ಹೌದು ನಿಮ್ಮ ಮನೆಯಲ್ಲಿದೆ ಕೆಲವೊಂದು ರೋಗಗಳಿಗೆ ಮದ್ದು. ಹಿಂದಿನ ಕಾಲದಲ್ಲಿ ಆಸ್ಪತ್ರೆಗಿಂತ ಮನೆಯ ಮದ್ದನ್ನು ಅತಿ ಹೆಚ್ಚಾಗಿ ಬಳಕೆ ಮಾಡುತ್ತಿದ್ದರು ಅಂತಹ ಮದ್ದುಗಳು ಪ್ರಸ್ತುತ ದಿನಗಳಲ್ಲಿ ಮೇರೇ ಮಾಚುತ್ತಿವೆ ನೈಸರ್ಗಿಕವಾಗಿ ಸಿಗುವಂತ ಈ ಮದ್ದನ್ನು ಬಳಕೆ ಮಾಡಿ ಕೊಳ್ಳುವುದು ಉತ್ತಮ. । ಇದನ್ನೂ ಓದಿ :   ಊಟವಾದ ನಂತರ ತಾಂಬೂಲ ಸೇವಿಸುವುದರಿಂದ ಎಷ್ಟೆಲ್ಲ ಲಾಭಯಿದೆ ಎಂತ ಗೊತ್ತಾ…? ತಿಳಿಯಲು ಈ ಲೇಖನ ಓದಿ….!

ಈ ಅಲ್ಯುವಿರಾವನ್ನು ನೋವು ನಿವಾರಕವಾಗಿಯೂ ಬಳಸಬಹುದು. ಈ ಹಿಂದೆ ನೀವು ಸಾಮಾನ್ಯವಾಗಿ ನಿಮ್ಮ ಮನೆಗಳಲ್ಲಿ ಇದನ್ನು ಮುಖದ ಮೇಲಿನ ಮೊಡವೆಗಳನ್ನು ಹಾಗು ಕಪ್ಪು ಕಲೆಗಳ ನಿವಾರಣೆಗೆ ಬಳಸುತ್ತಿದ್ದೀರಿ ಇದೆ ಅಲ್ಯೂವೇರದ ಮತ್ತೊಂದು ಔಷದಿ ಗುಣ ಇಲ್ಲಿದೆ ನೋಡಿ

೧ ಅಲ್ಯುವಿರಾದ ಎಲೆಯನ್ನು ತೆಳುವಾಗಿ ಕತ್ತರಿಸಿಕೊಂಡು ಅದರ ಲೋಳೆಯನ್ನು ನೋವಿರುವ ಜಾಗಕ್ಕೆ ಕಟ್ಟಿಕೊಂಡರೆ ನೋವು ಬೇಗ ನಿವಾರಣೆಯಾಗುತ್ತದೆ. ಅಲ್ಲದೆ ಅಲ್ಯುವಿರಾದ ರಸವನ್ನು ಮಕ್ಕಳಲ್ಲಿರುವ ಕಫ ತೆಗೆಯುವುದಕ್ಕೂ ಬಳಸುವುದುಂಟು.

೨ ಕಾಳುಮೆಣಸಿನ ಎಲೆಯನ್ನೂ ನೋವು ನಿವಾರಕವಾಗಿ ಬಳಸಬಹುದು. ನೋವಿರುವಂತ ಜಾಗಕ್ಕೆ ಎಳ್ಳೆಣ್ಣೆ ಹಚ್ಚಿ ಕಾಳು ಮೆಣಸಿನ ಎಲೆಯನ್ನು ಬಾಡಿಸಿ ಕಟ್ಟಿಕೊಳ್ಳುವುದರಿಂದ ನೋವು ನಿವಾರಣೆ ಮಾಡಿ ಕೊಳ್ಳಬಹುದು. । ಇದನ್ನೂ ಓದಿ : ಪ್ರತಿದಿನ ನೀವು ಕಾಫೀ ಸೇವಿಸಿದರೆ ಏನೆಲ್ಲಾ ಲಾಭವಾಗಿದೆ ಅನ್ನೋದು ಇಲ್ಲಿದೆ ನೋಡಿ..!

LEAVE A REPLY

Please enter your comment!
Please enter your name here