ಈ ಕೆಟ್ಟ ಹೋಗೆ, ಗಾಳಿ ಧೂಮಪಾನದಿಂದ ಎಲ್ಲರ ಶ್ವಾಸಕೋಶಗಳು ಕೆಟ್ಟಿರುತ್ತವೆ. ಜೊತೆಗೆ ಕೆಟ್ಟ ಚಟಗಳಿಗೆ ಬಲಿಯಾಗಿ ಇನ್ನಷ್ಟು ಸಮಸ್ಯೆಗಳಿಗೆ ಸಿಲುಕಿಕೊಳ್ಳುತ್ತೆವೆ. ಅದರಲ್ಲೂ ನಾವು ಮಧ್ಯಪಾನ, ಧೂಮಪಾನ, ಗುಟ್ಕ ಸೇರಿದಂತೆ ಇನ್ನು ಅನೇಕ ಚಟಗಳಿಗೆ ಬಲಿಯಾಗಿ ನಾವು ಬಹಳ ನಿರತಂವಾರದ ಅನಾರೋಗ್ಯಕ್ಕೆ ಬಲಿಯಾಗಿ ಒಮ್ಮೆ ಪಡಬಾರದ ನೋವುಗಳನ್ನು ಅನುಭವಿಸಿ ಸಾವು ಅನುಭವಿಸಬೇಕಾಗುತ್ತದೆ.

ನಮ್ಮ ಶರೀರಕ್ಕೆ ಮಾರಣಾಂತಿಕ ಕಾಯಿಲೆಗಳಾದ ಶುಗರ್,ಹೃದಯಘಾತ, ಕ್ಯಾನ್ಸರ್ ಇಂತಹ ರೋಗಗಳಿಗೆ ಸಿಲುಕಿಕೊಂಡು ಜೀವನವನ್ನು ಅರ್ಧರಲ್ಲಿ ಕಳೆದು ಕೊಳ್ಳವ ಪರಿಸ್ಥಿತಿ ಬರುತ್ತದೆ. ಈ ದಿನ ನಾವು ನಮ್ಮ ಶರೀರದಲ್ಲಿರುವ ಶ್ವಾಶಕೋಶವನ್ನು ಹೇಗೆ ನಾವು ಆರೋಗ್ಯವಾಗಿ ಕಾಪಾಡಿಕೊಳ್ಳಬೇಕು ಎಂಬುವುದನ್ನು ತಿಳಿಸಲಾಗಿದೆ.

ಇನ್ನುತರಕಾರಿಯಲ್ಲಿ ನಮ್ಮ ದೇಹಕ್ಕೆ ಬಹಳ ಉಪಯುಕ್ತವಾದ ಅಂಶ ಕ್ಯಾರೆಟ್ನ್ ನಲ್ಲಿದೆ. ಇದು ಸಹ ನಮ್ಮ ಶರೀರದಲ್ಲಿರುವ ಶ್ವಾಸಕೋಶವನ್ನು ಕಾಪಡುವುದರಲ್ಲಿ ಪ್ರಮುಖವಾಗಿದೆ. ನಾವು ಊಟ ಮಾಡುವ ಮುನ್ನ ಸರಿಸುಮಾರು 15 ರಿಂದ 20 ನಿಮಿಷ ಮುಂಚಿತವಾಗಿ ಕ್ಯಾರೆಟ್ ಜ್ಯೂಸ್ ಕುಡಿಯಬೇಕು. ಇದರಿಂದ ನಮ್ಮ ದೇಹದ ಶ್ವಾಸಕೋಶ ಬಹಳ ಶುದ್ಧವಾಗಿರು ಇರುತ್ತದೆ. ಜೊತೆಗೆ ಬಾಳ್ಳೆಹಣ್ಣು, ಅರೇಂಜ್ ಗೆಣಸು ಇವುಗಳ ಸೇವನೆಯಿಂದ ನಮ್ಮ ಶ್ವಾಸಕೋಶಗಳು ಬಹಳ ಆರೋಗ್ಯವಾಗಿರುತ್ತದೆ.

ನಿಂಬೆ ರಸವನ್ನು ನಾವು 1 ಲೋಟ ಉಗರು ಬೆಚ್ಚನೆಯ ಬಿಸಿ ನೀರಿನ ಜೊತೆಗೆ ಬೆಳಿಗ್ಗೆ ನಾವು ಖಾಲಿಹೊಟ್ಟೆಯಲ್ಲಿ ಇದನ್ನು ಕುಡಿಯುವುದರಿಂದ ಸಹ ನಮ್ಮ ಶ್ವಾಸಕೋಶವನ್ನು ಬಹಳ ಸ್ವಚ್ಛವಾಗಿ ನೋಡಿಕೊಳ್ಳಬಹುದು. ಅಥವಾ ಶುಂಠಿ ರಸವನ್ನು ಸಹ ನಾವು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಸಹ ಕ್ಲೀನ್ ಶ್ವಾಸಕೋಶ ಆಗಿರುತ್ತದೆ.

ನಮ್ಮ ಶರೀರವನ್ನು ಆರೋಗ್ಯವನ್ನು ಕಾಪಡುವುದರಲ್ಲಿ ಪ್ರಮುಖವಾಗಿ ಗ್ರೀನ್ ಟೀ ಸಹ ತುಂಬ ಸಹಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ನಾವು ಮಿತವಾದ ಪ್ರಮಾಣದಲ್ಲಿ ನಮ್ಮ ಶರೀರಕ್ಕೆ ಇದನ್ನು ಕುಡಿಯುವುದರಿಂದ ನಮ್ಮ ಶರೀರದ ಶ್ವಾಸಕೋಶಗಳಲ್ಲಿರುವ ಅನೇಕ ಕೆಟ್ಟ ವಲಸು ವ್ಯರ್ಥಗಳು ದೇಹದ ಹೊರಗಡೆ ಹೋಗಿ ಶರೀರದ ಶ್ವಾಸಕೋಶವನ್ನು ಸ್ವಚ್ಚವಾಗಿ ಕಾಪಡುತ್ತದೆ.

LEAVE A REPLY

Please enter your comment!
Please enter your name here