ಹೌದು ಅವಲಕ್ಕಿ ಎಂದರೆ ಎಷ್ಟೋ ಜನ ತಿನ್ನಲು ಎಸ್ಟೇ ಪಡುವುದಿಲ್ಲ, ಆದರೆ ಅದರ ಆರೋಗ್ಯಕಾರಿ ಗುಣಗಳು ನೋಡಿದರೆ ತಿನ್ನಲೇ ಬೇಕು ಅನ್ನಿಸುತ್ತದೆ. ಹಾಗಾದರೆ ಆ ಗುಣಗಳು ಯಾವುವು ಅನ್ನೋದನ್ನ ತಿಳಿಸುತ್ತೇವೆ ನೋಡಿ.

ಅವಲಕ್ಕಿಯಲ್ಲಿ ಶೇ. 76 ರಷ್ಟು ಕಾರ್ಬೋಹೈಡ್ರೇಟ್ ಅಂಶವಿದೆ. 23 ಶೇ. ಕೊಬ್ಬಿನಂಶವಿದೆ.

ಇದರಲ್ಲಿ ವಿಟಮಿನ್ ಬಿ ಅಂಶ ಹೇರಳವಾಗಿರುವುದರಿಂದ ಮಧುಮೇಹ ನಿಯಂತ್ರಿಸುವ ಗುಣ ಹೊಂದಿದೆ. ಅವಲಕ್ಕಿಯಲ್ಲಿ ಪೋಷಕಾಂಶಗಳು ಏನೂ ಇಲ್ಲದಿದ್ದರೂ, ಅದಕ್ಕೆ ಕೊಂಚ ತರಕಾರಿ ಹಾಕಿ ಉಪ್ಪಿಟ್ಟು ಮಾಡಿಕೊಂಡು ತಿನ್ನುವುದರಿಂದ ರುಚಿಕರ ಮತ್ತು ಆರೋಗ್ಯಕರವಾಗುವುದು ಅಕ್ಕಿ ಬಳಸಿ ಮಾಡುವುದರಿಂದ ಇದು ಬೇಗನೇ ಜೀರ್ಣವಾಗುವುದು.

ಇದರಲ್ಲಿ ವಿಟಮಿನ್ ಬಿ ಜತೆಗೆ ವಿಟಮಿನ್ ಎ, ಕಬ್ಬಿಣದಂಶ, ಕ್ಯಾಲ್ಶಿಯಂ, ಪೋಸ್ಪರಸ್ ಇರುವುದರಿಂದ ಹೃದಯದ ಆರೋಗ್ಯಕ್ಕೂ ಒಳ್ಳೆಯದು ನಿಮ್ಮ ಆರೋಗ್ಯವನ್ನು ಈ ನಿಟ್ಟಿನಲ್ಲಿ ಇಟ್ಟುಕೊಳ್ಳಬಹುದು ಇದರ ಸೇವನೆ ಮಾಡೋದ್ರಿಂದ.

LEAVE A REPLY

Please enter your comment!
Please enter your name here