ಸಾಮಾನ್ಯವಾಗಿ ಒಂದಲ್ಲ ಒಂದು ವೇಳೆ ನಮ್ಮವರಿಗೆ ನಮಗೆ ಅಥವಾ ನಮ್ಮ ಆತ್ಮೀಯರಿಗೆ ಹಾವು ಚೇಳು ಕಡಿದ ಸನ್ನಿವೇಶಗಳು ಬರಬಹುದು. ಆ ವೇಳೆಯಲ್ಲಿ ಏನು ಮಾಡಬೇಕು ಅನ್ನೋದು ಗೊತ್ತಾಗೋದಿಲ್ಲ ಅಷ್ಟೊಂದು ಗಲಿಬಿಲಿ ಆಗುತ್ತದೆ ಆದ್ರೆ ಹಾವು ಚೇಳುಗಳ ಕಡಿದಾಗ ತಕ್ಷಣ ಆಸ್ಪತ್ರೆ ಹತ್ತಿರದಲ್ಲಿ ಇಲ್ಲದಿದ್ದರೆ ಪ್ರಥಮ ಚಿಕಿತ್ಸೆಯನ್ನು ಮಾಡಬೇಕಾಗುತ್ತದೆ.

ಕೆಲವೊಂದು ವರದಿಗಳ ಹೇಳುವ ಪ್ರಕಾರ ವಿಶ್ವದಲ್ಲಿ ಹೆಚ್ಚಾಗಿ ಮನುಷ್ಯರು ಹಾವು ಕಡಿತದಿಂದ ಸಾವನ್ನಪ್ಪಿದ್ದಾರೆ ಎಂಬುದಾಗಿ ಹೇಳಲಾಗುತ್ತದೆ. ಹಾವು ಕಚ್ಚಿದ ತಕ್ಷಣ ಸರಿಯಾದ ಚಿಕಿತ್ಸೆ ಇಲ್ಲದೆ ರಸ್ತೆ ಮಧ್ಯೆಯೇ ಅದೆಷ್ಟೋ ಜನ ಸಾವನ್ನಪ್ಪಿದ್ದಾರೆ. ಹಾಗಾಗಿ ಇದನ್ನು ನಿರ್ಲಕ್ಷಿಸದೆ ಪ್ರಥಮ ಚಿಕಿತ್ಸೆ ಅಥವಾ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯುವುದು ತುಂಬಾನೇ ಪ್ರಾಮುಖ್ಯವಾಗಿದೆ.

ಹಾವು ಕಚ್ಚಿದ ವ್ಯಕ್ತಿ ಬದುಕುಳಿಯುವುದು ತುಂಬಾನೇ ಕಷ್ಟ ಯಾಕೆಂದರೆ ಕೆಲವರು ಹಾವು ಕಚ್ಚಿದೆ ಅನ್ನೋ ಭಯದಲ್ಲೇ ಸಾವನ್ನಪ್ಪುತ್ತಾರೆ ಹಾಗಾಗಿ ಆ ವ್ಯಕ್ತಿಗೆ ಹೆಚ್ಚು ಧೈರ್ಯವನ್ನು ನೀಡಬೇಕು ಹಾಗೂ ಸಮಯಕ್ಕೆ ತಕ್ಕಂತೆ ಚಿಕಿತ್ಸೆ ಒದಗಿಸುವುದರಿಂದ ಪ್ರಾಣಾಪಾಯದಿಂದ ಪಾರು ಮಾಡಬಹುದು. ಮನೆಯಲ್ಲಿ ಪೂಜೆಗೆ ಬಳಸುವಂತ ಕರ್ಪುರದಿಂದ ಮನೆಮದ್ದು ತಯಾರಿಸಿಕೊಳ್ಳಬಹದು. ಈ ಕರ್ಪುರ ಬರಿ ಪೂಜೆಗೆ ಅಷ್ಟೇ ಅಲ್ಲದೆ ಹಲವು ಉಪಯೋಗಕಾರಿ ಅಂಶಗಳನ್ನು ಹೊಂದಿದೆ.

ಹಾವು ಅಥವಾ ಚೇಳು ಕಚ್ಚಿರುವಂತ ವ್ಯಕ್ತಿಗೆ ಆಪಲ್ ವಿನೆಗರ್ನೊಂದಿಗೆ ಕರ್ಪುರದ ಬಿಲ್ಲೆಗಳನ್ನು ಪುಡಿ ಮಾಡಿ ಕುಡಿಸಬೇಕು ಹೀಗೆ ಕುಡಿಸಿ ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಬೇಕು. ಕರ್ಪುರದಲ್ಲಿ ವಿಷವನ್ನು ಹೊರಹಾಕುವ ಗುಣಗಳಿವೆ. ಕುರ್ಪುರವನ್ನು ಆಪಲ್ ವಿನೆಗರ್ ನೊಂದಿಗೆ ಕುಡಿಸುವುದರಿಂದ ದೇಹದ ಬೆವರಿನ ಮೂಲಕ ಹಾಗೂ ಮೂತ್ರ ವಿಸರ್ಜನೆಯ ಮೂಲಕ ವಿಷ ಹೊರ ಬರುತ್ತದೆ. ಹಾಗಾಗಿ ಅರ್ಧ ಗಂಟೆಗೊಮ್ಮೆ ಕುಡಿಸುತ್ತಾ ಆಸ್ಪತ್ರೆಗೆ ಕರೆದೊಯ್ಯಬೇಕು.

ಕರ್ಪುರದಿಂದ ಸೊಳ್ಳೆಗಳ ನಿಯಂತ್ರಣ: ಒಂದು ಬಟ್ಟಲು ನೀರಿನಲ್ಲಿ ಕರ್ಪುರದ ಬಿಲ್ಲೆಗಳನ್ನು ಹಾಕಿ ಸೊಳ್ಳೆ ಇರುವಂತ ಜಾಗಕ್ಕೆ ಇಟ್ಟರೆ ಸೊಳ್ಳೆಗಳು ಬರೋದಿಲ್ಲ. ದೇವಸ್ಥಾನಗಳಲ್ಲಿ ಕೊಡುವಂತ ತೀರ್ಥವನ್ನು ಕೂಡ ಕರ್ಪುರದಿಂದ ಬಳಸಿರಲಾಗುತ್ತದೆ. ಕರ್ಪುರ ಹಲವು ಪ್ರಯೋಜನಕಾರಿ ಅಂಶಗಳನ್ನು ಹೊಂದಿದೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಆತ್ಮೀಯರಿಗೂ ತಿಳಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ.

LEAVE A REPLY

Please enter your comment!
Please enter your name here