ದೇಹದ ಬಾಜು ಹೆಚ್ಚಾಗಿದೆ ಎಂದು ಚಿಟಿಸುತ್ತ ಕೂತರೆ ಇನ್ನೊಂದು ಕಾಯಿಲೆ ನಮ್ಮ ದೇಹವನ್ನ ಆವರಿಸುವ ಸಂಭವವೇ ಹೆಚ್ಚು ಅದಕ್ಕಾಗಿ ಚಿಂತಿಸುವ ಅಗತ್ಯವಿಲ್ಲ. ನೀವು ಸೇವಿಸುವ ಆಹಾರದ ಕಡೆ ಸ್ವಲ್ಪ ಗಮನ ಹರಿಸಿದರೆ ಸಾಕು ಅದ್ಬುತ ಬದಲಾವಣ್ಣೇಯನ್ನ ನಾವು ಕೆಲವು ದಿನಗಳಲ್ಲಿಯೇ ಕಾಣಬಹುದು. ಬೊಜ್ಜುಕರಗಿಸುವಲ್ಲಿ ವ್ಯಾಯಾಮ ಶೇಕಡಾ 20 ರಷ್ಟು ಸಹಾಯ ಮಾಡಿದರೆ ಶೇಕಡಾ 80 ರಷ್ಟು ಸಹಾಯಮಾಡುವುದು ನಮ್ಮ ಆಹಾರಕ್ರಮವೇ. ಆದ್ದರಿಂದ ತೂಕ ಕಮ್ಮಿ ಮಾಡಲು ಬಯಸುವವರು ಕ್ರಶ್ ಡಯಟ್ ಅಂತ ಮಾಡಿ ಅರೋಗ್ಯ ಕೆಡಿಸಿಕೊಳ್ಳುವ ಬದಲು ನಾವು ತಿಳಿಸುವ ಕೆಲವು ನಿಯಮಗಳನ್ನ ಪಾಲಿಸಿದರೆ ಸಾಕು ಬೊಜ್ಜನ್ನ ಸುಲಭವಾಗಿ ಕರಗಿಸ ಬಹುದು.. । ಇದನ್ನೂ ಓದಿ :  ಒಣ ಹಣ್ಣುಗಳನ್ನ ತಿಂದರೆ ಆರೋಗ್ಯಕ್ಕೆ ಉತ್ತಮ. ಆದರೆ ಯಾವ ಸಮಯದಲ್ಲಿ ತಿಂದರೆ ಆರೋಗ್ಯಕ್ಕೆ ಲಾಭ ತಿಳಿಯಲು ಈ ಲೇಖನ ಓದಿ….!

* ತೆಳ್ಳಗಾಗಬೇಕೆಂದು ಕೆಲವರು ಬೆಳಗ್ಗೆ ಏನು ತಿನ್ನದೇ ಇರುದುದನ್ನ ನಾವು ನೋಡುತ್ತೇವೆ, ಹೀಗೆ ಮಾಡಿದರೆ ತೆಳ್ಳಗಾಗ ಬದಲು ಕಾಯಿಲೆ ಬರುತ್ತದೆ. ಬೆಳಗ್ಗಿನ ತಿಂಡಿಗೆ ಏನಾದರು ಆರೋಗ್ಯಕರವಾದ ಆಹಾರವನ್ನ ಸೇವಿಸುವುದು ಉತ್ತಮ.

* ನೀವು ಹಣ್ಣುಗಳ ಜ್ಯೂಸ್ ಸೇವಿಸುವ ಬದಲು ಹಣ್ಣುಗಳನ್ನ ಹಲ್ಲಿನಿಂದ ಕಚ್ಚಿ ತಿನ್ನುವುದು ಉತ್ತಮ.

* ಬೊಜ್ಜುಕರಗಿಸುವ ಸಲುವಾಗಿ ಬಾಯಿಗೆ ರುಚಿ ಇಲ್ಲದ ಆಹಾರ ಸೇವಿಸುತ್ತಾ ಕಷ್ಟ ಪಡುವ ಬದಲು ರಾಗಿ, ಗೋದಿ, ಮೊಳಕೆ ಕಾಲುಗಳನ್ನ ಬಳಸಿ ರುಚಿ ರಿಚಿಯಾದ ಆಹಾರ ಪದಾರ್ಥಗಳನ್ನ ಸೇವಿಸಿ.

* ವಣ ಹಣ್ಣುಗಳನ್ನ ನಟ್ಸ್ ಗಳನ್ನ ತಿಂದರೆ ಆರೋಗ್ಯಕ್ಕೆ ಉತ್ತಮ.

* ಬೇಗನೇ ಹಸಿವು ಆಗದಿರಲು ನೀವು ತಿನ್ನುವ ಆಹಾರದಲ್ಲಿ ಅತ್ಯಧಿಕ ಪ್ರಮಾಣದ ನಾರಿನಂಶ ಹಾಗೂ ಪ್ರೊಟೀನ್ ಇದೆಯೇ ಎಂದು ತಿಳಿಯುವುದು ಉತ್ತಮ. । ಇದನ್ನೂ ಓದಿ : ನೀವು ತಿಳಿಯದೆ ಇರುವ ನಿಮ್ಮ ಅಡುಗೆ ಮನೆಯಲ್ಲಿನ ಜೀರಿಗೆಯ ಮಹತ್ವ..!

LEAVE A REPLY

Please enter your comment!
Please enter your name here