ಹೊಟ್ಟೆಯನ್ನು ಕ್ಲಿನ್ ಮಾಡುವ ಈ ಮನೆಮದ್ದು ಬಹಳಷ್ಟು ಜನಕ್ಕೆ ಉಪಯೋಗವಾಗುತ್ತದೆ. ಕೆಲವರಿಗೆ ಸರಿಯಾಗಿ ಮೋಷನ್ ಆಗದೆ ಇರುವುದು ಹಾಗೂ ಪದೇ ಪದೇ ಅಜೀರ್ಣತೆ ಅಸಿಡಿಟಿ ಇತ್ಯಾದಿ ಸಮಸ್ಯೆಗೆ ಈ ಮನೆಮದ್ದು ಪರಿಹಾರ ನೀಡಬಲ್ಲದು. ಇದನ್ನು ಪ್ರತಿದಿನ ಮಾಡುವ ಆಗಿಲ್ಲ ವಾರಕ್ಕೆ ಒಂದು ಬಾರಿ ಮಾಡಿದರೆ ಸಾಕು ಹೊಟ್ಟೆಯಲ್ಲಿ ಇರುವಂತ ಕಲ್ಮಶಗಳು ಮಲ ಮೂತ್ರ ವಿಸರ್ಜನೆಯ ಮೂಲಕ ಹೊರಬರುತ್ತದೆ.
ಮನುಷ್ಯನ ಹೊಟ್ಟೆಯಲ್ಲಿರುವಂತ ಕಲ್ಮಶಗಳು ಹೊರಬಂದರೆ ದೇಹಕ್ಕೆ ಉತ್ತಮ ಅರೋಗ್ಯ ವೃದ್ಧಿಯಾಗುತ್ತದೆ. ಹೊಟ್ಟೆಯಿಂದ ಹಲವು ಭಾದೆಗಳು ಕಾಣಿಸಿಕೊಳ್ಳುತ್ತದೆ ಉದಾಹರಣೆಗೆ ಸರಿಯಾಗಿ ಜೀರ್ಣಕ್ರಿಯೆ ಆಗದೆ ಇದ್ರೆ ಪದೇ ಪದೇ ಹೊಟ್ಟೆಭಾದೆ ಹಾಗೂ ಎದೆಹುರಿ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಹಾಗಾಗಿ ವರಕೊಮ್ಮೆಯಾದರು ಹೊಟ್ಟೆ ಕ್ಲಿನ್ ಆದರೆ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗುವುದು.

ನೆನಪಿರಲಿ ಈ ಮನೆಮದ್ದು ಬಳಸುವಾಗ ಮೋಷನ್ ಆಗುವ ಸಾಧ್ಯತೆ ಇರುತ್ತದೆ ಆದ್ರೆ ಇದರಿಂದ ಏನು ತೊಂದರೆಯಿಲ್ಲ ಮನುಷ್ಯನಿಗೆ ಮೋಷನ್ ಆದ್ರೆ ಒಳ್ಳೆಯದು ಯಾಕೆಂದರೆ ಹೊಟ್ಟೆಯಲ್ಲಿರುವಂತ ಸಂಪೂರ್ಣ ಕಲ್ಮಶಗಳು ಹೊರಬರುತ್ತದೆ. ನೀವು ಈ ಮನೆಮದ್ದನ್ನು ಬಳಸಿದಾಗ ೩-೪ ಬಾರಿ ಮೋಷನ್ ಆಗಬಹುದು ಆ ಸಮಯದಲ್ಲಿ ತಿಳಿ ಸಾಂಬಾರ್ ಜತೆ ಅನ್ನವನ್ನು ಸೇವಿಸಬಹುದು ಅಥವಾ ಮೊಸರು ಅನ್ನವನ್ನು ಸೇವಿಸಬಹುದು ಮೋಷನ್ ನಿಲ್ಲುತ್ತದೆ.

ಮನೆಮದ್ದು ತಯಾರಿಸುವುದು ಹೇಗೆ ? ಒಲೆಯ ಮೇಲೆ ಒಂದು ಚಿಕ್ಕ ಪಾತ್ರೆ ಇಟ್ಟು ಅದರಲ್ಲಿ ಒಂದೂವರೆ ಗ್ಲಾಸ್ ಅಷ್ಟು ನೀರನ್ನು ಹಾಕಿ ಅದರಲ್ಲಿ ಎರಡು ಟೀ ಚಮಚದಷ್ಟು ಸೋಂಪಪುಡಿ ಅಥವಾ ಸೋಂಪಕಾಳನ್ನು ಹಾಕಿ ಕುದಿಸಿ ಕುದಿಸಿದ ನೀರು ಒಂದು ಗ್ಲಾಸ್ ಅದ ಮೇಲೆ ಅದನ್ನು ಸೋಸಿ ಕೊಂಡು ಎರಡು ಟೀ ಚಮಚದಷ್ಟು ಹರಳೆಣ್ಣೆ ಹಾಕಿ ಚನ್ನಾಗಿ ಮಿಕ್ಸ್ ಮಾಡಿ ಬೆಳಗ್ಗೆ ಖಾಲಿ ಹೊಟ್ಟೆಗೆ ಸೇವನೆ ಮಾಡಬೇಕಾಗುತ್ತದೆ.

ಇದನ್ನು ವಿವಾರಕ್ಕೊಮ್ಮೆ ಸೇವನೆ ಮಾಡಿದರೆ ಹೊಟ್ಟೆಯಲ್ಲಿನ ಕಲ್ಮಶಗಳು ಹೊರಬರುತ್ತವೆ ಹಾಗೂ ಇದರಿಂದ ಹೊಟ್ಟೆ ಸಂಬಂಧಿಸಿದೆ ಗ್ಯಾಸ್ಟ್ರಿಕ್ ಅಸಿಡಿಟಿ ಅಜೀರ್ಣತೆ ಕಾಣಿಸಿಕೊಳ್ಳಿವುದಿಲ್ಲ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ ಹಾಗೂ ಪ್ರತಿದಿನ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ತಿಳಿದುಕೊಳ್ಳಲು ಮರೆಯದೆ ನಮ್ಮ ಪುಟವನ್ನು ಲೈಕ್ ಮಾಡಿ ಧನ್ಯವಾದಗಳು.

LEAVE A REPLY

Please enter your comment!
Please enter your name here