ಈ ಬೀಜಗಳನ್ನು ತಿನ್ನುವುದರಿಂದ ನಿಮಗೆ ಹಲವಾರು ರೋಗಗಳಿಂದ ಮುಕ್ತರಾಗುತ್ತೀರಿ ಬೀಜದಲ್ಲಿ ಪೌಷ್ಠಿಕ ಅಂಶ ಹೆಚ್ಚಾಗಿದ್ದು ರೋಗ ನಿರೋಧಕ ಗುಣಗಳನ್ನು ಯಥೇಚ್ಚವಾಗಿ ಒಳಗೊಂಡಿವೆ. ಮೂರು ಸಾವಿರ ವರ್ಷಗಳಿಂದಲೂ ಸಹ ಈ ಬೀಜಗಳು ಬಳಕೆಯಲ್ಲಿವೆ ಅದುವೇ ನಮ್ಮ ನಿಮ್ಮೆಲ್ಲರ ನೆಚ್ಚಿನ ಅಗಸೆ ಬೀಜ.

ಅಗಸೆ ಬೀಜವನ್ನು ಪುಡಿ ಚಟ್ನಿಯ ಹಾಗೆ ಮಾಡಿಕೊಂಡು ಜೋಳದ ರೊಟ್ಟಿ ಜೊತೆ ತಿಂದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು

ಅಗಸೆಯನ್ನು ದಿನಾ ತಿನ್ನುವುದರಿಂದ ನಮ್ಮ ದೇಹದಲ್ಲಿರುವ ಇನ್ಸುಲಿನ್ ಏರುಪೇರಾಗದಂತೆ ರಕ್ತದಲ್ಲಿರುವ ಗ್ಲೂಕೋಸ್ ಅನ್ನು ಕಂಟ್ರೋಲ್ ನಲ್ಲಿಡುತ್ತದೆ

ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದಾಗ ನಾವು ಅದು ಇದು ತೆಗೆದುಕೊಳ್ಳುವ ಬದಲು ಅಗಸೆ ಬೀಜವನ್ನು ಸೇವಿಸುವುದರಿಂದ ದೇಹದಲ್ಲಿನ ಕೊಲೆಸ್ಟ್ರಾಲ್ ಸಹ ಕಡಿಮೆಯಾಗುತ್ತದೆ

ಅಗಸೆ ಬೀಜ ತಿನ್ನುವುದರಿಂದ ಕರಳು ಸರಿಯಾಗಿ ಕೆಲಸ ಮಾಡುತ್ತದೆ

ಒಂದು ವೇಳೆ ಗುದದ್ವಾರದಲ್ಲಿ ಉರಿ ಇದ್ದರೆ ಒಂದು ಚಮಚ ಕಿತ್ತಳೆ ರಸಕ್ಕೆ ಕಾಲು ಚಮಚದಷ್ಟು ಅಗಸೆ ಬೀಜದ ಪುಡಿಯನ್ನು ಹಾಕಿ ಕೆಲವು ದಿನ ತಿನ್ನುವುದರಿಂದ ಗುದದ್ವಾರದಲ್ಲಿ ಉರಿ ಶಮನಗೊಳ್ಳುತ್ತದೆ

1 COMMENT

LEAVE A REPLY

Please enter your comment!
Please enter your name here