* ಪ್ರತಿ ದಿನ ಎರಡು ಲೋಟ ಮೂಸಂಬಿ ಜ್ಯೂಸ್ ಕುಡಿಯುವುದರಿಂದ ದೇಹಕ್ಕೆ ಅನಗತ್ಯವಾದ ದ್ರವ್, ವಿಟಮಿನ್ ಸಿ ದೊರಕುವ ಮೂಲಕ ದೇಹಕ್ಕೆ ಪೋಷಣೆ ಲಭಿಸುತ್ತದೆ. ಮತ್ತು ರೋಗ ನೊರೋದಕ ಶಕ್ತಿ ಹೆಚ್ಚುತ್ತದೆ.  । ಇದನ್ನೂ ಓದಿ : ತಲೆದಿಂಬಿನ ಸಹಾಯವಿಲ್ಲದೆ ನಿದ್ರಿಸುವುದರಿಂದ ಆಗುವ ಲಾಭಗಳೇನು ಗೊತ್ತಾ..? ತಿಳಿಯಲು ಈ ಲೇಖನವನ್ನ ತಪ್ಪದೆ ಓದಿ..!

* ಮಧುಮೇಹ ನಿಯಂತ್ರಣವಾಗಬೇಕಾದರೆ, ೨ ಚಮಚ ಮೂಸಂಬಿ ರಸಕ್ಕೆ ೪ ಚಮಚ ನೆಲ್ಲಿಕಾಯಿ ರಸ ಮತ್ತು ೧ ಚಮಚ ಜೇನುತುಪ್ಪ ಬೆರಸಿ ಖಾಲಿ ಸೇವಿಸ ಬೇಕು.

* ಮೂಸಂಬಿ ಜ್ಯೂಸ್ ಕುಡಿಯುವುದರಿಂದ ಕಾಮಾಲೆ ರೋಗವನ್ನು ನಿವಾರಿಸುತ್ತದೆ ಮತ್ತು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.

* ಮೂಸಂಬಿ ರಸವನ್ನು ನೀರಿನಲ್ಲಿ ಕುಡಿಸಿ ಸೇವಿಸಿದರೆ ಮೂತ್ರ ಮಾರ್ಗದ ಸೋಂಕು ಗುಣವಾಗುತ್ತದೆ.

* ಮುಖದಲ್ಲಿ ಕಪ್ಪು ಕಲೆಗಳು ಇದ್ದಾರೆ, ಮೂಸಂಬಿ ರಸವನ್ನು ಲೇಪಿಸಿಸುತ್ತಿರಬೇಕು, ಕ್ರಮೇಣವಾಗಿ ಕಲೆಗಳು ಗುಣವಾಗುತ್ತದೆ. । ಇದನ್ನೂ ಓದಿ : ಅಕ್ಕಿ ತೊಳೆದ ನೀರನ್ನು ಚೆಲ್ಲುವ ಮುನ್ನ ಇದನೊಮ್ಮೆ ಓದಿ…

* ಮೂಸಂಬಿ ರಸವನ್ನು ಹರಳೆಣ್ಣೆಯ ಜೊತೆ ಬೆರೆಸಿ ನೋವಿರುವ ಜಾಗಕ್ಕೆ ಹಚ್ಚಿದರೆ, ನೋವು ಶಮನವಾಗುತ್ತದೆ.

* ತುಟಿ ಒಡೆದಿದ್ದರೆ, ಮೂಸಂಬಿ ರಸವನ್ನು ದಿನದಲ್ಲಿ ೩ ರಿಂದ ೪ ಬಾರಿ ತುಟಿಗೆ ಲೇಪಿಸಿದರೆ, ಒದೆತ ಕಡಿಮೆಯಾಗಿ ತುಟಿ ಮೃದುವಾಗುತ್ತದೆ.

* ಮೂಸಂಬಿ ಸಿಪ್ಪೆಯನ್ನು ಮತ್ತು ಅರಿಶಿನವನ್ನು ಜಜ್ಜಿ ಮುಖಕ್ಕೆ ಲೇಪಿಸಿದರೆ, ಮೊಡವೆ ಕಡಿಮೆಯಾಗುತ್ತದೆ.

* ಮೋಸಂಬಿ ರಸದಲ್ಲಿರುವ ಸಿಟ್ರಿಕ್ ಆಮ್ಲ ಮತ್ತು ಇತರ ಆಮ್ಲಗಳು ದೇಹದಲ್ಲಿರುವ ವಿಷಕಾರಿ ವಸ್ತುಗಳಲ್ಲೂ ಹೊರಹಾಕಲು ಸಹಾಯಮಾಡುತ್ತದೆ. । ಇದನ್ನೂ ಓದಿ : ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿದರೆ ಎಷ್ಟೆಲ್ಲಾ ಲಾಭ ಗೊತ್ತಾ….? ತಿಳಿಯಲು ಈ ಲೇಖನ ಓದಿ….!

LEAVE A REPLY

Please enter your comment!
Please enter your name here