ಕೆಲವರಿಗೆ ತುಂಬಾ ಚಿಕ್ಕ ಚಿಕ್ಕ ಆರೋಗ್ಯ ಸಮಸ್ಯೆ ದಿನನಿತ್ಯ ಕಾಡುತ್ತಲೇ ಇರುತ್ತವೆ. ಸಾಕಷ್ಟು ಬಾರಿ ವೈದ್ಯರ ಬಳಿ ತೋರಿಸಿದರು ಅವುಗಳಿಗೆ ಸೂಕ್ತ ಪರಿಹಾರ ಮಾತ್ರ ಸಿಕ್ಕಿರುವುದಿಲ್ಲ ಆದ್ದರಿಂದ ಚಿಕ್ಕ ಪುಟ್ಟ ಸಮಸ್ಯೆಗಳಿಗೆ ವೈದ್ಯರ ಬಳಿ ಹೋಗದೆ ಮನೆಯಲ್ಲಿ ಮನೆಮದ್ದು ಮಾಡಿಕೊಂಡು ಪರಿಹಾರ ಕಂಡುಕೊಳ್ಳಿ. ಹಾಗಾದರೆ ಯಾವ ಸಮಸ್ಯೆಗೆ ಏನು ಪರಿಹಾರ ಅಂತ ಇಲ್ಲಿ ಓದಿ…

ನಿಮಗೆ ಅಲರ್ಜಿ ಏನಾದರೂ ಆಗಿದ್ದರೆ ಅಮೃತ ಬಳ್ಳಿಯ ಕಷಾಯ ಕುಡಿಯ ಬೇಕು. ಇದರಿಂದ ಅಲರ್ಜಿ ಕಡಿಮೆಯಾಗುತ್ತದೆ. ಮತ್ತು ಒಂದು ವೇಳೆ ನಿಮಗೆ ಹೃದಯ ದೌರ್ಬಲ್ಯವಿದ್ದರೆ ಸೋರೆಕಾಯಿ ರಸ ಮಾಡಿಕೊಂಡು ಕುಡಿಯಿರಿ.

ಕೇಸರಿ ಹಾಲು ಕುಡಿಯುವುದರಿಂದ ರಕ್ತ ದೋಷವಿದ್ದರೆ ಹೋಗುತ್ತದೆ. ಮತ್ತೆ ಹೆಸರು ಹಿಟ್ಟಿನಿಂದ ಸ್ನಾನ ಮಾಡುವುದರಿಂದ ದೇಹದಲ್ಲಿ ಇರುವ ದುರ್ಗಂಧ ದೊರವಾಗುತ್ತದೆ.

ಕೋಳಿ ಜ್ವರ ಬಂದ್ರೆ ಮೊದ್ಲು ತುಳಸಿ ಮತ್ತು ಅಮೃತ ಬಳ್ಳಿ ಕಷಾಯ ಕುಡಿಯಿರಿ. ಒಂದು ವೇಳೆ ನಿಮ್ಮ ಕಾಲಿನಲ್ಲಿ ಆಣಿ ಆಗಿದ್ದರೆ ಉತ್ತರಾಣಿ ಸೊಪ್ಪು ಕಟ್ಟಬೇಕು ಇದು ಹೆಚ್ಚಾಗಿ ಹಳ್ಳಿ ಕಡೆ ಸಿಗುತ್ತದೆ.

ಮೊಣಕಾಲು ನೋವು ಇದ್ರೆ ವಜ್ರ ಸ್ನಾನ ಮಾಡಿ, ಹೊಟ್ಟೆಯಲ್ಲಿ ಸಂಕಟ ತರ ಆಗುತಿದ್ದರೆ ಎಳೆನೀರು ಕುಡಿಯುವುದು ಉತ್ತಮ .
ಮತ್ತು ನಿಮ್ಮ ಮಗು ಹಾಸಿಗೆಯಲ್ಲಿ ಸು ಮಾಡುತ್ತದೆ ಎಂದರೆ ಜೇನು ತುಪ್ಪ ಕೊಡಿ.

LEAVE A REPLY

Please enter your comment!
Please enter your name here