ಇತ್ತೀಚಿನ ದಿನಗಳಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಎನ್ನುವುದು ಸರ್ವೇಸಾಮಾನ್ಯ. ಶೇಕಡ 70 ರಸ್ಟು ಜನ ಈ ಸಮಸ್ಯೆ ಇಂದ ಬಳಲುತ್ತಿದ್ದಾರೆ. ಅನಿಯಮಿತ ಆಹಾರ ಪದ್ಧತಿ, ಅತಿಯಾದ ಜಂಗ್ ಫುಡ್ ಸೇವನೆ ಮತ್ತು ಹೆಚ್ಚು ಮಸಾಲಾ ಪದಾರ್ಥದ ಬಳಕೆ ಇವುಗಳಿಂದ ಗ್ಗ್ಯಾಸ್ಟ್ರಿಕ್ ಸಮಸ್ಯ ಕಂಡುಬರುತ್ತದೆ. ಈ ಸಮಸ್ಯಗೆ ಉತ್ತಮ ಪರಿಹಾರ ಏನು ಅಂತೀರಾ ಮುಂದೆ ನೋಡಿ.

ದಿನ ನಿತ್ಯದ ಆಹಾರಲ್ಲಿ ಹೆಚ್ಚು ಕರಿಬೇವಿನ ಬಳಕೆ ಮಾಡಿ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 8 10 ಕರಿಬೇವಿನ ಹಸಿ ಎಲೆಗಳನ್ನು ತಿನ್ನುವ ಅಭ್ಯಾಸ ಮಾಡಿಕೊಳ್ಳಿ.

ಊಟದಲ್ಲಿ ಕರಿಬೇವಿನ ಚಟ್ನಿ ಪುಡಿ ಬಳಸುವುದರಿಂದ ಗ್ಯಾಸ್ಟ್ರಿಕ್ ಮಾತ್ರವಲ್ಲ ಮಧುಮೇಹ ಮತ್ತು ಕೂದಲಿನ ಸಮಸ್ಯೆಯು ನಿವಾರಣೆಯಾಗುತ್ತದೆ.

ಗ್ಯಾಸ್ಟ್ರಿಕ್ ನಿಂದ ಹೊಟ್ಟೆ ನೋವು ಎದೆ  ಉರಿ ಹುಳಿ  ತೇಗು ಇದ್ದರೆ  ಒಂದು  ಲೋಟ ಮಜ್ಜಿಗೆಗೆ ಜೀರಿಗೆ ಪುಡಿ ಮತ್ತು  ಶುಂಠಿ ರಸ ಬೆರಿಸಿ ನಿಧಾನವಾಗಿ ಸ್ಪೂನಿನಲ್ಲಿ ಸೇವಿಸಬೇಕು.

ಐಸ್ ವಾಟರನ್ನು ಲೋಟಕ್ಕೆ ಹಾಕಿಕೊಂಡು  ನಿಧಾನವಾಗಿ ಕುಡಿಯುತ್ತಿರಬೇಕು. ಹೀಗೆ ಮಾಡುವುದರಿಂದ ಹೊಟ್ಟೆ ನೋವು ಕಡಿಮೆ ಯಾಗುತ್ತದೆ.

ಸೋರೆಕಾಯಿ ಜೂಸ್ ಗೆ ಉಪ್ಪು ಮೆಣಸಿಸು ಬೆರೆಸಿ ಪ್ರತಿದಿನ  ಕುಡಿಯುವುದರಿಂದಲೂ  ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆಯಾಗುತ್ತದ್ದೆ.

ಹೆಚ್ಚು ನೀರನ್ನು ಕುಡಿಯುವುದು ಮತ್ತು ಜೀರಿಗೆ ಕಷಾಯ ಕುಡಿಯುವುದರಿಂದಲೂ ಗ್ಯಾಸ್ಟ್ರಿಕ್ ಆಗುವುದಿಲ್ಲ.

ಅತೀ ಹೆಚ್ಚು ಮಸಾಲೆ, ಖಾರ ಮತ್ತು ಎಣ್ಣೆಯಲ್ಲಿ ಕರಿದ ಪದಾರ್ಥಗಳಿಂದ ದೂರವಿರಿ.

ದಿನನಿತ್ಯ ಕಾಡುವ ಗ್ಯಾಸ್ಟ್ರಿಕ್ ಸಮಸ್ಯೆ ಇಂದ ದೂರ ಉಳಿಯಲು ಔಷದಿ ಮಾತ್ರೆಗಳ ಮೊರೆ ಹೋಗುವ ಬದಲು ಈ ನೈಸರ್ಗಿಕ ವಿಧಾನಗಳನ್ನು ಅನುಸರಿಸಿ.

LEAVE A REPLY

Please enter your comment!
Please enter your name here