More

    ಆಲ್ಕೋಹಾಲು ಆರೋಗ್ಯ ಸುಧಾರಿಸುತ್ತೆ ಅಂದ್ರೆ ನಂಬತೀರಾ ?

    ಯಾರೀ ನಂಬತ್ತಾರೆ ಕುಡಿತ ಆರೋಗ್ಯ ಸುಧಾರಿಸುತ್ತೆ ಅಂತ ನಿಮ್ಮ್ದೊಂದು ಹುಚ್ಚು ಅಂತ ಅನ್ಬೇಡಿ ಯಾಕೆಂದ್ರೆ ಇಲ್ಲಿ ಕೆಲವು ಆಲ್ಕೋಹಾಲುಗಳು ಮನುಷ್ಯನ ಮೇಲೆ ಆರೋಗ್ಯ ದೃಷ್ಟಿಯಿಂದ ತುಂಬಾ ಒಳ್ಳೆಯ ಪರಿಣಾಮ ಬೀರುತ್ತವೆ ಅಂತ ಸುದ್ದಿ ಮೂಲಗಳು ಈ ರೀತಿ ತಿಳಿಸಿವೆ.

    ಬಿಯರ್ :


    ಒಂದು ವೇಳೆ ನಿಮ್ಮ ಕಿಡ್ನಿ ಅಲ್ಲಿ ಹರಳುಗಳಾಗಿದ್ದರೆ ಬಿಯರ್ ಕುಡಿಯಿರಿ ಇದರಿಂದ ಹರಳುಗಳು ನಿವಾರಣೆ ಆಗುತ್ತವೆ.

    ಬ್ರಾಂಡಿ :


    ಬ್ರಾಂಡಿ ಕುಡಿಯೋದ್ರಿಂದ ಗಂಟಲಲ್ಲಿ ಕಿರಿ ಕಿರಿ ಆಗುವುದು ಕಡಿಮೆ ಆಗುತ್ತದೆ.

    ರೆಡ್ ವೈನ್ :


    ನಿಮಗೆ ಅತೀ ಟೆನ್ಶನ್ ಆದರೆ ರೆಡ್ ವೈನ್ ಕುಡಿಯಿರಿ ಇದು ನಿಮ್ಮ ಟೆನ್ಶನ್ ಕಡಿಮೆ ಮಾಡುತ್ತದೆ.

    ಟಕಿಲಾ :


    ನಿಮಗೆ ತುಂಬಾ ಆತಂಕ ಆದರೆ ಟಕಿಲಾ ಕುಡಿಯಿರಿ ಇದು ನಿಮ್ಮ ಆತಂಕ ದೂರ ಮಾಡಿ ನೆಮ್ಮದಿ ಕೊಡುತ್ತದೆ.

    ಟಾನಿಕ್ ವಾಟರ್ :


    ಈ ಟಾನಿಕ್ ವಾಟರ್ ಕುಡಿಯೋದ್ರಿಂದ ಮಲೇರಿಯಾ ರೋಗವನ್ನು ಹೋಗಲಾಡಿಸಬಹುದು.

    ವಿ. ಸೂ : ಮೇಲಿನವುಗಳನ್ನು ಔಷಧಿ ರೂಪದಲ್ಲಿ ತೆಗೆದುಕೊಂಡರೆ ಅಥವಾ ಔಷಧಿ  ಪ್ರಮಾಣದಲ್ಲಿ ತೆಗೆದುಕೊಂಡರೆ ಹಾನಿಯಾಗುವುದಿಲ್ಲ.

    Latest articles

    ಸೊಳ್ಳೆಗಳನ್ನು ಓಡಿಸುವ ಕಹಿ ಬೇವಿನ ಸುಲಭ ಉಪಾಯ

    ಮಳೆಗಾಲದಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಾಗಿರುತ್ತದೆ ಹಾಗೂ ಎಷ್ಟೇ ಮುಂಜಾಗ್ರತೆವಹಿಸಿದರು ಸೊಳ್ಳೆಗಳ ಕಾಟ ತಪ್ಪುತ್ತಿಲ್ಲ ಅನ್ನೋರಿಗೆ ಇದು ಉಪಯೋಗಕಾರಿ. ಸೊಳ್ಳೆಗಳನ್ನು ಕಹಿ ಬೇವನ್ನು ಬಳಸಿ ಹೇಗೆ ನಿಯಂತ್ರಸಿಕೊಳ್ಳಬಹುದು ಅನ್ನೋದನ್ನ ಈ ಮಾಹಿತಿಯ ಮೂಲಕ ತಿಳಿದುಕೊಳ್ಳಿ...

    ಬೇವಿನ ಎಲೆಯಲ್ಲಿರುವಂತ ಆರೋಗ್ಯದ ಗುಟ್ಟು ಪ್ರತಿಯೊಬ್ಬರೂ ತಿಳಿದುಕೊಳ್ಳಿ!

    ಬೇವಿನ ಮರ ಅಂದ್ರೆ ಸಾಕು ಅದು ದೈವ ಭಕ್ತಿಯ ಗಿಡ ಎಂಬುದಾಗಿ ಕೆಲವರು ಹೇಳಿದರೆ, ಇನ್ನು ಕೆಲವರು ಬೇವಿನ ಮರ ಬೇಸಿಗೆಯ ದಿನಗಳಲ್ಲಿ ಹೆಚ್ಚು ತಂಪು ಹಾಗೂ ತಣ್ಣನೆಯ ಗಾಳಿ ವಾತಾವರಣವನ್ನು ನಿರ್ಮಿಸುವಂತ...

    ಪ್ರತಿದಿನ ಮೂರು ತುಳಸಿ ಎಲೆಗಳನ್ನು ತಿಂದ್ರೆ ಏನಾಗುತ್ತೆ ಗೊತ್ತಾ!

    ತುಳಸಿ ಎಲೆಯನ್ನು ಆಯುರ್ವೇದ ಚಿಕಿತ್ಸೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಅಷ್ಟೇ ಅಲ್ದೆ ದೈವ ಭಕ್ತಿಯ ಗುಣಗಳನ್ನು ತುಳಸಿ ಎಲೆ ಹೊಂದಿದೆ. ತುಳಸಿಯಲ್ಲಿ ನಾನಾ ರೀತಿಯ ಸಮಸ್ಯೆಗಳಿಗೆ ಪರಿಹಾರವನ್ನು ಪಡೆದುಕೊಳ್ಳಬಹುದು. ತುಳಸಿ ಸರ್ವರಿಗೂ ಸುಲಭವಾಗಿ ಸಿಗುವಂತ...

    ಕೂದುಲು ಉದುರುವ ಸಮಸ್ಯೆಗೆ ನಾನಾ ರೀತಿಯ ಕ್ರೀಮ್ ಬಳಸುವ ಬದಲು ಈರುಳ್ಳಿ ರಸ ಬಳಸಿ ಪರಿಹಾರ ಕಂಡುಕೊಳ್ಳಿ!

    ಇತ್ತೀಚಿನದಿನಗಳಲ್ಲಿ ಕೂದಲು ಉದುರುವ ಸಮಸ್ಯೆ ಬಹಳಷ್ಟು ಜನರಲ್ಲಿ ಕಾಣಿಸಿಕೊಳ್ಳುತ್ತದೆ. ಇದಕ್ಕೆ ನಾನಾ ರೀತಿಯ ಪ್ರಯೋಗಗಳನ್ನು ಮಾಡುವ ಬದಲು ಮನೆಯಲ್ಲೇ ಯಾವುದೇ ಹಣದ ಖರ್ಚುವಿಲ್ಲದೆ ಕೂದಲ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಹೇಗೆ ಅನ್ನೋದನ್ನ ಮುಂದೆ...

    Related articles

    Leave a reply

    Please enter your comment!
    Please enter your name here