ರಸ ಹಿಂಡಿದ ನಿಂಬೆ ಹಣ್ಣಿನಿಂದ ಹಲವು ಉಪಯೋಗಗಳು..ಯಾವು ಅಂತೀರಾ?ಇಲ್ಲಿವೆ ನೋಡಿ.

ಜಿಡ್ಡಿನ ಪಾತ್ರೆಗಳು ಮತ್ತು ಜಿಡ್ಡು ಹತ್ತಿದ ಕೈಗಳಿಗೆ.
ನೀವು ಬಿಸಾಡುವ ನಿಂಬೆ ಹಣ್ಣು ತೆಗೆದು ಕೊಂಡು ಪಾತ್ರೆಗಳನ್ನು ಉಜ್ಜಿದ್ರೆ ಪಾತ್ರೆ ಪುಲ್ ಕ್ಲಿನ್ ಇನ್ನು ಕೈಗೆ ಹಾಕಿ ತೊಳೆದ್ರೆ ಕೈಗಳು ಸಹ ಕ್ಲಿನ್ ಆಗುತ್ತವೆ.

ಶೂ ಪಾಲಿಶ್

Related image
ಉಳಿದ ನಿಂಬೆ ಹಣ್ಣಿನ ತುಂಡು ಬಳಸಿ ಶೂ ಉಜ್ಜಿಕೊಂಡರೆ ಶೈನಿಂಗ್ ಬರುತ್ತದೆ.

ಬಟ್ಟೆಗಳ ಕೊಳೆ ತೆಗೆಯಲು

Image result for ಬಟ್ಟೆಗಳ ಕೊಳೆ ತೆಗೆಯಲು
ಬಿಳಿ ಬಟ್ಟೆ ವಿಪರೀತ ಕೊಳೆಯಾಗಿದ್ದರೆ, ವಾಶಿಂಗ್ ಪೌಡರ್ ಜತೆಗೆ ನಿಂಬೆ ಹಣ್ಣಿನ ತುಂಡು ಹಾಕಿ ನೀರಿನಲ್ಲಿ ಬಟ್ಟೆ ನೆನೆಸಿಡಿ. ನಿಮ್ಮ ಬಟ್ಟೆಗಳು ಕ್ಲಿನ್ ಆಗುತ್ತವೆ.

LEAVE A REPLY

Please enter your comment!
Please enter your name here