ಹೌದು ನಮ್ಮ ಪೂರ್ವಜರು ಮಾಡಿರುವ ಒಂದೊಂದು ಪದ್ಧತಿಗಳು ಅದ್ಭುತ ಎನಿಸುತ್ತದೆ. ನಿಜಕ್ಕೂ ಯಾಕೆ ನಮ್ಮ ಅಜ್ಜ ಅಜ್ಜಿ ಅವರೆಲ್ಲಅಷ್ಟು ಗಟ್ಟಿಯಾಗಿದ್ದರೆ ಎಂದು ತಿಳಿದುಕೊಂಡರೆ ಆಶ್ಚರ್ಯವೆನಿಸುತ್ತದೆ. ಅವರು ಯಾವುದೇ ಜಿಮ್ ಗೆ ಹೋಗುವುದಿಲ್ಲ, ಯಾವುದೇ ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಹೋಗಿಲ್ಲ ಬಿಪಿ ಶುಗರ್ ಅಂತ ರಾಶಿ ಮಾತ್ರೆಗಳನ್ನು ತೆಗೆದುಕೊಂಡಿಲ್ಲ. ಆದರೆ ಅವರ ಅರೋಗ್ಯ ಮಾತ್ರ ಚೆನ್ನಾಗಿರುತ್ತದೆ. ಅದರ ಗುಟ್ಟು ಮಣ್ಣಿನ ಮಡಿಕೆಯಲ್ಲಿ ಆರೋಗ್ಯ ಅಡಗಿದೆ.

ಮಣ್ಣಿನ ಮಡಿಕೆಯಲ್ಲಿ ನೀರು ಕುಡಿಯುವುದರಿಂದ PH ಲೆವೆಲ್ ಮತ್ತು ಗ್ಯಾಸ್ಟ್ರಿಕ್, ಅಸಿಡಿಟಿ ಮತ್ತು ಹೊಟ್ಟೆ ನೋವು ಬರದಂತೆ ತಡೆಯುತ್ತದೆ.

ಮಣ್ಣಿನ ಮಡಿಕೆಯಲ್ಲಿ ನೀರು ಹಾಕಿ ಸೂರ್ಯನ ಕಿರಣಗಳು ಬೀಳುವ ಕಡೆ ಇಡುವುದರಿಂದ ಅದರಲ್ಲಿರುವ ಆಮ್ಲಜನಕಯುಕ್ತ ನೀರು ನಿಮ್ಮ ಜೇವನಕ್ಕೆ ಮತ್ತಷ್ಟು ಚೈತನ್ಯ ನೀಡುತ್ತದೆ.

ಮಣ್ಣಿನ ಮಡಿಕೆ ವಾತಾವರಣಕ್ಕೆ ತಕ್ಕ ಹಾಗೆ ನೀರನ್ನು ಕಾಪಾಡುತ್ತದೆ ಈ ರೀತಿ ಯಾವ ಕಂಟೇನರ್ ನಲ್ಲೂ ಸಹ ಇಲ್ಲ

ಮಣ್ಣಿನ ಮಡಿಕೆಯು ಭೂಮಿಯಲ್ಲಿರುವ ಮಣ್ಣಿನಿಂದ ಆಗಿರುವುದರಿಂದ ಮನುಷ್ಯನ ದೇಹಕ್ಕೆ ಬೇಕಾಗಿರುವ ಉತ್ಕೃಷ್ಟ ಅಂಶಗಳನ್ನು ಒಳಗೊಂಡಿರುತ್ತದೆ.

ಮಣ್ಣಿನ ಮಡಿಕೆಯ ನೀರು ವ್ಯತಿರಿಕ್ತ ಉಷ್ಣಶವನ್ನು ತಡೆಯುವುದರಲ್ಲಿ ಕೆಲಸಮಾಡುವುದರಿಂದ ಬಿಸಿಲಿನಿಂದಾಗುವ sunstroke ಹತ್ತಿರಕ್ಕೂ ಸುಳಿಯುವುದಿಲ್ಲ ..

ಮಣ್ಣಿನ ಮಡಿಕೆಯನೀರು ನಿಮ್ಮ ಜೀರ್ಣ ಕ್ರಿಯೆಯನ್ನು ಸುಲಲಿತಗೊಳಿಸುತ್ತದೆ.

LEAVE A REPLY

Please enter your comment!
Please enter your name here