ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಹಲವು ಬಗೆಯ ಔಷಧೀಯ ಗುಣಗಳಿರುವ ಗಿಡ ಮರಗಳಿವೆ. ಆದರೆ ನಮಗೆ  ಅದರಲ್ಲಿ ಇರುವ ಗುಣಗಳು ನಮಗೆ  ತಿಳಿದಿರುವುದಿಲ್ಲ. ಕೆಲವಂದು ತರಕಾರಿಗಳನ್ನು ನಾವು ಹಸಿಯಾಗಿ ಸಲಾಡ್ ತರ ಮಾಡಿಕೊಂಡು ತಿನ್ನುತ್ತೆವೆ. ಆದರೆ ನಾವು ಈಗ ಹೇಳುವ ಸಸಿಯ ಹೆಸರು ಆಶೀಟಬಾ. ಇದರ ಎಲೆಗಳನ್ನು ತಿನ್ನುತ್ತಾ ಹೋದರೆ ಎಷ್ಟೊಂದು  ಪ್ರಯೋಜನಗಳಿವೆ ಗೊತ್ತಾ. ಹಲವಾರು ಗಿಡ ಮೂಲಿಕೆ ಔಷಧಿಗಳಲ್ಲಿ ಇದನ್ನು ಬಳಸುತ್ತಾರೆ. ಈ ಸಸಿಯ ಎಲೆಯನ್ನು ಸಲಾಡ್ನಲ್ಲಿ ಬಳಸಬಹುದು.

ಕ್ಯಾನ್ಸರ್ ಸೇಲ್ಸ್ ಅನ್ನು ಬೇರೆ ಭಾಗಗಳಿಗೆ ಕ್ಯಾನ್ಸರ್ ತಲಪುದಂತ್ತೆ ನೋಡಿಕೊಳ್ಳುತ್ತದೆ. ಇದು ತೂಕ ಇಳಿಸಲು ಸಹ ಸಹಕಾರಿಯಾಗಿದೆ. ಈ ಸಸ್ಯವು ತೂಕ ಹೆಚ್ಚಿಸುವ ಹಾರ್ಮೋನ್ಗಳನ್ನು ತಡೆಯುತ್ತದೆ.

ದೇಹದಲ್ಲಿ ಇರುವ ಇನ್ಸುಲಿನ್ ಮಟ್ಟವನ್ನು ಈ ಸಸ್ಯ ನಿಯಂತ್ರಿಸುತ್ತದೆ. ಮತ್ತು ಅಶಿಟಾಬಾ ಸಸ್ಯವು ಚಾಲ್ಕೋಲ್ ಅನ್ನು ಹೊಂದಿದೆ ಆದ್ದರಿಂದ ಈ ಸಸ್ಯವು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

ವೈರಸಯಿಂದ ಬರುವ ಶೀತ, ಜ್ವರ ರೋಗ ಲಕ್ಷಣಗಳನ್ನು ಗುಣಪಡಿಸುತ್ತದೆ. ಮತ್ತು ಇದರಲ್ಲಿ ಪೊಟ್ಯಾಸಿಯಂ ಹೆಚ್ಚಾಗಿ ಇರುವುದರಿಂದ ಹೃದಯಕ್ಕೆ ಒಳ್ಳೆಯದು. ಮತ್ತು ಅಶಿಟಾಬಾ ಸಸ್ಯ ಮನುಷ್ಯನ ದೇಹದಲ್ಲಿ ಬರುವ ಸೋಂಕುಗಳನ್ನು ತಡೆ ಹಿಡಿಯುವ ಶಕ್ತಿ ಹೊಂದಿದೆ.

LEAVE A REPLY

Please enter your comment!
Please enter your name here