ಮನೆಯಲ್ಲಿಯೇ ಹಲವು ಸಮಸ್ಯೆಗಳಿಗೆ ಮನೆ ಔಷಧಿ ಕಂಡು ಕೊಳ್ಳಬಹುದು ಆದ್ರೆ ಯಾವ ಬೇನೆಗೆ ಯಾವ ಮನೆಮದ್ದು ಬಳಸಿದರೆ ಉತ್ತಮ ಪರಿಹಾರವಿದೆ ಅನ್ನೋದನ್ನ ಮೊದಲು ತಿಳಿಯುವ ಪ್ರಯತ್ನ ಮಾಡಿಕೊಳ್ಳಬೇಕು. ನಿಮಗೆ ಈ ಹಿಂದೆ ಸಾಕಷ್ಟು ಮನೆಮದ್ದುಗಳನ್ನು ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಮನೆಮದ್ದುಗಳನ್ನು ತಿಳಿಸಿದ್ದೇವೆ ಅದೇ ನಿಟ್ಟಿನಲ್ಲಿ ಇದೀಗ ಜ್ಞಾಪಕ ಶಕ್ತಿ ವೃದ್ಧಿಗೆ ಏನು ಮಾಡಬಹುದು ಅನ್ನೋದನ್ನ ಈ ಮೂಲಕ ತಿಳಿಸಿಕೊಡುತ್ತೇವೆ.

ಉತ್ತಮ ಆರೋಗ್ಯಕ್ಕೆ ಜಂಕ್ ಫುಡ್ ತ್ಯಜಿಸಿ ಡ್ರೈ ಫುಡ್ಸ್ ಸೇವನೆ ಮಾಡಿ ಸ್ನೇಹಿತರೆ. ಮರೆವು ಅನ್ನೋದು ಪ್ರತಿ ಮನುಷ್ಯನಿಗೆ ಇದ್ದೆ ಇರುತ್ತದೆ ಆದ್ರೆ ಅತಿ ಮರೆವು ಇದ್ರೆ ಅದು ಸಮಸ್ಯೆಯಾಗಿ ಕಾಣಿಸಿಕೊಳ್ಳುತ್ತದೆ ಕೆಲವೊಮ್ಮೆ ನಾವು ಎಷ್ಟೇ ಓದಿದರೂ ಕೂಡ ನೆನಪಿನಲ್ಲಿ ಉಳಿಯುವುದಿಲ್ಲ ಹಾಗೂ ಯಾವ ವಿಚಾರಗಳು ನಮ್ಮ ತಲೆಯಲ್ಲಿ ಇರೋದೆಯಿಲ್ಲ ಅನ್ನೋರಿಗೆ ಇದು ಉಪಯುಕ್ತ ಅನಿಸುತ್ತದೆ.

ಬುದ್ದಿ ಶಕ್ತಿ ವೃದ್ಧಿಗೆ ಹಾಗೂ ಚುರುಕು ಆಗಲಿಕೆ ತಯಾರಿಸುವ ಮನೆಮದ್ದು. 5 ರಿಂದ 6 ಗೋಡಂಬಿ ಹಾಗೂ ಬಾದಾಮಿ ಬೀಜ ಒಂದು ಚಮಚ ದೇಸಿ ಹಸು ತುಪ್ಪ ಹಾಗೂ ಎರಡು ಚಮಚ ಪುಡಿ ಮಾಡಿದ ಕಲ್ಲುಸಕ್ಕರೆ ಒಂದು ಗ್ಲಾಸ್ ಹಸುವಿನ ಹಾಲು ಇಷ್ಟು ಮನೆಮದ್ದು ತಯಾರಿಸಲು ಬೇಕಾಗುವ ಸಾಮಗ್ರಿಗಳು.

ಒಂದು ಗ್ಲಾಸ್ ಹಾಲಿನಲ್ಲಿ ಬಾದಾಮಿ ಗೋಡಂಬಿ ಪುಡಿ ಮಾಡಿದ ಮಿಶ್ರಣ ಕಲ್ಲುಸಕ್ಕರೆ ತುಪ್ಪ ಇವುಗಳನ್ನು ಮಿಶ್ರಣ ಮಾಡಿ ಪ್ರತಿದಿನ ಒಂದು ಗ್ಲಾಸ್ ಸೇವನೆ ಮಾಡಿದರೆ ಖಂಡಿತ ಜ್ಞಾಪಕ ಶಕ್ತಿ ವೃದ್ಧಿಗೆ ಸಹಕಾರಿ ಯಾಕೆಂದರೆ ಬಾದಾಮಿ ಹಾಗೂ ಗೋಡಂಬಿ ತುಪ್ಪ ಹಾಲು ಕಲ್ಲುಸಕ್ಕರೆ ಇವುಗಳು ಹೆಚ್ಚಿನ ಆರೋಗ್ಯಕಾರಿ ಉಪಯೋಗಗಳನ್ನು ಹೊಂದಿವೆ ಇದರಿಂದ ಯಾವುದೇ ಅಡ್ಡ ಪರಿಣಾಮ ಇರೋದಿಲ್ಲ. ನಿಮ್ಮ ಆತ್ಮೀಯರಿಗೂ ಈ ಉಪಯುಕ್ತ ವಿಚಾರವನ್ನು ಶೇರ್ ಮಾಡಿ ಧನ್ಯವಾದಗಳು

1 Comment

Leave a reply

Please enter your comment!
Please enter your name here