನೆಗೆ ಸಾಕಿದರು ಮನೆಯ ಸದಸ್ಯರಂತೆ ಹೆಚ್ಚು ಪ್ರೀತಿ ಮಾಡಿ ಆ ಮರಿಯನ್ನು ಸಾಕಿದರು. ಚಿಕ್ಕ ಮರಿಯಿದ್ದಾಗ ಹಾಲು ಕುಡಿದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಹುಲಿಮರಿ ದೊಡ್ಡದಾದ ಹಾಗೆ ಕೇಜಿಗಟ್ಟಲೆ ಮಾಂಸವನ್ನು ತಿನ್ನುತ್ತಿದ್ದರು ಹಾಗೂ ತಮ್ಮ ಅಕ್ಕಪಕ್ಕದ ಮನೆಯವರು ಮಕ್ಕಳೊಂದಿಗೆ ಮುದ್ದಾಗಿ ಆಟವಾಡುತ್ತಿತ್ತು. ದೊಡ್ಡದಾಗಿ ಬೆಳೆದರೂ ಕೂಡ ಚಿಕ್ಕ ಮನಸ್ಸಿರುವ ಹುಲಿಯು ರಾತ್ರಿಯೇ ಗರ್ಜಿಸಿದರೆ ಅಕ್ಕಪಕ್ಕದ ಮನೆಯವರು ಹೆದರುತ್ತಿದ್ದರು.
ಹೀಗೆ ದಿನ ಕಳೆದಂತೆ ಹುಲಿ ಬೆಕ್ಕಿನಂತೆ ಆಡುವ ವಿಡಿಯೋ ದೇಶದೆಲ್ಲೆಡೆ ವೈರಲ್ ಆಯ್ತು ಮತ್ತು ಮಾಧ್ಯಮಗಳಿಗೆ ಈ ವಿಚಾರ ತಿಳಿದು ದೇಶದೆಲ್ಲೆಡೆ ಸಕತ್ ಫೇಮಸ್ ಆಯ್ತು ಈ ಹುಲಿ ಇದರ ಹೆಸರು ರೂಲರ್ ಎಂದು. ಇಷ್ಟು ಫೇಮಸ್ ಆದ ರೂಲರ್ ಕೊನೆಗೆ ಸಿನಿಮಾಗಳಿಗೂ ಸೆಲೆಕ್ಟ್ ಆಗಿ ಸಿನಿಮಾಗಳಲ್ಲಿಯೂ ನಟಿಸಲು ಶುರುವಾಯಿತು ಆನಂತರ ಒಮ್ಮೆ ಸಿನಿಮಾದ ಶೂಟಿಂಗ್ ಗಾಗಿ ಶಾಲೆಯೊಂದರಲ್ಲಿ ರೂಲರ್ ಅನ್ನೋ ಬಿಡಲಾಗಿತ್ತು ಅಲ್ಲಿಯೇ ಪಾರ್ಕ್ ನಲ್ಲಿ ಕೂತಿದ್ದ ಲವ್ವರ್ಸ್ ಅನ್ನು ಕಂಡು ತಮ್ಮ ಮನೆಗೆ ಯಾರೇ ಬಂದರೂ ಸಹ ಮುದ್ದಾಡುತ್ತಿದ್ದ ಹುಲಿಯು, ಬಾಯಿ ಬಿಟ್ಟುಕೊಂಡು ಆ ಲವ್ವರ್ಸ್ ಅನ್ನೋ ಮುದ್ದಾಡಲು ಅವರೆಡೆ ಬಂದಿತೋ ಆಗ ಲವರ್ಸ್ ಆ ಹುಲಿ ತಮ್ಮನನ್ನು ಸಾಯಿಸಿ ಬಿಡುತ್ತದೆ ಎಂದು ಹೆದರಿ ಕಾಪಾಡಿ ಎಂದು ಕೂಗಿಕೊಳ್ಳುತ್ತಾರೆ.
ಅಲ್ಲೇ ಹತ್ತಿರದಲ್ಲೇ ಇದ್ದ ಪೋಲೀಸ್ ಹುಲಿಯನ್ನು ಗುಂಡಿಟ್ಟು ಕೊಲ್ಲುತ್ತಾರೆ. ಹೀಗೆ ಪ್ರೀತಿಯಿಂದ ಸಾಕಿದ ರೂಲರ್ ಅನ್ನೂ ಸಿನಿಮಾ ಗಳಿಗೆ ಕಳುಹಿಸಿ ಕೊನೆಗೆ ಹೀಗೆ ರೋಲರ್ ನ ಅಂತ್ಯ ಆಯಿತು ಇದರಿಂದ ಕುಟುಂಬದವರು ಬಹಳ ನೊಂದು ಎಷ್ಟು ದಿವಸಗಳಾದರೂ ಈ ವಿಚಾರದಿಂದ ಹೊರ ಬರಲು ಸಾಧ್ಯವಾಗದೆ ಕುಟುಂಬದವರು ಬಹಳ ನೋವನ್ನು ಅನುಭವಿಸಿದ್ದರು ಹೀಗೆ ಕಾಡು ಪ್ರಾಣಿಯೊಂದನ್ನು ಮನೆಯಲ್ಲಿಯೇ ಸಾಕಿ, ಕೊನೆಗೆ ಕಾಡುಪ್ರಾಣಿಯ ಅಂತ್ಯ ಹೇಗಾಯಿತು ಇದರಿಂದ ಕುಟುಂಬದವರು ಬಹಳ ನೋವನ್ನು ಎದುರಿಸಬೇಕಾಯಿತು. ಹೌದು ಯಾರಿಗೇ ಆಗಲಿ ಹೀಗೆ ಆಗುತ್ತದೆ ಯಾವ ವ್ಯಕ್ತಿಯೇ ಆಗಲಿ ಯಾವ ಪ್ರಾಣಿಯೇ ಆಗಿರಲಿ ಅವುಗಳನ್ನು ಹಚ್ಚಿಕೊಂಡರೆ ಅವುಗಳನ್ನು ಮೇಲೆ ದೂರ ಹೋದಾಗ ಅದರಷ್ಟೂ ನೋವು ಯಾರ ಬಳಿಯೂ ಹೇಳತೀರದು ಏನಂತೀರಾ ಫ್ರೆಂಡ್ಸ್.