ಚಲಿತ ವಿದ್ಯಮಾನದಲ್ಲಿ , ಅದರಲ್ಲೂ ಈಗಿನ ಜೀವನ ಶೈಲಿಯಲ್ಲಿ ನಾವು ಹಲವಾರು ತೊಂದರೆಗಳನ್ನು ಅನುಭವಿಸುತ್ತಿದ್ದೇವೆ. ಅಂತಹ ತೊಂದರೆಗಳಲ್ಲಿ ನಮ್ಮ ದೇಹದಲ್ಲಿ ಉಂಟಾಗುವ ನ್ಯೂನತೆಗಳಿಗೇನು ಕಡಿಮೆಯಿಲ್ಲ. ಇಂತಹ ನ್ಯೂನತೆಗಳಲ್ಲಿ ಪುರುಷ ಬಂಜೆತನವೂ ಒಂದು.

ಅಂದರೆ ಹಲವು ವರ್ಷಗಳಾದರೂ ತನ್ನ ಸಂಗಾತಿಯಲ್ಲಿ ಅಂಡಾಣುಗಳು ಸರಿಯಾದ ಕ್ರಮದಲ್ಲಿ ಬಿಡುಗಡೆಯಾದರೂ ಆಕೆ ಪತಿಯಿಂದ ಸರಿಯಾದ ಪ್ರಮಾಣದಲ್ಲಿ ವೀರ್ಯಾಣುಗಳು ಬಿಡುಗಡೆಯಾಗದೇ ಇರುವುದು. ಇದರಿಂದ ಆಕೆ ತಾನೇನು ತೊಂದರೆ ಹೊಂದಿಲ್ಲದಿದ್ದರೂ ಗರ್ಭ ಧರಿಸುವಲ್ಲಿ ವಿಫಲ ಆಗುತ್ತಾಳೆ ಅಥವಾ ಪುರುಷನು ತನ್ನ ಸಂಗಾತಿಯನ್ನು ಸಂತೃಪ್ತಿ ಗೊಳಿಸುವಲ್ಲಿ ವಿಫಲನಾಗುವುದು.

ಈ ವಿಫಲತೆಗೆ ಹಲವಾರು ಕಾರಣಗಳಿವೆ ಅವುಗಳೆಂದರೆ ವೀರ್ಯಾಣುಗಳ ಸಂಖ್ಯೆಯಲ್ಲಿ ಕೊರತೆ, ವೀರ್ಯಾಣುಗಳ ಗಾತ್ರದಲ್ಲಿ ಕ್ಷೀಣತೆ ಅಥವಾ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಇಲ್ಲದಿರುವುದು ಹೀಗೆ ಅನೇಕ ಕಾರಣಗಳಿವೆ.

ಇಂತಹ ತೊಂದರೆಗಳಿಗೆ ಮೂಲ ಕಾರಣಗಳೆಂದರೆ ಅತಿಯಾಗಿ ಸಿಟ್ಟಾಗುವುದು, ಹಸ್ತ ಮೈಥುನದ ಅಭ್ಯಾಸ, ಸಲಿಂಗ ಕಾಮ, ಅತಿ ಸ್ಥೂಲ ವಾಗಿರುವುದು (ದಪ್ಪ), ಅತಿ ಕ್ಷೀಣ ವಾಗಿರುವುದು, ಜನನೇಂದ್ರಿಯಗಳಲ್ಲಿ ಗಡ್ಡೆಗಳು (ಕ್ಯಾನ್ಸರ್), ಅತಿಯಾಗಿ ಖಾರದ ಆಹಾರ ಪದಾರ್ಥವನ್ನು ಸೇವಿಸುವುದು, ಜನನೇಂದ್ರಿಯದ ಸ್ಥಳದಲ್ಲಿ ಶುಚಿಯನ್ನು ಕಾಪಾಡದೆ ಇರುವುದು, ಅತಿಹೆಚ್ಚಿನ ಬಿಸಿ ಪದಾರ್ಥಗಳನ್ನು ಸೇವಿಸುವುದು, ಅತಿಯಾದ ರೇಡಿಯೇಶನ್ ಗಳಿಗೆ ತನ್ನನ್ನು ತಾವು ಒಡ್ಡಿ ಕೊಳ್ಳುವುದು, ಅತಿಯಾದ ಧೂಮಪಾನ ಮತ್ತು ಮಧ್ಯಪಾನ ಗಳಿಗೆ ದಾಸರಾಗಿರುವುದು, ಅತಿಯಾದ ಸ್ಟರಾಯ್ಡ್ಸ್ ಗಳನ್ನು ಬಳಸುವುದರಿಂದ, ಗುಪ್ತರೋಗ ಗಳಿಸಿರುವುದು ಹೀಗೆ ಅನೇಕ ಕಾರಣಗಳಿವೆ.

ಇಂತಹ ತೊಂದರೆಗಳಿಗೆ ಆಯುರ್ವೇದದಲ್ಲಿದೆ ಶಾಶ್ವತ ಪರಿಹಾರ ಡಾಕ್ಟರ್ ಆದಿತ್ಯ ರವರಿಂದ. ಎರಡು ದಶಕಗಳಿಂದ ಆಯುರ್ವೇದ ಚಿಕಿತ್ಸೆ ನೀಡುತ್ತಿರುವ ವೈದ್ಯರು ಬಹಳ ಮಟ್ಟಿನ ಸಫಲತೆಯನ್ನು ಕಂಡಿದ್ದಾರೆ.

ಋಷಿಮುನಿಗಳು ತಮ್ಮ ಸಂಹಿತ ದಲ್ಲಿ ಬರೆದಿರುವಂತಹ, ಇಂತಹ ಸಮಸ್ಯೆಗಳಿಗೆ ಪರಿಹಾರಗಳನ್ನು ಸರಿಯಾದ ಆಯುರ್ವೇದ ಪದ್ಧತಿಯಲ್ಲಿ ಚಿಕಿತ್ಸೆ ನೀಡಿ, ಆಹಾರ ಪಥ್ಯ ಹಾಗೂ ಔಷದೋಪಚಾರವನ್ನು ನೀಡಿ ಗುಣಮುಖರಾಗಿಸುದ್ದಾರೆ.

ನಿಮಗೆ ಯಾವುದೇ ಶಿಶ್ನ ದುರ್ಬಲತೆ , ವೀರ್ಯಾಣು ಉತ್ಪತ್ತಿ ಸಮಸ್ಯೆ, ಯಾವುದೇ ಲೈಂಗಿಕ ಸಮಸ್ಯೆ ಗಳಿದ್ದರೆ ಈ ಕೂಡಲೇ ಈ ನಂಬರ್ ಗೆ ಕರೆ ಮಾಡಿ ಮುಜುಗರವಿದ್ದಲ್ಲಿ

ವಾಟ್ಸಾಪ್ ಮಾಡಿ ;-7892336636
ಸ್ಥಳ;- ಬೆಂಗಳೂರು

2 COMMENTS

LEAVE A REPLY

Please enter your comment!
Please enter your name here