ಥೈರಾಯಿಡ್ ಸಮಸ್ಯೆ ಈಗಿನ ಬಹುತೇಕ ಜನರಲ್ಲಿ ಕಂಡುಬರುತ್ತಿದೆ. ತುಂಬಾ ಕೂದಲು ಉದರುವುದು, ತೂಕ ತುಂಬಾನೇ ಹೆಚ್ಚಾಗುವುದು ಅಥವಾ ಡಯಟ್ ಮಾಡದೇನೆ ತೂಕ ಕಮ್ಮಿ ಯಾಗುವುದು, ಅನಿಯಮಿತ ಋತುಚಕ್ರ , ತುಂಬಾನೇ ಕೀಲು ನೋವು, ತಲೆ ಸುತ್ತು ಇವು ಥೈರಾಯಿಡ್ ಖಾಯಿಲೆಯ ಗುಣ ಲಕ್ಷಣಗಳು. ಈ ಸಮಸ್ಯೆಗೆ ಯಾವರೀತಿ ಮನೆ ಮದ್ದು ಮಾಡ್ಕೋಬೇಕು ಅಂತ  ನಿಮಗೂ ಗೊತ್ತಾಗ್ಬೇಕಾ….

ಥೈರಾಯಿಡ್ ಸಮಸ್ಯೆ ಇಂದ ಬಳಲುತ್ತಿರುವವರು ಇವುಗಳನ್ನು ತಿನ್ನಲೇಬಾರದು.

ಥೈರಾಯಿಡ್ ಸಮಸ್ಯೆ ಇಂದ ಬಳಲುತ್ತಿರುವವರು ಕರಿದ ಮಸಾಲೆಯುಕ್ತ ಜಂಗ್ ಫುಡ್ ತಿಂಡಿಗಳಿಂದ ದೂರವಿರಿ,
ಎಲೆಕೋಸು, ಬ್ರೊಕ್ಲಿ, ಕಾಲಿಫ್ಲವರ್ , ಪಾಲಕಿವುಗಳನ್ನು ತಿನ್ನಲೇ ಬಾರದು.

ಹೆಚ್ಚು ಕೊಬ್ಬಿನ ಅಂಶವಿರುವ ಬೆಣ್ಣೆ ಪನ್ನೀರ್ ಮತ್ತು ಮಾಂಸ  ಈ ರೀತಿಯ ತಿಂಡಿಗಳನ್ನು ತಿನ್ನವುದು ಒಳ್ಳೆಯದಲ್ಲ.  ಮದ್ಯ ಸೇವನೆಯನ್ನು ಇಂದ ದೂರವಿರಿ.

ಹೆಚ್ಚು ಸಕ್ಕರೆ ಇಂದ ತಯಾರಿಸಿದ, ಗ್ಲುಟೆನ್ ಇರುವಂತಹ ಬ್ರೆಡ್ ಕೇಕ್ ಇವುಗಳಿಂದಲೂ ದೂರವಿರಿ.

ಥೈರಾಯಿಡ್ ಸಮಸ್ಯೆಇರುವವರು ಇವುಗಳ ಸೇವನೆ ಮಾಡಬಹುದು.

ಪ್ರತಿದಿನ ಊಟದಲ್ಲಿ ಹಸಿ ಈರುಳ್ಳಿಯನ್ನು ಬಳಸಬೇಕು.ನೀವು ಮಾಂಸಾಹಾರಿಗಳಾಗಿದ್ದಲ್ಲಿ ಮೀನನ್ನು ಹೆಚ್ಚಾಗಿ ತಿನ್ನಿ.

ಪ್ರತಿದಿನ ದಾಳಿಂಬೆ, ಅನಾನಸ್, ಸೇಬು ಇವುಗಳನ್ನು ಹೆಚ್ಚಾಗಿ ತಿನ್ನಿ.ನಿಮ್ಮ ಊಟದಲ್ಲಿ ಮೊಸರು ಮಜ್ಜಿಗೆಯನ್ನು ಹೆಚ್ಚಾಗಿ ಬಳಸಿ.

ಹೆಚ್ಚು ಫೈಬರ್ ಅಂಶಗಳಿರುವ ಕಾಲು ಮತ್ತು ತರಕಾರಿಗಳನ್ನು ಮಿತವಾಗಿ  ಬಳಸಿ.

ದನಿಯ ಕಷಾಯ ವನ್ನು ಪ್ರತಿದಿನ ಬೆಳ್ಳಗೆ ಸೇವಿಸುವುದರಿಂದ ಈ ಸಮಸ್ಯ ನಿಯಂತ್ರಣದಲ್ಲಿರುತ್ತದೆ.

ಶುಂಠಿ ಸೌತೆಕಾಯಿ ನಿಂಬೆರಸ ಕ್ಯಾರಟ್ ಸ್ವಲ್ಪ ನೀರು ಬೆರೆಸಿ ಜ್ಯೂಸು ಮಾಡಿ ಕುಡಿಯುವುದರಿಂದ ಥೈರಾಯ್ಡ್ ಸಮಸ್ಯೆ ದೂರವಾಗುತ್ತದೆ.

LEAVE A REPLY

Please enter your comment!
Please enter your name here