ಸಾಮಾನ್ಯವಾಗಿ ಎಲ್ಲರಲ್ಲೂ ಬರುವ ಒಂದೇ ಪ್ರಶ್ನೆ ಬೆಳಗಿನ ಸಮಯದಲ್ಲಿ ಏನು ತಿನ್ನ ಬೇಕು ಯಾವ ತಿಂಡಿ ಮಾಡಬೇಕು ಅನ್ನೋದು ತುಂಬಾ ಜನರ ಸಮಸ್ಯೆಯಾಗಿದೆ. ಬೆಳಗಿನ ತಿಂಡಿ ನಮ್ಮ ದೇಹಕ್ಕೆ ಉತ್ತಮವಾದದ್ದು ಆಗಾಗಿ ನೈಸಗಿಕವಾಗಿ ಸಿಗುವಂಥ ಪೌಷ್ಟಿಕಾಂಶ ಆಹಾರವನ್ನು ತಿನ್ನುವುದು ಒಳ್ಳೆಯದು . | ಇದನ್ನೂ ಓದಿ : ಖಾಲಿ ಹೊಟ್ಟೆಯಲ್ಲಿ ತುಳಸಿ ತಿಂದರೆ ಇಂತಹ ಕಾಯಿಲೆಗಳಿಂದ ದೂರವಿಡಬಹುದು….!

ಮೊಳಕೆ ಕಾಳು:

ಮೊಳಕೆ ಕಾಳುಗಳಲ್ಲಿ ಸಾಕಷ್ಟು ನಾರಿನಂಶ ಹಾಗೂ ಪೋಷಕಾಂಶಗಳಿರುತ್ತವೆ. ಇದು ನಮ್ಮ ಆರೋಗ್ಯಕ್ಕೆ ಅತೀ ಅಗತ್ಯ. ಅಲ್ಲದೆ ಜೀರ್ಣಕ್ರಿಯೆಯನ್ನೂ ಸುಗಮಗೊಳಿಸುತ್ತದೆ. ಹುರುಳಿ, ಹೆಸರುಕಾಳು ಇವುಗಳ ತಿನ್ನುವುದು ಉತ್ತಮ.

ಮೊಟ್ಟೆ

ದಿನಕ್ಕೊಂದಾದರೂ ಮೊಟ್ಟೆ ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ. ಮೊಟ್ಟೆ ಎನ್ನುವುದು ಪೋಷಕಾಂಶಗಳ ಆಗರ. ವಿಟಮಿನ್ ಬಿ ಮತ್ತು ಆರೋಗ್ಯಕರ ಕೊಬ್ಬು ಹೇರಳವಾಗಿ ಸಿಗುವುದು ಮೊಟ್ಟೆಯಲ್ಲಿ. ಹೀಗಾಗಿ ಬ್ರೇಕ್ ಫಾಸ್ಟ್ ಗೆ ಮೊಟ್ಟೆಯಿದ್ದರೆ ಉತ್ತಮ.

ಪ್ರತಿನಿತ್ಯ ಬೆಳಗಿನ ಜಾವ ಒಂದು ಕಪ್ ಹಾಲು ಕುಡಿಯುವುದು ಉತ್ತಮ ಆರೋಗ್ಯಕ್ಕೆ ಒಳ್ಳೆಯದು. | ಇದನ್ನೂ ಓದಿ : ಕಿಡ್ನಿಸ್ಟೋನ್ ನಿವಾರಣೆಗೆ ನಿಂಬೆಹಣ್ಣು ಮದ್ದು ಹೇಗೆ ಅಂತೀರಾ? ಇಲ್ಲಿದೆ ನೋಡಿ.

LEAVE A REPLY

Please enter your comment!
Please enter your name here