ಪ್ರಸ್ತುತದ ದಿನಗಳಲ್ಲಿ ಹೆಣ್ಣು ಮಕ್ಕಳಿಗೆ ಥೈರಾಯಿಡ್ ಸಮಸ್ಯೆ ಅನ್ನುವುದು ಸಾಮಾನ್ಯದ ಸಂಗತಿಯಾಗಿದೆ,ಕೇಳುವುದಿಕ್ಕೆ ಚಿಕ್ಕ ಸಮಸ್ಯೆಯೇ ಆಗಿದ್ದರು ಅದರಿಂದ ಬರುವ ಬೇರೆ ಸಮಸ್ಯೆಗಳೇ ತುಂಬಾ ಹೆಚ್ಚಾಗಿವೆ.

ಹೀಗೊಂದು ವಿಚಾರ

ನನ್ನ ಹೆಸರು ಶಂಕರನಂದ ಭಟ್ ಅಂತ,ನಮ್ಮದು ಉಡುಪಿ ಹತ್ತಿರ,ನಾನು ಶಿವನ ದೇವಾಲಯದ ಆರ್ಚಕ. ನನಗೆ ಮಧುವೆ ಆಗಿ ಎಂಟು ವರ್ಷಗಳು ಆದವು,ನಮಗೆ ಆದ ಮೂರು ತಿಂಗಳುಗೆ ನನ್ನ ಹೆಂಡತಿ ಪಿರಿಡ್ ಆಗಿ ಒಂದು ಹತ್ತು ದಿನಗಳು ಆದರು ಬ್ಲೀಡಿಂಗ್ ನಿಲ್ಲಲಿಲ್ಲ, ನಾವು ಮಂಗಳೂರಿನ ದೊಡ್ಡ ಆಸ್ಪೆತ್ರೆಗೆ ಹೋಗಿ ಗೈನಿಕಾಲಜಿ ಹತ್ತಿರ ತೋರಿಸಿದೆವು, ಅವರು ಬ್ಲಡ್ ಟೆಸ್ಟ್ ಮಾಡಿದರು ನನ್ನ ಹೆಂಡತಿಗೆ ಥೈರಾಯಿಡ್ ಇದೆ tsh ಜಾಸ್ತಿ ಇದೆ,ಮತ್ತೆ ct ಸ್ಕ್ಯಾನ್ ಮಾಡಿಬೇಕು ಅಂತ ಹೇಳಿ ct ಸ್ಕ್ಯಾನ್ ಮಾಡಿ ನೋಡಿದರು,ಗರ್ಭಕೋಶದಲ್ಲಿ ಮೂರು ಸಣ್ಣ ಸಣ್ಣ ಸಿಸ್ಟ್ ಇರುವುದರಿಂದ ಬ್ಲೀಡಿಂಗ್ ನಿಲ್ಲುತ್ತಿಲ್ಲ ಅಂತ ಹೇಳಿ ಮಾತ್ರೆ ಮತ್ತು ಟಾನಿಕ್ ಕೊಟ್ಟರು, ,ಮಾತ್ರೆ ತಕೊಂಡರೆ ಮಾತ್ರ ಬ್ಲೀಡಿಂಗ್ ನಿಲ್ಲುತ್ತಿತ್ತು ಇಲ್ಲಾ ಅಂದ್ರೆ ಜಾಸ್ತಿ ಆಗುತ್ತಿತ್ತು, ನಾವು ಪ್ರತಿ ತಿಂಗಳು ಆಸ್ಪತ್ರೆ ಹೋಗಿ ಚೆಕಪ್ ಮಾಡಿಸಿ ಔಷಧಿಯನ್ನು ತಕೊಳ್ಳುತ್ತುದ್ದೆವು,ಸುಮಾರು ಮೂರು ವರ್ಷ ಆಸ್ಪೆತ್ರೆ ಔಷಧಿಯನ್ನು ಬಳಸುತ್ತಿದೆವು,ಆದರೂ ಪ್ರಯೋಜನವಾಗಲಿಲ್ಲ.

ನಮ್ಮ ಪಕ್ಕದ ಮನೆಯವರು ಕಿಡ್ನಿ ಸಮಸ್ಯೆಯಿದ್ದುದ್ದರಿಂದ ಬೆಂಗಳೂರಿನಲ್ಲಿ ಪಾರಂಪರಿಕ ವೈದ್ಯರಿಂದ ನಾಟಿ ಔಷಧಿಯನ್ನು ಬಾಲಸುತ್ತಿದ್ದರು, ಅವರ ಬಳಿ ಹೋಗಿ ವಿಚಾರಿಸಿದೆ,ನೀವು ಕಿಡ್ನಿ ಸಮಸ್ಯೆಗೆ ಪಾರಂಪರಿಕ ವೈದ್ಯರ ಬಳಿ ಔಷಧಿಯನ್ನು ಬಳುಸುತ್ತಿದ್ದೀರಿ ಈಗ ಹೇಗಿದೆ ಎಂದು ಕೇಳಿದೆ,ಅದಕ್ಕೆ ಅವರು ಈಗ ಪರವಾಗಿಲ್ಲ ನಾವು ಎಂಟು ತಿಂಗಳಿನಿಂದ ಬಳಸುತ್ತಿದ್ದೇವೆ,ನಮಗೆ ಡಯಾಲಿಸಿಸ್ ಸ್ಟಾಪ್ ಆಗಿ ಮೂರು ತಿಂಗಳು ಆಗಿದೆ ಇನ್ನು ಮೂರು ತಿಂಗಳು ಔಷಧಿ ಬಳಸಿದರೆ ಸಾಕು ಅಂತ ಹೇಳಿದರು,ಹಾಗೆ ನೀವು ಈ ಬಾರಿ ಹೋದಾಗ ನನ್ನ ಹೆಂಡತಿಗೆ ಥೈರಾಯಿಡ್ ಇದೆ ಅಲ್ವ ಔಷಧಿ ಕೊಡುತ್ತಾರ ಅಂತ ಕೇಳಿನೋಡಿ ಅಂತ ಕೇಳಿದೆ,ಅದಕ್ಕೆ ಅವರು ನಾವು ಔಷಧಿ ತಕೊಂಡು ಬಂದು ಹತ್ತು ದಿನಗಳು ಆಗಿದೆ ನಾವು ಮತ್ತೆ ಔಷಧಿಗೆ ಹೋಗುವುದು ಇನ್ನೂ ಇಪ್ಪತ್ತು ದಿನಗಳಿಗೆ ಹೋಗುವುದು,ನಿಮಗೆ ವಿಸಟಿಂಗ್ ಕಾರ್ಡ್ ಕೊಡುತ್ತೇನೆ ಫೋನ್ ಮಾಡಿ ಕೇಳಿ ನೋಡಿ ಎಂದು ವಿಸಟಿಂಗ್ ಕಾರ್ಡ್ ಕೋಟ್ಟರು.

ನಾನು ವಿಸಟಿಂಗ್ ಕಾರ್ಡ್ ತಕೊಂಡು ಮನೆಗೆ ಬಂದು ವೈದ್ಯರಿಗೆ ಫೋನ್ ಮಾಡಿ ನನ್ನ ಶ್ರೀಮತಿಯ ಥೈರಾಯಿಡ್ ಸಮಸ್ಯೆಯ ಬಗ್ಗೆ ಹಾಗೂ tsh ಮತ್ತು ಮೇನ್ಸಸ್ಸ್ ಬಗ್ಗೆ ಹೇಳಿದೆ, ಅದಕ್ಕೆ ವೈದ್ಯರು ನೀವು ಬರುವಾಗ ನಿಮ್ಮ ಎಲ್ಲಾ ರೋಪೋರ್ಟ್ಸ್ ತಕೊಂಡು ಹಾಗೂ c t ಸ್ಕ್ಯಾನಿಂಗ್ ಮಾಡಿಸಿ ತಕೊಂಡು ಬನ್ನಿ ಅಂತ ಹೇಳಿದರು

ಇಪ್ಪತ್ತು ದಿನಗಳು ಬಿಟ್ಟು ನಾನು ನನ್ನ ಹೆಂಡತಿಯನ್ನು ಕರೆದುಕೊಂಡು ಪಕ್ಕದ ಮನೆಯವರ ಜೊತೆ ವೈದ್ಯ ಶಿವಕುಮಾರ್ ಅವರ ಕ್ಲಿನಿಕ್ ಗೆ ಹೋಗಿ ರಿಪೋರ್ಟ್ಸ್ ಮತ್ತು c t ಸ್ಕ್ಯಾನಿಂಗ್ ತೋರಿಸಿದೆವು,ವೈದ್ಯರು ರಿಪೋರ್ಟ್ಸ್ ಮತ್ತು c t ಸ್ಕ್ಯಾನಿಂಗ್ ನೋಡಿ ಸುಮಾರು ವರ್ಷಗಳಿಂದ ಥೈರಾಯಿಡ್ ಸಮಸ್ಯೆ ಇರುವುದರಿಂದ ನಿಮಗೆ ಸರಿಯಾದ ಚಿಕಿತ್ಸೆ ಸಿಗದ ಕಾರಣ p c o d ಸಮಸ್ಯೆ ಬಂದು,ಗರ್ಭ ಕೋಶದಲ್ಲಿ ಮೂರು ಸಣ್ಣ ಸಣ್ಣ ಸಿಸ್ಟ್ ಇದೆ,ಔಷಧಿ ಕೊಡುತ್ತೇನೆ ನಮ್ಮ ಔಷಧಿಗೆ ಯಾವುದೇ ಪಥ್ಯ ಇರುವುದಿಲ್ಲ,ನೀವು ಮೂರು ತಿಂಗಳಿಗೊಮ್ಮೆ ರಿಪೋರ್ಟ್ ಮಾತ್ತು c t ಸ್ಕ್ಯಾನಿಂಗ್ ಮಾಡಿಸಬೇಕು, ಪ್ರತಿ ತಿಂಗಳು ಔಷಧಿಗೆ ಬರುವ ಅವಶ್ಯಕತೆಇರುವುದಿಲ್ಲ,ನಿಮ್ಮ ಪಕ್ಕದ ಮನೆಯವರು ಇನ್ನೂ ಮೂರು ತಿಂಗಳು ಔಷಧಿಗೆ ಬರುತ್ತಾರೆ,ಅವರ ಬಳಿ ಔಷಧಿಯನ್ನು ಕಳಿಸುತ್ತೇನೆ,ಮೂರು ತಿಂಗಳ ನಂತರ ರಿಪೋರ್ಟ್ಸ್ ಮಾಡಿಸಿ ನೀವು ಒಬ್ಬರು ಬಂದರೆ ಸಾಕು ನಿಮ್ಮ ಶ್ರೀಮತಿಯವರು ಬರುವ ಅವಶ್ಯಕತೆಯಿಲ್ಲ ಅಂತ ಹೇಳಿ ಔಷಧಿಯನ್ನು ಕೊಟ್ಟು ಹೇಗೆ ಬಳಸಬೇಕು ಅಂತ ಹೇಳಿದರು.

ವೈದ್ಯರು ಹೇಳುದ ಹಾಗೆ ನಾನು ಮೂರು ತಿಂಗಳು ಪಕ್ಕದ ಮನೆಯವರ ಔಷಧಿಯನ್ನು ತರಿಸಿಕೊಂಡು ನನ್ನ ಶ್ರೀಮತಿಗೆ ಕೊಡುತ್ತಿದ್ದೆ,
ಮೂರು ತಿಂಗಳಿಗೋಮ್ಮೆ ರಿಪೋರ್ಟ್ ಮತ್ತು c t ಸ್ಕ್ಯಾನಿಂಗ್ ಮಾಡಿಸುತ್ತಿದ್ದೆ ವೈದ್ಯರ ವಾಟ್ಸಪ್ ಗೆ ಕಳಿಸುತ್ತಿದ್ದೆ,ವೈದ್ಯರು ವಾಟ್ಸಪ್ ನೋಡಿ ನನಗೆ ಕೊರಿಯರ್ ಮೂಲಕ ಔಷಧಿಯನ್ನು ಕಲಿಸುತ್ತಿದ್ದರು.

ಪ್ರತಿ ಮೂರು ತಿನಗಳಿಗೊಮ್ಮೆ ರಿಪೋರ್ಟ್ಸ್ ಮತ್ತು c t ಸ್ಕ್ಯಾನಿಂಗ್ ಮಾಡಿಸುತ್ತಿದ್ದೆ,tsh ಒಂದು ಒಂದು ಪಾಯಿಂಟ್ ಕಡಿಮೆ ಆಗುತ್ತಿತ್ತು ಮತ್ತೆ ct ಸ್ಕ್ಯಾನ್ ನಲ್ಲಿ ಸಿಸ್ಟ್ ಕೂಡ ಕಡಿಮೆ ಕಾಣುತ್ತಿತ್ತು, ಬ್ಲೀಡಿಂಗ್ ಕೂಡ ಸ್ವಲ್ಪ ಸ್ವಲ್ಪ ಕಂಟ್ರಿಲ್ ಆಗುತ್ತಿತ್ತು,ಏಳು ತಿಂಗಳ ನಂತರ ಔಷಧಿಯನ್ನು ಬಳಸಿದ ಮೇಲೆ ಸಂಪೂರ್ಣ ಕಂಟ್ರೋಲ್ ಆಗಿ ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಪೀರಿಡ್ ಆಗಲು ಪ್ರಾರಂಭವಾಯಿತು,ನನಗೆ ಖುಷಿ ಆಗಿ ವೈದ್ಯರಿಗೆ ಕಾಲ್ ಮಾಡಿದೆ,ವೈದ್ಯರು ಇನ್ನೊಮ್ಮೆ ಬ್ಲಡ್ ರಿಪೋರ್ಟ್ ಮತ್ತು ಸ್ಕ್ಯಾನ್ ಮಾಡಿಸಿ ಬರುವಾಗ ನಿಮ್ಮ ಶ್ರೀಮತಿಯವರನ್ನ ಕರಕೊಂಡು ಬನ್ನಿ ನಾಡಿ ಪರೀಕ್ಷೆ ಮಾಡಿ ಇನ್ನೂ ಎಷ್ಟು ತಿಂಗಳು ಔಷಧಿಯನ್ನು ಬಳಸಬೇಕು ಅಂತ ಹೇಳಿದರು.

ಎಂಟನೇ ತಿಂಗಳ ಔಷಧಿಗೆ ನನ್ನ ಶ್ರೀಮತಿಯನ್ನು ಕರೆದುಕೊಂಡು ವೈದ್ಯ ಶಿವಕುಮಾರ್ ರವರ ಚಿಕಿತ್ಸಾಲಯಕ್ಕೆ ಹೋದೆವು,ವೈದ್ಯರಿಗೆ ರಿಪೋರ್ಟ್ಸ್ ತೋರಿಸಿದೆ,ರಿಪೋರ್ಟ್ಸ್ ನೋಡಿದ ವೈದ್ಯರು,tsh ನಾರ್ಮಲ್ ಬಂದಿದೆ ಸ್ಕ್ಯಾನ್ ರಿಪೋರ್ಟ್ ನಲ್ಲಿಯೂ ಸಿಸ್ಟ್ ಗುಳ್ಳೆ ಕಾಣುತ್ತಿಲ್ಲ,ಇನ್ನೂ ನೀವು ಆರು ತಿಂಗಳು ಔಷಧಿಯನ್ನು ಬಳಸಿದರೆ ಸಾಕು,ಇನ್ನ ಐದು ತಿಂಗಳವರೆಗೂ ಯಾವುದೇ ರಿಪೋರ್ಟ್ಸ್ ಮಾಡಿಸಬೇಡಿ,ಐದು ತಿಂಗಳ ನಂತರ ರಿಪೋರ್ಟ್ ಮಾಡಿಸಿ ನನ್ನ ವಾಟ್ಸಪ್ ಗೆ ಕಳುಹಿಸಿ,ನಾನು ರಿಪೋರ್ಟ್ ನೋಡಿ ಹೇಳುತ್ತೇನೆ ಪ್ರತಿ ತಿಂಗಳು ಕೊರಿಯರ್ ಮಾಡುತ್ತೇನೆ ಅಂತ ಹೇಳಿ ಔಷಧಿಯನ್ನು ಕೋಟ್ಟು ಕಳುಸಿಸಿದರು.

ವೈದ್ಯರು ಹೇಳಿದ ಹಾಗೆ ನಾನು ಪ್ರತಿ ತಿಂಗಳು ಔಷಧಿಯನ್ನು ಕೊರಿಯರ್ ಮುಖಾಂತರ ತರಿಸಿಕೊಳ್ಳುತ್ತಿದ್ದೆ, ನನ್ನ ಶ್ರೀಮತಿ ಪ್ರತಿ ತಿಂಗಳು ಯಾವುದೇ ಸಮಸ್ಯೆ ಇಲ್ಲದ ಹಾಗೆ ಮೆನ್ಸನ್ ಆಗುತ್ತಿದ್ದಳು, ಐದು ತಿಂಗಳ ನಂತರ ರಿಪೋರ್ಟ್ ಮತ್ತು ಸ್ಕ್ಯಾನ್ ಮಾಡಿಸಿ ವೈದ್ಯರ ವಾಟ್ಸಪ್ ಗೆ ಕಳಸಿದೆ,ರಿಪೋರ್ಟ್ ನೋಡಿದ ವೈದ್ಯರು ಕಾಲ್ ಮಾಡಿ ನೀವು ಇನ್ನು ನನ್ನ ಔಷಧಿಯನ್ನು ಬಳಸುವ ಅಗತ್ಯವಿಲ್ಲ,ನೀವು ಇನ್ನು ಗೈನಿಕಾಲಜಿ ಹತ್ತಿರ ತೋರಿಸಿ ಮಕ್ಕಳು ಆಗುವ ಬಗ್ಗೆ ಚಿಕಿತ್ಸೆಯನ್ನು ಪಡೆಯಿರಿ,ನಿಮ್ಮ ನೆಂಟರಲ್ಲಿ ಮತ್ತು ಗೋತ್ತಿರುವ ಸ್ನೇಹಿತರಲ್ಲಿ ಯಾರಾದರು ಇಂತಹ ಸಮಸ್ಯೆಗಳು ಇದ್ದರೆ ನನ್ನ ವಿಳಾಸ ಕೊಟ್ಟ ಕಳುಹಿಸಿ ಅಂತ ಹೇಳಿದರು.

ಪ್ರಿಯ ಬಾಂಧವರೇ ಈ ವಿಷಯವನ್ನು ನಿಮ್ಮ ಬಳಿ ಹಂಚಿಕೊಳ್ಳುತ್ತಿರುವ ವಿಚಾರವೇನೆಂದರೆ ವೈದ್ಯ ಶಿವಕುಮಾರ್ ರವರ ಬಗ್ಗೆ ಕೆಟ್ಟ ಕೆಟ್ಟದಾಗಿ ಪ್ರಚಾರ ಮಾಡುತ್ತಿದ್ದಾರೆ,ಜ್ವಲಂತ ಉದಾಹರಣೆ ನಾನೇ ಆಗಿರುವಾಗ ಸತ್ಯಾ ಸತ್ಯತೆ ಬಗ್ಗೆ ತಿಳಿಯದೆ ಅವರ ಬಗ್ಗ ಅನ್ಯತಾ ಕೆಟ್ಟ ದಾಗಿ ಮಾತನಾಡಿಕೊಳ್ಳಬಾರದು ಅಂತ ಈ ವಿಷಯವನ್ನ ನಿಮ್ಮ ಬಳಿ ಹಂಚಿಕೊಳ್ಳುತ್ತಿರುವೆ.

ಇಂತಿ
ಸರ್ವೇಜನ ಸುಖಿನೋಭವಂತೂ

ಶಂಕರಾನಂದ ಭಟ್

ವೈದ್ಯರ ವಿಳಾಸ
ಶ್ರೀ ಕಾಮಧೇನು ಪಂಚಗವ್ಯ ಚಿಕಿತ್ಸಾಲಯ
ವೆಂಕೆಟೇಶ್ವರ ಚಿತ್ರಮಂದಿರ ರಸ್ತೆ
ದೇವಸಂದ್ರ
ಚರ್ಚ್ ಪಕ್ಕ
ಬೆಂಗಳೂರು 560036
ಮೋಬೈಲ್ ಸಂಖ್ಯೆ 8970788888
8747099983

1 COMMENT

LEAVE A REPLY

Please enter your comment!
Please enter your name here