ಹಾಲಿನಂತಹ ಬಿಳುಪು ಮುಖ ನಿಮ್ಮದಾಗಬೇಕೆ?

ಸುಂದರವಾದ, ಕೋಮಲವಾದ, ಹಾಲಿನಂತೆ ಬಿಳುಪು ಮುಖ ಯಾರಿಗೆತಾನೇ ಬೇಡ, ಮಾರುಕಟ್ಟೆಯಲ್ಲಿ ಸಿಗುವ  ಸೌಂದರ್ಯ ಸಾದನಗಳನ್ನು ಉಪಯೋಗಿಸಿ ನಿಮ್ಮ ಮುಖವನ್ನು ಅಂದವಾಗಿ ಕಾಣುವಂತೆ ಮಾಡಬಹುದಾದರೂ ಅದರಲ್ಲಿ ಬಳಸುವ ರಾಸಾಯನಿಕ ಗಳಿಂದ ನಿಮ್ಮ ತ್ವಚೆಗೆ ಹಾನಿ ಉಂಟಾಗುವ ಸಾಧ್ಯತೆ ಗಳು ಹೆಚ್ಚು. ನೈಸರ್ಗಿಕವಾಗಿ...

ಬೆಳಗಿನ ತಿಂಡಿ ಹೇಗಿರಬೇಕು ಗೊತ್ತ?

ದೀರ್ಘ ವಿರಾಮದ ನಂತರ ಸೇವಿಸುವ ಬೆಳಗಿನ ಆಹಾರ ತುಂಬಾ ಮಹತ್ವಹೊಂದಿದೆ. ನಿಮ್ಮ ಇಡೀ ದಿನದ ಶಕ್ತಿ ನೀವು ಸೇವಿಸುವ ಬೆಳೆಗಿನ ಉಪಾಹಾರದಲ್ಲಿ ಅಡಗಿರುವುದರ ಜೊತೆಗೆ ಬೆಳೆಗಿನ ಉಪಹಾರ ಎಷ್ಟೋ ರೋಗಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ತಜ್ಞರ ಪ್ರಕಾರ ಬೆಳೆಗಿನ ಉಪಹಾರವನ್ನು ಸೇವಿಸದೇ ಇರುವವರ...

“PMDD” ಅಥವಾ “PMS” ಸಮಸ್ಯೆ ನಿಮಗೂ ಇರಬಹುದು. ಏನು ಅಂತೀರಾ ಇದನ್ನೊಮ್ಮೆ ಓದಿ.

ಮುಟ್ಟಿನ ಮುಂಚೆ ಬರುವ ನೋವುಗಳು ಮತ್ತು ಮಾನಸಿಕ ಒತ್ತಡವನ್ನು ಪ್ರಿ ಮೆನ್ ಸ್ಟ್ರುಯಲ್ ಡಿಸ್ಪಾರಿಕ್ ಡಿಸಾರ್ಡರ್ ಅಥವಾ ಪ್ರಿ ಮೆನ್ ಸ್ಟ್ರುಯಲ್ ಸಿಂಡ್ರೋಮ್ ಎಂದು ಕರೆಯುತ್ತಾರೆ. ಹಲವಾರು ಮಹಿಳೆಯರಲ್ಲಿ ಈ ಸಮಸ್ಯೆಯು ಋತುಮತಿಯದಾಗಿನಿಂದ ಮತ್ತು ಋತುಚಕ್ರ ನಿಲ್ಲುವವರೆಗೂ ಕಂಡುಬರುತ್ತದೆ. ಋತುಚಕ್ರ ಬರುವ...

ತರಕಾರಿ ಹೆಚ್ಚುವಾಗ ಈ ತರಹದ ಉಪಾಯಗಳನ್ನ ಬಳಸಿ ನಿಮ್ಮ ಸಮಯವನ್ನು ಉಳಿಸಿಕೊಳ್ಳಿ…

ತರಕಾರಿ ಕಟ್ ಮಾಡಲು ಸರಿ ಸುಮಾರು 10 ರಿಂದ 15 ನಿಮಿಷ ಆದರು ಬೇಕು ಬೆಳಗಿನ ಒತ್ತಡಡದ ಸಮಯದಲ್ಲಿ ಒಂದೊಂದು ನಿಮಿಷಕ್ಕೂ ಮಹತ್ವ ಇರುತ್ತದೆ.ಕೆಲಸಕ್ಕೆ ಹೋಗುವ ಮಹಿಳೆಯರು ಆಹಾರ ತಯಾರಿಸೋವುದು ತರಕಾರಿಗಳನ್ನು ಕಟ್  ಮಾಡುವ  ಸುಲಭ ವಿಧಾನ ಬಳಸಿದರೆ ಬೇರೆಯೊಂದು ಕೆಲಸವನ್ನುಉಳಿದಿರುವ ಸಮಯದಲ್ಲಿ ಮುಗಿಸಬಹುದು.ಈ ಸರಳ ಉಪಯೋಗ ತಿಳಿಬೇಕಾದ್ರೆ...

ಬೇವಿನ ಎಲೆಗಳನ್ನ ತಿನ್ನೋದ್ರಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ…

ನಮ್ಮ ಪ್ರಕೃತಿಯಲ್ಲಿ ಸಾವಿರಾರು ಮರಗಳಿವೆ ಅವು ತಮ್ಮದೇ ಆದ ವೈಶಿಷ್ಟತೆಯನ್ನು ಹೊಂದಿವೆ.ಒಂದೊಂದು ಮರದಲ್ಲಿಯೂ ಔಷಧೀಯ ಗುಣಗಳಿರುತ್ತವೆ ಹಲವು ರೋಗಗಳಿಗೆ ಮರದ ಎಲೆ ಹೂ ಹೀಗೆ ಅವುಗಳ್ನನು ಬಳಸಲಾಗುತ್ತದೆ. ಬೇವಿನ ಎಲೆಗಳನ್ನು ಅಗಿದು ತಿನ್ನೋದ್ರಿಂದ ತುಂಬಾನೇ  ಉಪಯೋಗ ಇದೆ. ಬೇವಿನ ಮರದಲ್ಲಿ ಹಲವಾರು...

ಸದೃಢ ಮೂಳೆಗಳು ನಿಮ್ಮದಾಗಬೇಕೇ?

ಆರೋಗ್ಯಯುತವಾದ ಬಲಿಷ್ಠ ಮೂಳೆಗಳು ನಿಮಗೆ ಬೇಕೆಂದರೆ ಅದಕ್ಕೆ ಸರಿಯಾದ ಆಹಾರವನ್ನು ನೀವು ಸೇವಿಸಬೇಕು. ನೀವು ಸೇವಿಸುವು ಆಹಾರದಲ್ಲಿ ನಿಮ್ಮ ದೇಹಕ್ಕೆ ಅಗತ್ಯವಿರುವ ವಿಟಮಿನ ಪ್ರೊಟೀನ್ ಗಳಂತಹ ಅಂಶಗಳು ಇರುವಂತೆ ನೋಡಿಕೊಳ್ಳಿ. ಕ್ಯಾಲ್ಶಿಯಂ ನಮ್ಮ ದೇಹದಲ್ಲಿ ಶೇಖರವಾಗಿರುವ ಒಟ್ಟಾರೆ ಕ್ಯಾಲ್ಶಿಯಂನಲ್ಲಿ ಶೇಕಡ 99...

ನೀವು ಸ್ಮಾರ್ಟ್ ಫೋನ್ ಬಳಸುತ್ತೀರಾ ಹಾಗಾದರೆ ಇದನ್ನೊಮ್ಮೆ ಓದಿ .

ಸ್ಮಾರ್ಟ್ ಫೋನ್ ಎಂಬುದು ಈಗ ಎಲ್ಲರ ಅಚ್ಚುಮೆಚ್ಚಿನ ಸಂಗಾತಿ ಎಂಬುದರಲ್ಲಿ ಎರಡು ಮಾತಿಲ್ಲ, ಸ್ಮಾರ್ಟ್ ಫೋನ್ ಉಪಯೋಗಿಸದ ವ್ಯಕ್ತಿಯೇ ಇಲ್ಲ ಎಂಬಂತಾಗಿದೆ. ನಮ್ಮ ದಿನ ನಿತ್ಯದ ಕೆಲಸಕಾರ್ಯಗಳಲ್ಲಿ ಇದು ನಮಗೆ ಸಹಾಯಕವಾಗಿದೆ ಹಾಗೆಯೇ ಇದರ ಅತಿಯಾದ ಬಳಕೆಯಿಂದ ತೊಂದರೆಯನ್ನು ಎದುರಿಸಬೇಕಾಗುತ್ತದೆ. ಒಂದೇ...

“ಎಚ್ 1 ಎನ್1” ಜ್ವರದಿಂದ ರಕ್ಷಣೆ ಹೇಗೆ ಅಂತೀರಾ?

ಸಾಮಾನ್ಯವಾಗಿ ಎಲ್ಲಾ ಕಡೆಯೆಲ್ಲೂ ಜನರು ಜ್ವರದಿಂದ ಬಳಲುತ್ತಿರುತ್ತಾರೆ. ವೈರಲ್ ಫಿವರ್ ನ ಲಕ್ಷಣಗಳನ್ನೇ "ಎಚ್1ಎನ್ 1" {ಹಂದಿ ಜ್ವರ} ಹೊಂದಿದೆ, ಆದರೆ ಇದು ವ್ಯಕ್ತಿಯ ಶ್ವಾಸಕೋಶದ ಮೇಲೆ ಪರಿಣಾಮ ಬೀರುವುದರಿಂದ ಸರಿಯಾದ ಸಮಕಕ್ಕೆ ಚಿಕಿತ್ಸೆ ದೊರಕದೆ ಇದ್ದರೆ , ಆ...

ಚಿಕ್ಕ ವಯಸ್ಸಿನಲ್ಲೇ ಋತುಚಕ್ರದ ಸಮಸ್ಯೆ ?

ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳು ಅತಿ ಚಿಕ್ಕ ವಯಸ್ಸಿನಲ್ಲೇ ಋತುಚಕ್ರದ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಮಕ್ಕಳು 8 ರಿಂದ 9 ವರ್ಷಕ್ಕೆ ಕಾಲಿಡುತ್ತಿದಂತೆ ಪೋಷಕರು ಆತಂಕಪಡುವ ಪರಿಸ್ಥಿತಿ ಹೆಚ್ಚಾಗಿದೆ. ಇದಕ್ಕೆ ಕಾರಣ ಮತ್ತು ಪರಿಹಾರ ಏನು ಅಂತೀರಾ..... ವಯಸ್ಸಿಗೂ ಮುನ್ನವೇ ಮಕ್ಕಳು ಪ್ರೌಢಾವಸ್ಥೆಗೆ ಜಾರಲು...

ನುಗ್ಗೆಕಾಯಿ ಪ್ರಿಯರಿಗೆ ಒಂದಿಷ್ಟು ಮಾಹಿತಿ…

ಸಾಮಾನ್ಯವಾಗಿ ಎಲ್ಲರಿಗೂ ಪರಿಚಯವಿರುವ ನುಗ್ಗೆಕಾಯಿಯನ್ನು ಇಷ್ಟ ಪಡದವರು ಅತಿ ವಿರಳ. ನುಗ್ಗೆಕಾಯಿ ಮಾತ್ರವಲ್ಲದೆ ನುಗ್ಗೆಯ ಎಲೆಗಳು ಅಂದರೆ ನುಗ್ಗೆ ಸೊಪ್ಪು ಕೂಡ ಅಷ್ಟೇ ಪ್ರಯೋಜನಕಾರಿ. ಹೇಗೆ ಅಂತೀರಾ.... ನುಗ್ಗೆ ಎಲೆಗಳಲ್ಲಿ ಆಂಟಿಆಕ್ಸಿಡೆಂಟುಗಳು ಹೆಚ್ಚಾಗಿದ್ದು ಇಂದ ಹೆಣ್ಣುಮಕ್ಕಳ ಮಾಸಿಕ ಋತುಚಕ್ರದ ಸಮಯದಲ್ಲಿ ಉಂಟಾಗುವ...