ಪ್ರತಿಯೊಬ್ಬರ ಮನೆಯೆಂಗಳದಲ್ಲಿ ವರ್ಷನು ವರ್ಷ್ ಗಳಿಂದ ತನ್ನ ಸ್ಥಾನ ವನ್ನು ಹಾಗೆ ಉಳಿಸಿಕೊಂಡು ಬಂದಿರುವ ಈ ತುಳಸಿ ಗಿಡವು ಪೂಜೆಗೆ ಮಾತ್ರವಲ್ಲದೆ ತನ್ನಲ್ಲಿರುವ ಔಷದಿಯ ಗುಣಗಳಿಂದಲೂ ಹೆಸರುಪಡೆದಿದೆ.

ಕಫದಿಂದ ಕುಡಿದ ಕೆಮ್ಮಿದ್ದರೆ ಒಂದು ಹಿಡಿ ತುಳಸಿ ರಸಕ್ಕೆ ಜೇನು ತುಪ್ಪ ಬೆರೆಸಿ ಕೊಡೊವುದರಿಂದ ಬೇಗನೆ ಗುಣವಾಗುವುದು.

 

ತಳಸಿಯಾ ಟೀಯನ್ನು ಪ್ರತಿದಿನ ಸೇವಿಸುವುದರಿಂದ ಶೀತದಿಂದ ದೂರವಿರಬಹುದು.

ಹುಳಕಡ್ಡಿಯೆಂತಹ ಚರ್ಮ ಸಮಸ್ಯೆಗಳೆಗೆ ತುಳಸಿ ರಸ ಹಚ್ಚುವುದರಿಂದ ಕೂಡಲೇ ಪರಿಹಾರ ಸಿಗುತ್ತದೆ.

 

ಮನೆಯ ಅಂಗಳದಲ್ಲಿ ತುಳಸಿ ಗಿಡಗಳಿದ್ದರೆ, ಆ ಗಿಡದ ಗಾಳಿ ಇಂದ ರೋಗನಿರೋಧಕ ಶಕ್ತಿ ಹೆಚ್ಚುವುದು.

ತುಳಸಿಯ ಒಣಗಿದ ಎಲೆಯ ಹೊಗೆಯೆನ್ನು ಮನೆಯೆಲ್ಲಿ ಹಾಕುವುದರಿಂದ ಸೊಳ್ಳೆಯ ಸಮಸ್ಯೆ ಇಂದ ದೂರವಿರಬಹುದು.

ಜ್ವರ ಕೆಮ್ಮು ಮತ್ತು ನೆಗಡಿಯಿಂದ ಬಳಲುತ್ತಿದ್ದರೆ ತುಳಸಿ ಕಷಾಯದಿಂದ ವೀ ಸಮಸ್ಯೆ ಪರಿಹಾರವಾಗುತ್ತದೆ.

LEAVE A REPLY

Please enter your comment!
Please enter your name here