ಮಲೇರಿಯಾ ಹಾಗು ಡೆಂಗ್ಯೂ ಮನುಷ್ಯನನ್ನು ಅತಿ ಭಯ ಹುಟ್ಟಿಸುವಂತ ಕಾಯಿಲೆಯಾಗಿ ಪ್ರಸ್ತುತದಿನಗಳಲ್ಲಿ ಪ್ರತಿಬಿಂಬಿಸುತ್ತಿದೆ. ಇಂತ ಕಾಯಿಲೆಗಳಿಂದ ಹಲವು ರೋಗಿಗಳು ಚಿಕಿತ್ಸೆ ಪಲಿಸದೆ ಸಾವನ್ನಪಿರೋ ಸಂಗತಿಗಳು ಕೂಡ ಇವೆ ಆದ್ದರಿಂದ ಇವುಗಳಿಂದ ದೂರ ಇರಲು ಜಾಗೃತರಾಗಿರುವುದು ಒಳ್ಳೆಯದು..ನಿಮಗೆ ಈ ಕೆಲವೊದು ಮನೆ ಮದ್ದನ್ನು ತಿಳಿಸಿ ಕೊಡಲಾಗುತ್ತದೆ ಈ ವಿಧಾನವನ್ನು ಮಾಡಿ ನೋಡಿ..  । ಇದನ್ನೂ ಓದಿ : ಡೆಂಗ್ಯೂ ನಿವಾರಣೆಗೆ ನಿಮ್ಮ ಮನೆಯಲ್ಲಿದೆ ಈ ಸುಲಭವಾದ ಮನೆ ಮದ್ದು ..! ಯಾವುದು ಅಂತೀರಾ ? ಇಲ್ಲಿದೆ ನೋಡಿ.

ಸಿಟ್ರೋನಲ್ಲಾ ಎಣ್ಣೆಯುಕ್ತ ಕ್ರೀಮ್‌ಗಳು ಪೂರ್ಣವಾಗಿ ನಿಮ್ಮ ದೇಹವನ್ನು ಬಟ್ಟೆಯಿಂದ ಮುಚ್ಚಿಕೊಳ್ಳುವುದು ಸೊಳ್ಳೆ ಕಡಿತದಿಂದ ನಿಮ್ಮನ್ನು ರಕ್ಷಿಸುತ್ತದೆ. ನಿಮ್ಮ ದೇಹಕ್ಕೆ ಸಿಟ್ರೋನಲ್ಲಾ ಇರುವ ಎಣ್ಣೆ ಅಂಶದ ಕ್ರೀಮ್ ಅನ್ನು ಹಚ್ಚಿಕೊಳ್ಳಿ. ಇದನ್ನು ನೀರಿಗೆ ಬೆರೆಸಿಕೊಂಡು ಮನೆಯ ನೆಲವನ್ನು ಒರೆಸಿ ಇದರಿಂದ ಸೊಳ್ಳೆಗಳು ದೂರ ಇರುತ್ತವೆ. ಸಂಜೆಯ ಸಮಯದಲ್ಲಿ ಸೊಳ್ಳೆಯ ಕಡಿತ ಹೆಚ್ಚಾಗಿರುವುದರಿಂದ ಈ ಸಮಯದಲ್ಲಿ ಆದಷ್ಟು ದೇಹವನ್ನು ಬಟ್ಟೆಗಳಿಂದ ಮುಚ್ಚಿಕೊಳ್ಳಿ.

ಹಣ್ಣು ಗಳನ್ನ ತಿನ್ನುವ ಮೂಲಕ ಮಲೇರಿಯಾ ತಡೆಗಟ್ಟಬಹುದು:

ಶುಂಠಿಯಾ ಕಷಾಯ ಅಥವಾ ಟಿ ಸೇವನೆ ಉತ್ತಮ. ಶೀತ, ಕೆಮ್ಮು ಇದ್ದರೆ ಆಯುರ್ವೇದ ಪದ್ಥತಿಯಲ್ಲಿ ಶುಂಠಿಯೇ ಮನೆ ಮದ್ದು. ಇದರಲ್ಲಿರುವ ಪೋಷಕಾಂಶಗಳು ದೇಹ ಮತ್ತು ಮಿದುಳಿಗೆ ಭಾರೀ ಉತ್ತಮ. ಹಲವು ರೋಗಗಳಿಗೆ ಇದು ಉತ್ತಮ ಮನೆ ಮದ್ದು ಎಂಬುದನ್ನು ತಿಳಿಯಲಾಗಿದೆ..ಮಲೇರಿಯಾ ರೋಗಿಗಳಿಗೆ ಈ ದ್ರಾಕ್ಷಿ ಹಣ್ಣು ಉತ್ತಮ ಎನ್ನಬಹುದು ದ್ರಾಕ್ಷಿ ಸೇವಿಸಿ ನಿಮ್ಮ ಉತ್ತಮ ಆರೋಗ್ಯವನ್ನು ಕಾಪಾಡುತ್ತದೆ.

ಮಲೇರಿಯಾ ರೋಗಿಗಳಿಗೆ ಈ ದ್ರಾಕ್ಷಿ ಹಣ್ಣು ಉತ್ತಮ ಎನ್ನಬಹುದು ದ್ರಾಕ್ಷಿ ಸೇವಿಸಿ ನಿಮ್ಮ ಉತ್ತಮ ಆರೋಗ್ಯವನ್ನು ಕಾಪಾಡುತ್ತದೆ. । ಇದನ್ನೂ ಓದಿ : ನೀವು ಕಡಿಮೆ ನೀರು ಕುಡಿದರೆ ಈ ಸಮಸ್ಯೆಗಳು ಕಂಡುಬರುತ್ತವೆ ಎಚ್ಚರ…!

ನಿಂಬೆ ಹಣ್ಣು ಮತ್ತು ಕಿತ್ತಳೆ ಹಣ್ಣುಗಳಲ್ಲಿ ವಿಟಮಿನ್ ಸಿ ಅಂಶ ಹೆಚ್ಚಾಗಿದ್ದು, ರೋಗ ನಿರೋಧಕ ಶಕ್ತಿ ಹೆಚ್ಚು. ಜ್ವರ ಬಾರದಂತೆ ತಡೆಗಟ್ಟಲು ಈ ಹುಳಿ ಮಿಶ್ರಿತ ಹಣ್ಣುಗಳನ್ನು ಯಥೇಚ್ಛವಾಗಿ ಸೇವಿಸುವುದು ಒಳ್ಳೆಯದು .

LEAVE A REPLY

Please enter your comment!
Please enter your name here