ಕೆಲವರಿಗೆ ಹಲ್ಲು ನೋವು ಸಮಸ್ಯೆ ಕಾಣಿಸಿಕೊಳ್ಳುತ್ತದೆ ಆದ್ರೆ ಆ ಸಮಯದಲ್ಲಿ ಏನು ಮಾಡಬೇಕು ಅನ್ನೋದೇ ತಿಳಿಯುವುದಿಲ್ಲ ಅಷ್ಟೊಂದು ನೋವು ಕೊಡುತ್ತದೆ. ಹಲ್ಲು ನೋವುಗಳಲ್ಲಿ ಬೇರೆ ರೀತಿಯ ನೋವುಗಳು ಕಾಣಿಸಿಕೊಳ್ಳುತ್ತದೆ. ಆದ್ರೆ ನಾವು ಈ ಮೂಲಕ ಹಲ್ಲುಗಳಲ್ಲಿ ಹುಳಗಳು ಆದ್ರೆ ಅದನ್ನು ಹೇಗೆ ಪರಿಹರಿಸಿಕೊಳ್ಳಬಹುದು ಅನ್ನೋ ವಿಧಾನವನ್ನು ತಿಳಿಸುತ್ತೇವೆ.

ಹಲ್ಲುಗಳನ್ನು ಸ್ವಚ್ಛವಾಗಿಟ್ಟುಕೊಂಡರೆ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದು. ಹಲ್ಲಿನಲ್ಲಿ ಹುಳಗಳು ಆಗಿ ಅದನ್ನು ಸರಿಯಾಗಿ ಪರಿಹರಿಸಿಕೊಳ್ಳದೆ ನಿರ್ಲಕ್ಷ್ಯ ಮಾಡಿದರೆ ಮೌತ್ ಕಾನ್ಸರ್ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಬಾಯಿ ಕಾನ್ಸರ್ ಬರದೇ ಇದನ್ನು ಪರಿಹರಿಸಿಕೊಳ್ಳುವುದು ಉತ್ತಮ. ಬಾಯಿಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ದಿನಕ್ಕೆ ಎರಡು ಬಾರಿಯಾದರೂ ಬ್ರಷ್ ಮಾಡಬೇಕು.

ವಿಷ್ಯಕ್ಕೆ ಬರೋಣ ಹಲ್ಲುಗಳಲ್ಲಿ ಹುಳಗಳು ಆದ್ರೆ ಹೇಗೆ ಪರಿಹರಿಸಿಕೊಳ್ಳಬಹುದು, ಇದಕ್ಕೆ ಪರಿಹಾರವನ್ನು ಪಡೆದುಕೊಳ್ಳುವುದು ಅತಿ ಸುಲಭ, ಹೌದು ನೀವು ಸಾಮನ್ಯವಾಗಿ ಸೀತಾಫಲ ಹಣ್ಣಿನ ಗಿಡವನ್ನು ನೋಡಿರುತ್ತೀರಾ ಹಾಗೂ ಅದರ ಹಣ್ಣನ್ನು ಕೂಡ ಒಂದು ಬಾರಿಯಾದರೂ ಸೇವನೆ ಮಾಡಿರುತ್ತೀರ. ಸೀತಾಫಲ ಗಿಡದ ಎಲೆಯನ್ನು ತಗೆದುಕೊಂಡು ಅದನ್ನು ಪೇಸ್ಟ್ ರೀತಿ ಮಾಡಿ ಅದನ್ನು ಹುಳಗಳು ಆಗಿರುವಂತ ಹಲ್ಲಿನ ಮೇಲೆ ಇಡುವುದರಿಂದ ಹಲ್ಲಿನಲ್ಲಿ ಹುಳಗಳು ಇಲ್ಲದಂತಾಗುತ್ತದೆ.

ಮತ್ತೊಂದು ವಿಧಾನ ಏನು ಅಂದ್ರೆ ಸೀತಾಫಲದ ಎಲೆಯನ್ನು ಪೇಸ್ಟ್ ಮಾಡಿಕೊಂಡು ನೀರಿನಲ್ಲಿ ಹಾಕಿ ಅದನ್ನು ಆ ನೀರಿನಿಂದ ಬಾಯಿ ಮುಕ್ಕಳಿಸಿದರು ಕೂಡ ಹಲ್ಲಿನಲ್ಲಿನ ಬ್ಯಾಕ್ಟಿರಿಯಾಗಲು ನಿವಾರಣೆಯಾಗಿ ಹಲ್ಲುಗಳ ಅರೋಗ್ಯ ಸುಧಾರಣೆಯಾಗುವುದು. ಸೀತಾಫಲದ ಹಣ್ಣನ್ನು ಸೇವನೆ ಮಾಡುವುದರಿಂದ ದೇಹಕ್ಕೆ ಕಾನ್ಸರ್ ಸಮಸ್ಯೆ ತಗಲುವುದಿಲ್ಲ ಮತ್ತು ಹಲ್ಲಿನ ಅರೋಗ್ಯ ಉತ್ತಮ ರೀತಿಯಲ್ಲಿರುತ್ತದೆ.

LEAVE A REPLY

Please enter your comment!
Please enter your name here