ಕಾಮಕಸ್ತೂರಿಯ ಬಗ್ಗೆ ನಿಮಗೆಷ್ಟು ಗೊತ್ತು? ಹಾಗಾದರೆ ಈ ಲೇಖನ ಓದಿ…

ಸುಮಾರು ಜನರಿಗೆ ಕಾಮಕಸ್ತೂರಿ ಎಂದರೇನು ಎಂಬುವುದೇ ತಿಳಿದಿರುವುದಿಲ್ಲ ಆದರೆ ಇದು ದೇಹಕ್ಕೆ ತುಂಬಾ ತಂಪು. ಇದರ ಬೀಜಗಳನ್ನು ಅಡುಗೆಯಲ್ಲಿಯೂ ಸಹ ಬಳಸುತ್ತಾರೆ ಇದು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ ಮತ್ತು ಕಾಮಕಸ್ತೂರಿಯನ್ನು ಸಾಮಾನ್ಯವಾಗಿ ಎಲ್ಲಾ ಊರುಗಳಲ್ಲಿ ಬೆಳೆಯುತ್ತಾರೆ ಹಾಗಾದರೆ ಏನು...

ಆಲ್ಕೋಹಾಲು ಆರೋಗ್ಯ ಸುಧಾರಿಸುತ್ತೆ ಅಂದ್ರೆ ನಂಬತೀರಾ ?

ಯಾರೀ ನಂಬತ್ತಾರೆ ಕುಡಿತ ಆರೋಗ್ಯ ಸುಧಾರಿಸುತ್ತೆ ಅಂತ ನಿಮ್ಮ್ದೊಂದು ಹುಚ್ಚು ಅಂತ ಅನ್ಬೇಡಿ ಯಾಕೆಂದ್ರೆ ಇಲ್ಲಿ ಕೆಲವು ಆಲ್ಕೋಹಾಲುಗಳು ಮನುಷ್ಯನ ಮೇಲೆ ಆರೋಗ್ಯ ದೃಷ್ಟಿಯಿಂದ ತುಂಬಾ ಒಳ್ಳೆಯ ಪರಿಣಾಮ ಬೀರುತ್ತವೆ ಅಂತ ಸುದ್ದಿ ಮೂಲಗಳು ಈ ರೀತಿ ತಿಳಿಸಿವೆ. ಬಿಯರ್ : ಒಂದು...

ಆಯುರ್ವೇದ ಪಂಚಕರ್ಮ ಶಿರೋ ಬಸ್ತಿ ಬಗ್ಗೆ ನಿಮಗೆಷ್ಟು ಗೊತ್ತು? ಹಾಗಾದ್ರೆ ಇಲ್ಲಿ ತಿಳಿದುಕೊಳ್ಳಿ…

ಆಯುರ್ವೇದ ಹಲವಾರು ರೋಗಗಳಿಗೆ ರಾಮಬಾಣ ದಂತಹ ಔಷಧಿಗಳನ್ನು ನೀಡುತ್ತದೆ ಅದರಂತೆ ಆಯುರ್ವೇದ ಪಂಚಕರ್ಮ ಗಳಲ್ಲಿ ಕೆಲವೊಂದು ಬಾಡಿ ಮಸಾಜ್ ಉಂಟು ದೇಹದಲ್ಲಿರುವ ಪ್ರತಿಯೊಂದು ಭಾಗಕ್ಕೂ ಒಂದೊಂದು ತರನಾದ ಪಂಚಕರ್ಮ ಬಸ್ತಿ ಗಳಿವೆ ಹಾಗಾದರೆ ಈಗ ನಾವು ಹೇಳಲು ಹೊರಟಿರುವ ಆಯುರ್ವೇದ...

ಈ ಬೀಜಗಳನ್ನು ತಿನ್ನುವುದರಿಂದ ನಿಮಗೆ ಎಷ್ಟೆಲ್ಲಾ ಕಾಯಿಲೆಗಳು ದೂರವಾಗುತ್ತವೆ ಗೊತ್ತಾ?

ಈ ಬೀಜಗಳನ್ನು ತಿನ್ನುವುದರಿಂದ ನಿಮಗೆ ಹಲವಾರು ರೋಗಗಳಿಂದ ಮುಕ್ತರಾಗುತ್ತೀರಿ ಬೀಜದಲ್ಲಿ ಪೌಷ್ಠಿಕ ಅಂಶ ಹೆಚ್ಚಾಗಿದ್ದು ರೋಗ ನಿರೋಧಕ ಗುಣಗಳನ್ನು ಯಥೇಚ್ಚವಾಗಿ ಒಳಗೊಂಡಿವೆ. ಮೂರು ಸಾವಿರ ವರ್ಷಗಳಿಂದಲೂ ಸಹ ಈ ಬೀಜಗಳು ಬಳಕೆಯಲ್ಲಿವೆ ಅದುವೇ ನಮ್ಮ ನಿಮ್ಮೆಲ್ಲರ ನೆಚ್ಚಿನ ಅಗಸೆ ಬೀಜ. ಅಗಸೆ...

ಜೀರಿಗೆ ನೀರನ್ನು ಕುಡಿಯುವುದರಿಂದ ಏನೆಲ್ಲಾ ಉಪಯೋಗಗಳಿವೆ ಗೊತ್ತಾ?

ನಿಮಗೆಲ್ಲ ಜೀರಿಗೆಯ ಬಗ್ಗೆ ಗೊತ್ತಿರುತ್ತದೆ ಆದರೆ ಅದು ಕೇವಲ ಅಡುಗೆಗೆ ಮಾತ್ರ ಸೀಮಿತವಲ್ಲ ಬೇರೆ ರೀತಿಯಲ್ಲಿ ಯೂ ಇದು ಒಂದು ಔಷಧಿ ತರಹ ಎಂಬುದು ಕೆಲವರಿಗೆ ಗೊತ್ತಿರುವುದಿಲ್ಲ ಹಾಗಾದರೆ ನಾವು ಹೇಳಲು ಹೊರಟಿರುವ ಮಾಹಿತಿ ಏನು ಎಂದರೆ ಜೀರಿಗೆ ನೀರನ್ನು...

ಬ್ಲಾಕ್ ಗ್ರಾಂ ಬಳಸೋದ್ರಿಂದ ಏನೆಲ್ಲ ಉಪಯೋಗ ಗೊತ್ತಾ? ಹಾಗಾದ್ರೆ ಇಲ್ಲಿ ಓದಿ…

ಬ್ಲಾಕ್ ಗ್ರಂ ಪೌಷ್ಟಿಕ ಅಂಶದ ಬೀನ್ಸ್ ಗಳಲ್ಲಿ ಒಂದಾಗಿದೆ ಮತ್ತು ಇದನ್ನು ಸಾಮಾನ್ಯವಾಗಿ ಭಾರತದಲ್ಲಿ ವ್ಯಾಪಕವಾದ ಆರೋಗ್ಯ ಪ್ರಯೋಜನಗಳಿಗಾಗಿ ಬಳಸಲಾಗುತ್ತದೆ ಇದನ್ನು ಅಡುಗೆಯಲ್ಲಿ ಬಳಸುತ್ತಾರೆ ಮತ್ತು ಆಯುರ್ವೇದ ಔಷಧ ಗಳಲ್ಲಿಯೂ ಸಹ ಬ್ಲಾಕ್ ಗ್ರಂ ಬಳಸುತ್ತಾರೆ ಈ ರೀತಿಯಾಗಿ ಎರಡು...

ಸುಡು ಬಿಸಿಲಿನ ಬಾಯಾರಿಕೆ ತಣಿಸಲು ಈ ರೀತಿಯ ಪಾನೀಯ ಕುಡಿಯಿರಿ. ಯಾವದು ಅಂತೀರಾ ಇಲ್ಲಿ ಓದಿ…

ಫೆಬ್ರುವರಿ ಮಧ್ಯದಲ್ಲೇ ಶುರುವಾದ ಬಿಸಿಲಿಗೆ ಉಸ್ಸ್ಸ್ ಎನ್ನುವ ಹಾಗೆ ಆಗಿಬಿಬಿಟ್ಟಿದೆ. ಎಷ್ಟೇ ತಂಪುಯಾಗಿರುವ ನೀರು, ಜ್ಯೂಸ್, ಐಸ್ ಕ್ರಿಮ್ ತಿಂದರು ಬಿಸಿಲಿನ ಧಗೆಯಿಂದ ದೇಹವು ಮಾತ್ರ ಸಹಜ ಸ್ಥಿತಿಗೆ ಮರಳುವುದು ಕಷ್ಟವೇ ಆಗಿಬಿಟ್ಟಿದೆ, ಆಚೆ ಕಡೆಯ ಜ್ಯೂಸ್, ಐಸ್ ಕ್ರಿಮ್...

ಬಾಳೆಹಣ್ಣು ತಿನ್ನೋದ್ರಿಂದ ಎಷ್ಟೆಲ್ಲ ಪ್ರಯೋಜನಗಳಿವೆ ಗೊತ್ತಾ ? ತಿಳಿಬೇಕಾದರೆ ಈ ಲೇಖನ ಓದಿ…

ಸೀಸನ್ ಗೆ ತಕ್ಕಂತೆ ಎಲ್ಲ ಹಣ್ಣುಗಳನ್ನು ಸೇವಿಸಬೇಕು. ಇದರಿಂದ ದೇಹಕ್ಕೆ ಸಿಗುವ ವಿಟಮಿನ್ಸ್, ಪ್ರೋಟೀನ್ಸ್ , ಮಿನರಲ್ಸ್, ಸಿಗುತ್ತವೆ. ಸಾಮಾನ್ಯವಾಗಿ ಎಲ್ಲ ಕಡೆ ಕಡಿಮೆ ಬೆಲೆಯಲ್ಲಿ ಸಿಗುವಂತಹ ಹಣ್ಣು ಎಂದರೆ ಬಾಳೆಹಣ್ಣು. ಬೇರೆ ಹಣ್ಣುಗಳಿಗೆ ಹೋಲಿಸಿದರೆ ಬಾಳೆಹಣ್ಣಿನಲ್ಲಿ ಎರಡು ಪಟ್ಟು...

ಈ ಸಸ್ಯದ ರಹಸ್ಯ ಕೇಳಿದ್ರೆ ನಿಜಕ್ಕೂ ಆಶ್ಚರ್ಯಪಡ್ತಿರಾ? ಯಾವುದು ಆ ಸಸ್ಯ ಅಂತೀರಾ ಇಲ್ಲಿ ಓದಿ…

ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಹಲವು ಬಗೆಯ ಔಷಧೀಯ ಗುಣಗಳಿರುವ ಗಿಡ ಮರಗಳಿವೆ. ಆದರೆ ನಮಗೆ  ಅದರಲ್ಲಿ ಇರುವ ಗುಣಗಳು ನಮಗೆ  ತಿಳಿದಿರುವುದಿಲ್ಲ. ಕೆಲವಂದು ತರಕಾರಿಗಳನ್ನು ನಾವು ಹಸಿಯಾಗಿ ಸಲಾಡ್ ತರ ಮಾಡಿಕೊಂಡು ತಿನ್ನುತ್ತೆವೆ. ಆದರೆ ನಾವು ಈಗ ಹೇಳುವ ಸಸಿಯ...

ಎಳನೀರು ಕುಡಿಯುದ್ರಿಂದ ಎಷ್ಟೆಲ್ಲ ಪ್ರಯೋಜನಗಳಿವೆ ಗೊತ್ತಾ…

ಬೇಸಿಗೆ ಇರಲಿ ಇಲ್ಲದೆ ಇರಲಿ ಸದಾ ಸಿಗುವ ಪಾನೀಯ ಅಂದರೆ ಈ ಎಳೆನೀರು. ಹೊಟ್ಟೆ ಹಸಿವೆ ಆದಾಗ ಒಂದು ಎಳೆನೀರ ಕುಡಿದರೆ ಹೊಟ್ಟೆ ತುಂಬಿಬಿಡುತ್ತದೆ.ಇನ್ನು ಬೇಸಿಗೆ ಬಂದರೆ ಸಾಕು ಕಣ್ಣು ಎಷ್ಟು ದೂರ ಅಡಿಸಿದರು ಕಾಣುವುದು ಎಳೆನೀರು ಕಾಣಿಸುವುದು ಸಹಜ....