ಸಾಕಷ್ಟು ಜನ ಇತೀಚಿಗೆ ಕಿಡ್ನಿ ಸಂಭಂದಿತ ಖಾಯಿಲೆಯಿಂದ ಬಳಲುತಿದ್ದಾರೆ. ಎಲ್ಲಿ ತೋರಿಸಿದರು ಬರುವ ಉತ್ತರ ಒಂದೇ ಡಯಾಲಿಸಿಸ್ ಹೊರತು ಬೇರೇನು ದಾರಿಯಿಲ್ಲ ಎಂಬುದು ಆದರೆ ಕೆಲವರಿಗೆ ಡಯಾಲಿಸಿಸ್ ಮಾಡಿಸಲು ಆಗದೆ ಇರಬಹುದು ಅಥವಾ ಅವರಿಗೆ ಇಷ್ಟವಿಲ್ಲದೆ ಇರಬಹುದು ಅಂತವರಿಗೆ ಪಾರಂಪರಿಕ ವೈದ್ಯರಾದ ಶಿವ ಕುಮಾರ ಅವರು ಸೂಕ್ತ ಪರಿಹಾರ ನೀಡುತ್ತಾರೆ. ಇವರು ಕೇವಲ ಗಿಡ ಮೂಲಿಕೆಗಳಿಂದ ತಯಾರಿಸಿದ ಔಷಧಿಗಳನ್ನು ಮಾತ್ರ ಕೊಡುತ್ತಾರೆ ಇದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ ಮತ್ತು ನೀವು ಕಿಡ್ನಿ ಕ್ರಿಯಾಟಿನ್ ಸಮಸ್ಯೆಯಿಂದ ಬೇಗ ಗುಣಮುಖರಾಗುತ್ತೀರಾ ಅದಕ್ಕೆ ಉತ್ತಮ ನಿದರ್ಶನ ಎಂದರೆ ಮೈಸೂರಿನ ರವಿ ಎಂಬುವರು ಸ್ವತಹಃ ತಾವೇ ಹೇಳಿಕೊಂಡಿದ್ದಾರೆ ಮುಂದೆ ಓದಿ…

ತಮಿಳುನಾಡು ವೆಲ್ಲೂರಿನ ನಿವಾಸಿಯಾದ ಷಣ್ಮುಗನ್ ಎಂಬುವರು (52) ಇವರಿಗೆ 2014 ರಲ್ಲಿ ಮೂತ್ರದಲ್ಲಿ ರಕ್ತ ಬಂದು ಇದ್ದಕಿದ್ದ ಹಾಗೆ ಕೈ ಕಾಲು ಊದಿಕೊಂಡು ನೋವಾಗುತ್ತಿತ್ತು, ವೆಲ್ಲೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಬ್ಲೆಡ್ ಟೆಸ್ಟ್ ಮಾಡಿಸಿದಾಗ ತಿಳಿಯಿತು ಎರಡು ಕಿಡ್ನಿ ಫೇಲ್ಯೂರ್ ಆಗಿದೆ ಮತ್ತು ಕ್ರಿಯಾಟಿನ್ ಲೆವೆಲ್ 28ಕ್ಕೆ ಏರಿಕೆಯಾಗಿತ್ತು ಇದರಿಂದ ನನಗೆ ಎದೆಗೆ ಸಿಡಿಲು ಬಡಿದಂತಾಯಿತು.

ನಂತರ ಆಗಿದ್ದನ್ನು ಅವರ ಬಳಿಯೇ ತಿಳಿದುಕೊಳ್ಳಿ.

– ನಾನು ವೆಲ್ಲೂರಿನ ಖಾಸಗಿ ಶಾಲೆಯಲ್ಲಿ ತಮಿಳು ಉಪಾಧ್ಯಾಯನಾಗಿ ಕೆಲಸ ಮಾಡುತ್ತಿದ್ದೇನೆ, ನನಗೆ 22000 ಸಾವಿರ ಸಂಬಳ ಬರುತ್ತಿತ್ತು ಅದರಲ್ಲಿ ಮನೆ ಬಾಡಿಗೆ ಮಕ್ಕಳ ವಿದ್ಯಾಭ್ಯಾಸ ಎಲ್ಲವನ್ನು ನೋಡಿಕೊಳ್ಳ ಬೇಕು ಮತ್ತು ವೈದ್ಯರು ಹೇಳಿದ ಪ್ರಕಾರ ಬೇರೆ ಕಿಡ್ನಿ ಹಾಕುವವರೆಗೂ ಡಯಾಲಿಸೀಸ್ ಮಾಡಿಸಿಕೊಳ್ಳ ಬೇಕಿತ್ತು ಅದರ ಖರ್ಚು ಸುಮಾರು ಒಂದು ತಿಂಗಳಿಗೆ 6500ರೊ ಬರುತಿತ್ತು ಆದ್ದರಿಂದ ನನಗೆ ಮನೆ ನಡೆಸುವುದು ತುಂಬಾ ಕಷ್ಟವಾಗಿತ್ತು.

ಒಮ್ಮೆ ಬೆಂಗಳೂರಿನಲ್ಲಿರುವ ನಮ್ಮ ಸ್ನೇಹಿತರೊಂದಿಗೆ ಮಾತನಾಡುವಾಗ ಅವರು ಕೃಷ್ಣರಾಜಪುರದಲ್ಲಿ ನಾಲ್ಕು ತಲೆ ಮಾರಿನ ವಂಶಪಾರಂಪರ್ಯ ನಾಟಿ ವೈದ್ಯ ಶಿವ ಕುಮಾರ್ ಅಂಥ ಇದ್ದಾರೆ ಗಿಡಮೂಲಿಕೆ ಚಿಕಿತ್ಸೆ ಕೊಡುತ್ತಾರೆ, ಮೂರು ವರ್ಷಗಳ ಕೆಳಗೆ ನಮ್ಮ ಸ್ನೇಹಿತರೊಬ್ಬರಿಗೂ ಇದೇ ರೀತಿ ಎರಡೂ ಕಿಡ್ನಿ failure ಆಗಿತ್ತು ಒಂದೂವರೆ ವರ್ಷ ಡಯಾಲಿಸೀಸ್ ಮಾಡಿಸಿದ ಮೇಲೆ ಅವರ ಬಳಿ ಚಿಕಿತ್ಸೆ ಕೊಡಿಸಿದ್ದು, ಈಗ ಅವರು ಗುಣ ಮುಖರಾಗಿ ಎಲ್ಲರಂತೆ ಚನ್ನಾಗಿದ್ದಾರೆ ಎಂದು ತಿಳಿಸಿದರು.

ನಾನು ಕೂಡಲೇ ನಮ್ಮ ಸ್ನೇಹಿತರ  ಮನೆ ಬೆಂಗಳೂರಿಗೆ ಬಂದು ಅವರ ಚಿಕಿತ್ಸಾಲಕ್ಕೆ ಹೋದೆ. ವೈದ್ಯ ಶಿವಕುಮಾರ್ ರವರು ಇದ್ದರು, ರಿಪೋರ್ಟ್ಸ್ ನೋಡಿಸಿದೆ ರಿಪೋರ್ಟ್ಸ್ ನೋಡಿದ ಮೇಲೆ ನಾಡಿ ಪರೀಕ್ಷೆ ಮಾಡಿ ಅವರ ಚಿಕಿತ್ಸಾ ವಿಧಾನ ಹಾಗೂ ಔಷಧಿ ಕೊಟ್ಟು ಉಪಯೋಗಿಸುವ ವಿಧಾನ ತಿಳಿಸಿ ಒಂದು ವಾರಕ್ಕೆ ಎರಡು ಬಾರಿ ನೀವು ಡಯಾಲಿಸೀಸ್ ಮಾಡಿಸುತ್ತಿದ್ದೀರಿ,ನಮ್ಮ ಗಿಡ ಮೂಲಿಕೆ ಔಷದಿಯನ್ನು ನೀವು ಸೇವಿಸಿದ 15 ದಿನಗಳ ನಂತರ ವಾರಕ್ಕೂಮ್ಮೆ ಡಯಾಲಿಸೀಸ್ ಮಾಡಿಸುತ್ತೀರಿ, ಒಂದು ತಿಂಗಳ ನಂತರ 10 ದಿನಗಳಿಗೊಮ್ಮೆ ಡಯಾಲಿಸೀಸ್ ಮಾಡಿಸುತ್ತೀರಿ, ನಂತರ ಎರಡನೇ ತಿಂಗಳು ಔಷಧಿ ಸೇವಿಸಿದ ಮೇಲೆ 15ದಿನಗಳಿಗೊಮ್ಮೆ ಡಯಾಲಿಸೀಸ್ ಮಾಡಿಸುತ್ತೀರಿ.

ಮೂರನೇ ತಿಂಗಳು ಔಷಧಿಯನ್ನು ಸೇವಿಸಿದ ಮೇಲೆ 20 ದಿನಗಳಿಗೊಮ್ಮೆ ಡಯಾಲಿಸೀಸ್ ಮಾಡಿಸುತ್ತೀರಿ,
ಕನಿಷ್ಟ ನೀವು ನಮ್ಮ ಔಷದಿಯನ್ನು 13 ತಿಂಗಳು ಅಂದರೆ 2016 ಮಾರ್ಚ್ ತಿಂಗಳಿ ನಿಂದ ಶುರು ಮಾಡಿ ಮುಂದಿನ ವರ್ಷ 2017 ಏಪ್ರಿಲ್ ನವರೆಗೂ ಸೇವಿಸಬೇಕು ನಮ್ಮ ಔಷದಿ ಸೇವಿಸಿದ ಆರು ತಿಂಗಳಿಗೆ ಡಯಾಲಿಸೀಸ್ ನ ಅವಶ್ಯಕತೆ ಸಂಪೂರ್ಣ ನಿಂತು ಹೋಗಿ ಮಾಮೂಲಿನಂತೆ ಮೂತ್ರ ವಿಸರ್ಜನೆ ಮಾಡಬಹುದು ಎಂದು ತಿಳಿಸಿದರು.

ಔಷದಿ ತೆಗೆದುಕೊಂಡು,ನಿಮಗೆ ವಾಸಿಯಾದರೆ ನಾಲ್ಕು ಜನಕ್ಕೆ ಹೇಳಿ ಉಪಯೋಗವಾಗುತ್ತದೆ ಅಂತ ಹೇಳಿದರು,
ವೈದ್ಯ ಶಿವಕುಮಾರ್ ರವರು ಹೇಳಿದ ಹಾಗೆ ಮಾರ್ಚ್ ತಿಂಗಳಿನಲ್ಲಿ ಔಷದಿ ಸೇವಿಸಿದ ಎರಡು ವಾರ ಮೂರು ಬಾರಿ ಡಯಾಲಿಸೀಸ್ ಮಾಡಿಸಿದೆ,ಇನ್ನು ಉಳಿದ ಹದಿನೈದು ದಿನಗಳಲ್ಲಿ ವಾರಕ್ಕೂಂದರಂತೆ ಎರಡು ಬಾರಿ ಡಯಾಲಿಸೀಸ್ ಮಾಡಿಸಿದೆ, ಮತ್ತೆ ಏಪ್ರಿಲ್ ತಿಂಗಳಿನಲ್ಲಿ ಪುನಃ ಅವರ ಚಿಕಿತ್ಸಾಲಯಕ್ಕೆ ಹೋಗಿದ್ದೆ, ಒಂದು ತಿಂಗಳ ಔಷದಿಯನ್ನು ಕೊಟ್ಟು ಅದೇ ರೀತಿ ಚಾಚೂ ತಪ್ಪದೇ ಉಪಯೋಗಿಸಿದರೆ ಈ ತಿಂಗಳಿಲ್ಲಿ 10 ದಿನಗಳಿಗೊಮ್ಮೆ ಡಯಾಲಿಸೀಸ್ ಮಾಡಿಸಬಹುದು ಎಂದು ಹೇಳಿ ಔಷದಿ ಕೊಟ್ಟು ಕಳುಹಿಸಿದರು,

ಅವರು ಹೇಳಿದ ಹಾಗೆ ಆ ತಿಂಗಳಿನಲ್ಲಿ 10 ದಿನಗಳಿಗೊಮ್ಮೆ ಡಯಾಲಿಸೀಸ್ ಮಾಡಿಸಿದೆ, ಮತ್ತೆ ಮೂರನೇ ತಿಂಗಳು 15 ದಿನಗಳಿಗೊಮ್ಮೆ ಡಯಾಲಿಸೀಸ್ ಮಾಡಿಸಿ ಒಟ್ಟು ಐದು ತಿಂಗಳಿಗೆ ಡಯಾಲಿಸೀಸ್ ಮಾಡಿಸುವ ಅವಶ್ಯಕತೆ ನಿಂತುಹೋಯಿತು, ಅವರು ಆರು ತಿಂಗಳಿಗೆ ಡಯಾಲಿಸೀಸ್ ನಿಲ್ಲುತ್ತದೆ ಎಂದು ಹೇಳಿದ್ದರು ನನಗೆ ಐದು ತಿಂಗಳಿಗೆ ನನ್ನ ಕ್ರಿಯಾಟಿನ್ ಲೆವೆಲ್ 1.5 ಗೆ ಬಂದಿತ್ತು ,ಅವರು ಹೇಳಿದ ಹಾಗೆ 2015 ಏಪ್ರಿಲ್ ವರೆಗೂ ಗಿಡ ಮೂಲಿಕೆ ಔಷದಿಯನ್ನು ಸೇವಿಸಿದ್ದಕ್ಕೆ ನನ್ನ ಎರಡೂ ಕಿಡ್ನಿಗಳು ಗುಣಮುಖವಾಗಿ ಈಗ ನನ್ನ ಕ್ರಿಯಾಟಿನ್ ಲೆವೆಲ್ 1.2 ಇದೆ ಈಗ ನಾನು ಎಲ್ಲರಂತೆ ಚನ್ನಾಗಿದ್ದೇನೆ.

ಮಿತ್ರರೆ ಈ ಮಾಹಿತಿಯನ್ನು ನೀವು ನಿಮ್ಮ ಕುಟುಂಬ ವರ್ಗದವರಿಗೆ ಬಂಧು ಮಿತ್ರರಿಗೆ ನಿಮಗೆ ತಿಳಿದಿರುವ ಎಲ್ಲರಿಗೂ ತಿಳಿಸಿ, ನಮ್ಮಿಂದ ಎಲ್ಲರಿಗೂ ಸಹಾಯವಾಗಲಿ,

ಇಂತಿ
ಷಣ್ಮುಗನ್
ವೆಲ್ಲೂರು- ತಮಿಳುನಾಡು

ವೈದ್ಯರ ಮಾಹಿತಿ

ಪಾರಂಪರಿಕ ವೈದ್ಯ
ಶಿವ ಕುಮಾರ್ ರವರ ವಿಳಾಸ ಕಾಮಧೇನು ಪಂಚಗವ್ಯ ಚಿಕಿತ್ಸಾಲಯ
ವೆಂಕಟೇಶ್ವರ ಚಿತ್ರ ಮಂದಿರ ರಸ್ತೆ
ದೇವಸಂದ್ರ
ಕೃಷ್ಣರಾಜಪುರ
ಬೆಂಗಳೂರು 560036
ಹಳೆ ಮದ್ರಾಸ್ ರಸ್ತೆ
ಮೊಬೈಲ್ ಸಂಖ್ಯೆ 8747099983
8970788888

ಸಮಯ: ಬೆಳಗ್ಗೆ 10 ಗಂಟೆಯಿಂದ ಸಂಜೆ 8 ಗಂಟೆಯವರಗೆ
ಪೋನ್ ಮಾಡಿಕೊಂಡು ಹೋದರೆ ಒಳ್ಳೆಯದು.

LEAVE A REPLY

Please enter your comment!
Please enter your name here