ಹಲವಾರು ತುಪ್ಪ ದೇಹಕ್ಕೆ ಒಳ್ಳೆಯದಲ್ಲ ಎಂದು ಭಾವಿಸಿದ್ದಾರೆ. ಆದರೆ ಅದು ತಪ್ಪು ನಮ್ಮ ದೇಹಕ್ಕೆ ತುಪ್ಪದ ಅಗತ್ಯತೆ ಬಹಳಷ್ಟಿದೆ. ತುಪ್ಪ ತಿಂದರೆ ದೇಹದ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ ಎಂಬುದು ಸರಿಯಲ್ಲ. ತುಪ್ಪವನ್ನು ತಿನ್ನುವುದರಿಂದ ಅನೇಕ ಲಾಭಗಳಿವೆ. ಆಯುರ್ವೇದದ ಪ್ರಕಾರ ಖಾಲಿ ಹೊಟ್ಟೆಯಲ್ಲಿ ತುಪ್ಪವನ್ನು ಸೇವಿಸಿದರೆ ದೇಹದ ಎಲ್ಲಾ ಜೀವಕೋಶವನ್ನು ಪುನಃ ಚೇತನಗೊಳಿಸಬೇಕು ಎಂದಾದರೆ ತುಪ್ಪವನ್ನು ಸೇವಿಸಬೇಕು, ಅಲ್ಲದೆ ದೇಹಕ್ಕೆ ಉತ್ತಮವಾದ ಆರೈಕೆಯನ್ನು ನೀಡುವುದು. । ಇದನ್ನೂ ಓದಿ :  ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವ ಅಭ್ಯಾಸ ನಿಮಗಿದೆಯೇ? ಹಾಗಿದ್ದರೆ ಈ ಲೇಖನ ಓದಿ..

* ಚರ್ಮದ ಕಾಂತಿ ಜೊತೆಗೆ ಮುಖದ ಕಾಂತಿಯನ್ನು ಹೆಚಿಸುವುದು.

* ಸಂಧಿವಾತವನ್ನು ತಡೆಯುತ್ತದೆ.

* ಮೆದುಳಿನ ಕಾರ್ಯ ಚಟುವಟಿಕೆಯನ್ನು ಹೆಚ್ಚಿಸುತ್ತದೆ.

* ದೇಹದ ತೂಕ ಇಳಿಸುವುದು.

* ಕೂದಲು ಉದುರುವಿಕೆಯನ್ನು ತಡೆಯುತ್ತದೆ.

* ಕ್ಯಾನ್ಸರ್ ನಿಂದ ದೂರ ಇಡುವುದು.

* ದೇಹದ ತೇವಕಾರಕ ಎಣ್ಣೆಯಾಗಿ ಕೆಲಸ ನಿರ್ವಹಿಸುವುದು.

* ದೇಹಕ್ಕೆ ಬಾಡಿಲೋಷನ್ ರೂಪದಲ್ಲಿ ಸಹಕರಿಸುವುದು. ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ತಗ್ಗಿಸುತ್ತದೆ. । ಇದನ್ನೂ ಓದಿ :  ಸಿಟ್ಟುಕಡಿಮೆ ಮಾಡಿಕೊಳ್ಳಬೇಕೇ…..? ಹಾಗಾದರೆ ಈ ಆಹಾರಗಳನ್ನು ಸೇವಿಸಿನೋಡಿ…..!

LEAVE A REPLY

Please enter your comment!
Please enter your name here