ಥೈರಾಡ್ ಅನ್ನು ನಿಮ್ಮ ಮೆಟಾಬಾಲಿಕ್ ಮಾಸ್ಟರ್ ಎಂದು ಕರೆಯಲಾಗುತ್ತದೆ ಏಕೆಂದರೆ ಇದು ದೇಹದ ಪ್ರತಿಯೊಂದು ಕೋಶವನ್ನು ನಿಯಂತ್ರಿಸುತ್ತದೆ. ದೇಹದಲ್ಲಿ ಥೈರಾಡ್ ಹಾರ್ಮೋನ್ ಗಳು ಸಾಕಷ್ಟು ಇಲ್ಲದಿದ್ದರೆ ದೇಹದ ಪ್ರತಿಯೊಂದು ವ್ಯವಸ್ಥೆಯು ನಿಧಾನಗೊಳ್ಳುತ್ತದೆ ಇದರ ಪರಿಣಾಮವಾಗಿ ಸಾಗುವುದು ತೂಕ ಹೆಚ್ಚಾಗುವುದು ಮಲಬದ್ಧತೆ ಸಮಸ್ಯೆ ಕೂದಲು ಉದುರುವುದು ಒಣಚರ್ಮ ಆಗುವುದು ಮತ್ತು ಇನ್ನೂ ಅನೇಕ ಸಮಸ್ಯೆಗಳು ದೇಹದಲ್ಲಿ ಉಂಟಾಗುತ್ತವೆ ಥೈರಾಯ್ಡ್ ಸಮಸ್ಯೆಗೆ ಅನುವಂಶಿಕ ಅಂಶ ವಿದ್ದರೂ ಸಹ ಕೆಲವು ಜೀವನಶೈಲಿಯಲ್ಲಿ ಅಭ್ಯಾಸಗಳನ್ನು ರೂಡಿಸಿಕೊಂಡು ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಬಹುದು ಥೈರಾಡ್ ದೇಹದ ಕೆಲವೊಂದು ಸೂಕ್ಷ್ಮ ಅಂಗಗಳಿಗೂ ಹಾನಿಯುಂಟುಮಾಡಬಹುದು ಆದ್ದರಿಂದ ನೀವು ಈ ಕೆಳಗೆ ಕೊಟ್ಟಂತೆ ಮಾಡಿ ಥೈರಾಡ್ ಇಂದ ದೂರವಿರಿ.

ಧೂಮಪಾನದಿಂದ ದೂರವಿರಿ
ಧೂಮಪಾನವು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಆದರೆ ಥೈರಾಡ್ ಇರುವವರಿಗೆ ಧೂಮಪಾನ ಸೇದುವುದು ಇನ್ನೂ ಅಪಾಯಕಾರಿಯಾಗಿದೆ ಇದು ನಿಮ್ಮ ಥೈರಾಯ್ಡ್ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ ಥೈರಾಯ್ಡ್ ಹಾರ್ಮೋನಿನ ಸಕ್ರಿಯ ರೂಪವನ್ನು ನಿಷ್ಕ್ರಿಯ ರೂಪಕ್ಕೆ ಪರಿವರ್ತಿಸುವ ಕಿಣ್ವದ ಮೇಲೆ ಪರಿಣಾಮ ಬೀರುವ ಮೂಲಕ ಧೂಮಪಾನವು ಹಾರ್ಮೋನ್ ಮಟ್ಟವನ್ನು ಪ್ರಭಾವಿ ಸಬಹುದು ಎಂಬುದು ವಿಜ್ಞಾನಿಗಳು ಸೂಚಿಸುತ್ತಾರೆ ಆದ್ದರಿಂದ ಧೂಮಪಾನವನ್ನು ಮಾಡದಿರಿ

ಎಕ್ಸರೇ ಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ
ದೇಹದಲ್ಲಿ ಥೈರಾಯ್ಡ್ ಹಾರ್ಮೋನ್ ಗ್ರಂಥಿಗಳು ಇರುವಾಗ ಅವುಗಳು ತುಂಬಾ ಸೂಕ್ಷ್ಮವಾಗಿರುತ್ತವೆ ಅಂತಹ ವೇಳೆಯಲ್ಲಿ ನೀವು ಎಕ್ಸರೇ ಮಾಡಿಸುವುದರಿಂದ ಎಕ್ಸರೇ ಕಿರಣಗಳು ನಿಮ್ಮ ದೇಹದಲ್ಲಿರುವ ಥೈರಾಯ್ಡ್ ಗ್ರಂಥಿಯ ಮೇಲೆ ಹೋಗಿ ಇನ್ನಷ್ಟು ಅಪಾಯವನ್ನು ಉಂಟು ಮಾಡುವ ಸಾಧ್ಯತೆ ಹೆಚ್ಚಿರುತ್ತದೆ ಆದ್ದರಿಂದ ಬಳಲುತ್ತಿದ್ದರು ಮಾಡಿಸಿಕೊಳ್ಳುವುದರಿಂದ ದೂರವಿರಿ

ಕೆಲವೊಂದು ಆಹಾರದಿಂದ ದೂರವಿರಬೇಕು
ಥೈರಾಡ್ ಎಂಬುವುದು ನಾವು ತಿನ್ನುವ ಕೆಲವು ಆಹಾರಗಳಿಂದಲೂ ಸಹ ಬರುತ್ತದೆ ಅಂತಹುಗಳನ್ನು ನಾವು ದೂರವಿಟ್ಟ ಥೈರಾಯ್ಡ್ನಿಂದ  ದೂರವಿರಬಹುದು ಅದರಲ್ಲಿ ಹೆಚ್ಚಾಗಿ ಗ್ಲುಟನ್ ಬ್ರೆಡ್ ಪಾಸ್ಟಾ ಮತ್ತು ಅಕ್ಕಿ ಗಳಲ್ಲಿ ಕಂಡು ಬರುತ್ತದೆ ಆದ್ದರಿಂದ ಆದಷ್ಟು ಈ ಆಹಾರಗಳಿಂದ ದೂರವಿದ್ದು ನಿಮ್ಮ ಥೈರಾಡ್ ಸಮಸ್ಯೆಯನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬಹುದು

ವೈದ್ಯರ ಮಾಹಿತಿ

ಪಾರಂಪರಿಕ ವೈದ್ಯ
ಶಿವ ಕುಮಾರ್ ರವರ ವಿಳಾಸ ಕಾಮಧೇನು ಪಂಚಗವ್ಯ ಚಿಕಿತ್ಸಾಲಯ
ವೆಂಕಟೇಶ್ವರ ಚಿತ್ರ ಮಂದಿರ ರಸ್ತೆ
ದೇವಸಂದ್ರ
ಕೃಷ್ಣರಾಜಪುರ
ಬೆಂಗಳೂರು 560036
ಹಳೆ ಮದ್ರಾಸ್ ರಸ್ತೆ
ಮೊಬೈಲ್ ಸಂಖ್ಯೆ 8747099983
8970788888

ಸಮಯ: ಬೆಳಗ್ಗೆ 10 ಗಂಟೆಯಿಂದ ಸಂಜೆ 8 ಗಂಟೆಯವರಗೆ
ಪೋನ್ ಮಾಡಿಕೊಂಡು ಹೋದರೆ ಒಳ್ಳೆಯದು.

LEAVE A REPLY

Please enter your comment!
Please enter your name here